ಕರ್ನಾಟಕದ ಗಣ್ಯರೊಂದಿಗೆ ಪ್ರಣಬ್ ದಾದಾ, ಹೀಗೊಂದು ಚಿತ್ರಪಯಣ!
ಭಾರತದ 13ನೇ ರಾಷ್ಟ್ರಪತಿಯಾಗಿ 2017ರಲ್ಲಿ ನಿವೃತ್ತರಾದ ಪ್ರಣಬ್ ಮುಖರ್ಜಿ ಭಾರತ ಕಂಡ ಪ್ರಮುಖ ರಾಜಕಾರಣಿಗಳಲ್ಲಿ ಒಬ್ಬರು. ಶ್ರಮಜೀವಿಯಾಗಿದ್ದ ಪ್ರಣಬ್ ಕಾಯಕವೇ ಕೈಲಾಸ ಎಂಬಂತೆ ಬದುಕಿದ್ದರು. ಕರ್ನಾಟಕದ ರಾಜಕಾರಣಿಗಳೊಂದಿಗೂ ಉತ್ತಮ ಒಡನಾಟಹೊಂದಿದ್ದರು. ಇಲ್ಲಿದೆ ನೋಡಿ ಪ್ರಣಬ್ ಹಾಗೂ ಕರ್ನಾಟಕ ರಾಜಕೀಯ ನಾಯಕರ ಕೆಲ ಚಿತ್ರಗಳು
19

ಮಾಜಿ ಪ್ರಧಾನಿ ಧರಂ ಸಿಂಗ್ ಜೊತೆ ದಾದಾ.

ಮಾಜಿ ಪ್ರಧಾನಿ ಧರಂ ಸಿಂಗ್ ಜೊತೆ ದಾದಾ.
29

ಮುಖರ್ಜಿ ಸ್ವಾಗತಿಸುತ್ತಿರುವ ಕಾಂಗ್ರೆಸ್ ಹಿರಿಯ ನಾಯಕ, ಸಂಸದ ಮಲ್ಲಿಕಾರ್ಜುನ ಖರ್ಗೆ ಹಾಗೂ ಕೆಪಿಸಿಸಿ ಮಾಜಿ ಅಧ್ಯಕ್ಷ ದಿನೇಶ್ ಗುಂಡೂರಾವ್

39

ಕಾರ್ಯಕ್ರಮವೊಂದರಲ್ಲಿ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಜೊತೆ ಪ್ರಣಬ್ ಮುಖರ್ಜಿ

49

ಧರಂ ಸಿಂಗ್, ಸೋನಿಯಾ ಹಾಗೂ ಮುಖರ್ಜಿ

ಧರಂ ಸಿಂಗ್, ಸೋನಿಯಾ ಹಾಗೂ ಮುಖರ್ಜಿ
59

ಮೊಯ್ಲಿ ಹಾಗೂ ಹಿರಿಯ ಕಾಂಗ್ರೆಸ್ ನಾಯಕರೊಡನೆ ಮುಖರ್ಜಿ

69

ಕೆಪಿಸಿಸಿ ಹಾಲಿ ಅಧ್ಯಕ್ಷ ಡಿ. ಕೆ. ಶಿವಕುಮಾರ್ ಜೊತೆ ಮುಖರ್ಜಿ

79

ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಚಂದ್ರಶೇಖರ ಕಂಬಾರರನ್ನು ಸನ್ಮಾನಿಸುತ್ತಿರುವ ಮುಖರ್ಜಿ

89

ಡಿಸಿಎಂ ಗೋವಿಂದ ಕಾರಜೋಳ ಹಾಗೂ ಬಿಜೆಪಿ ನಾಯಕ ಶೆಟ್ಟರ್ ಜೊತೆ ಮುಖರ್ಜಿ

99

ಕರ್ನಾಟಕದ ರಾಜಕಾರಣಿಗಳು ಹಿರಿಯ ಸಾಹಿತಿ ಕಂಬಾರರೊಂದಿಗೆ ಮುಖರ್ಜಿ

Latest Videos