ಮೈತ್ರಿ ಸರ್ಕಾರ ಪತನವಾಗಿ 1 ವರ್ಷ: ಕುಮಾರಸ್ವಾಮಿ ಪರ ಪೋಸ್ಟ್‌ಗಳು ವೈರಲ್

First Published 18, Jul 2020, 5:07 PM

2018ರ ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್, ಬಿಜೆಪಿ ಮತ್ತು ಜೆಡಿಎಸ್‌ಗೆ ಸರ್ಕಾರ ರಚಿಸುವಷ್ಟು ಬಹುತಮ ಬಂದಿರಲಿಲ್ಲ. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿ ಸರ್ಕಾರ ರಚಿಸಿ ಬಿಜೆಪಿಯನ್ನು ವಿರೋಧ ಪಕ್ಷದಲ್ಲಿ ಕೂಡಿಸಿದ್ದವು. ಮೈತ್ರಿ ಸರ್ಕಾರದ ಸಿಎಂ ಆಗಿ ಕುಮಾರಸ್ವಾಮಿ ಅವರು ಒಂದು ವರ್ಷ ಪೂರೈಸಿದ್ರು, ಬಳಿಕ ನಡೆದ ರಾಜಕೀಯ ಹೈಡ್ರಾಮಾದಿಂದ ಮೈತ್ರಿ ಸರ್ಕಾರ ಪತನಗೊಂಡು ಬಿಜೆಪಿ ಅಧಿಕಾರ ಹಿಡಿಯಿತು. ಜುಲೈ 22ಕ್ಕೆ ಮೈತ್ರಿ ಸರ್ಕಾರ ಪತನವಾಗಿ 1 ವರ್ಷ ಆಗುತ್ತೆ. ಇದರಿಂದ ಕುಮಾರಸ್ವಾಮಿಗೆ ಮೋಸ ಮಾಡಿ ಒಂದು ವರ್ಷ ಎಂಬ ಹೆಸರಲ್ಲಿ ಪೋಸ್ಟರ್‌ಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ.

ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿ ಸರ್ಕಾರ ಪತನವಾಗಿ ಜುಲೈ 22ಕ್ಕೆ ಒಂದು ವರ್ಷ ಆದ ಹಿನ್ನಲೆಯಲ್ಲಿ ಕುಮಾರಸ್ವಾಮಿ ಪರ ಫೋಸ್ಟರ್‌ಗಳು ವೈರಲ್

ಕುಮಾರಸ್ವಾಮಿಗೆ ಮೋಸ ಮಾಡಿ ಒಂದು ವರ್ಷ ಎಂಬ ಹೆಸರಲ್ಲಿ ಪೋಸ್ಟ್ ಮಾಡುತ್ತಿರುವ ಜೆಡಿಎಸ್ ಕಾರ್ಯಕರ್ತರು.

"ಜುಲೈ ಇಪ್ಪತ್ತೆರಡಕ್ಕೆ ಕುಮಾರಣ್ಣನಿಗೆ ಮೋಸ ಮಾಡಿ ಒಂದು ವರ್ಷ " ಎಂದು ಪೋಸ್ಟ್.

ಮತ್ತೆ ಕುಮಾರಸ್ವಾಮಿ ಮುಖ್ಯಮಂತ್ರಿ ಆಗಬೇಕೆಂದು ಅಭಿಯಾನ ಆರಂಭಿಸಿದ ಜೆಡಿಎಸ್ ಕಾರ್ಯಕರ್ತರು

ಕುಮಾರಸ್ವಾಮಿ ಜಾರಿ ಮಾಡಿದ್ದ ಜನಪರ ಕಾರ್ಯಕ್ರಮ ಗಳನ್ನು ಹೆಸರಿಸಿ ಅಭಿಯಾನ.

2019 ಜುಲೈ 22ಕ್ಕೆ ಮೈತ್ರಿ ಸರ್ಕಾರ ಬಹುಮತ ಸಾಬೀತುಪಡಿಸುವಲ್ಲಿ ವಿಫಲವಾಗಿತ್ತು

ಇದರಿಂದ ಕುಮಾರಸ್ವಾಮಿ ಅವರು ಜುಲೈಕ್ಕೆ ಮುಖ್ಯಮಂತ್ರಿ ಕುರ್ಚಿಯಿಂದ ಕೆಳಗಿಳಿದಿದ್ದರು.

ನಮ್ಮ ಮೆಟ್ರೋ ಬಗ್ಗೆ ಫೋಸ್ಟ್

ನಮ್ಮ ಮೆಟ್ರೋ ಬಗ್ಗೆ ಫೋಸ್ಟ್

ಆಧುನಿಕ ಕೃಷಿಗೆ ಕುಮಾರಸ್ವಾಮಿ ಕೊಟ್ಟ ಕೊಡುಗೆ

ಆಧುನಿಕ ಕೃಷಿಗೆ ಕುಮಾರಸ್ವಾಮಿ ಕೊಟ್ಟ ಕೊಡುಗೆ

ಹೀಗೆ ಕುಮಾರಸ್ವಾಮಿ ಎಲ್ಲಾ ಕ್ಷೇತ್ರಗಳಿಗೆ ಕೊಟ್ಟ ಕೊಡುಗೆಯನ್ನು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ಆಗುತ್ತಿವೆ

ಕೃಷಿ ಕ್ಷೇತ್ರ ಕುಮಾರಸ್ವಾಮಿ ಕೊಟ್ಟ ಕೊಡುಗೆಯನ್ನ ನೆನಪಿಸಿದ ಜೆಡಿಎಸ್ ಕಾರ್ಯಕರ್ತರು

ಸಂಧ್ಯಾ ಸುರಕ್ಷ ಯೋಜನೆ ಬಗ್ಗೆ ಫೋಸ್ಟ್

ಸಂಧ್ಯಾ ಸುರಕ್ಷ ಯೋಜನೆ ಬಗ್ಗೆ ಫೋಸ್ಟ್

loader