ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿಗೆ ಡಬಲ್ ಧಮಾಕ

First Published 16, Feb 2020, 3:15 PM IST

ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿಗೆ ಇಂದು (ಭಾನುವಾರ) ಡಬಲ್ ಧಮಾಕ. ಒಂದು ಕಡೆ ಹುಟ್ಟುಹಬ್ಬದ ಸಂಭ್ರಮದಲ್ಲಿದ್ರೆ, ಮತ್ತೊಂದೆಡೆ ಸವದಿ ಅವರ ರಾಜಕೀಯ ಜೀವನದ ಅಧಿಕೃತ ಬಾಗಿಲು ತೆರೆದಿದೆ. ಸೋತರೂ ಡಿಸಿಎಂ ಆಗುವ ಯೋಗ ಕೂಡಿಬಂತು. ಇದೀಗ ಪಕ್ಷಾಂತರಿಗಳ ಗದ್ದಲದ ನಡುವೆಯೂ ಎಂಎಲ್‌ಸಿ ಟಿಕೆಟ್ ಒಲಿದಿದ್ದು, ಡಿಸಿಎಂ ಪಟ್ಟ ಖಾಯಂ ಆಗುವ ಸಮಯ ಬಂದಿದೆ.

ಡಬಲ್ ಸಂಭ್ರಮದಲ್ಲಿ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ

ಲಕ್ಷ್ಮಣ ಸವದಿಗೆ ಇಂದು ಹುಟ್ಟಹಬ್ಬದ ಸಂಭ್ರಮ

ಲಕ್ಷ್ಮಣ ಸವದಿಗೆ ಇಂದು ಹುಟ್ಟಹಬ್ಬದ ಸಂಭ್ರಮ

ಉಪಮುಖ್ಯಮಂತ್ರಿ ಗೋವಿಂದ್ ಕಾರಜೋಳ ಅವರ ಲಕ್ಷ್ಮಣ ಸವದಿಗೆ ಜನ್ಮದಿನ ಶುಭಾಶಯ ಕೋರಿದರು.

ಕೇಕ್ ಕಟ್ ಮಾಡಿ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಹುಟ್ಟಹಬ್ಬ ಸಂಭ್ರಮಿಸಿದ ಬೆಂಬಲಿಗರು

ಜನ್ಮದಿನದ ಪ್ರಯುಕ್ತ ಕೇಕ್ ಕಟ್ ಮಾಡಿದ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ

ಹುಟ್ಟಹಬ್ಬದ ಸಂಭ್ರಮದ ಜತೆಗೆ ಸವದಿ ಪಾಲಿಗೆ ಮತ್ತೊಂದು ಬಹುದೊಡ್ಡ ಸಂಭ್ರಮ ಎಂಎಲ್‌ಸಿ

ಸವದಿ ವಿರುದ್ಧದ ಸ್ಪರ್ಧಿಸಿದ್ದ ಪಕ್ಷೇತರ ಅಭ್ಯರ್ಥಿ ಅನಿಲ್ ಕುಮಾರ್ ಎಂಎಲ್‌ಸಿ ಚುನಾವಣಾ ಕಣದಿಂದ  ಹಿಂದಕ್ಕೆ

ಬಿಜೆಪಿ ಅಭ್ಯರ್ಥಿ ಲಕ್ಷ್ಮಣ ಸವದಿ ಅವಿರೋಧ ಆಯ್ಕೆ ಖಚಿತ

ಅಥಣಿ ವಿಧಾನಸಭೆ ಕ್ಷೇತ್ರದಿಂದ ಸೋತರೂ ಅದೃಷ್ಟವಾಗಿ ಒಳಿದುಬಂದಿದ್ದ ಡಿಸಿಎಂ ಅವಧಿ ಇದೇ ಫೆ.20ಕ್ಕೆ ಮುಕ್ತಾಯವಾಗಲಿದೆ.

loader