ಡಿಕೆಶಿ ಪುತ್ರಿ, SM ಕೃಷ್ಣ ಮೊಮ್ಮಗನ ಮದ್ವೆ ಫಿಕ್ಸ್: ಭಾನುವಾರ ವರ ನೋಡುವ ಶಾಸ್ತ್ರವೂ ಕಂಪ್ಲೀಟ್
ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಪುತ್ರಿ ಐಶ್ವರ್ಯಾ ಹಾಗೂ ದಿವಂಗತ ಕಾಫಿ ಡೇ ಸಿದ್ದಾರ್ಥ್ ಪುತ್ರ ಅಮರ್ಥ್ಯ ಸಪ್ತಪದಿ ತುಳಿಯಲಿದ್ದಾರೆ ಎನ್ನುವ ಸುದ್ದಿ ಹರಿದಾಡಿತ್ತು. ಇದೀಗ ಇದು ಅಧಿಕೃತವಾಗಿದ್ದು, ಇಂದು (ಭಾನುವಾರ) ವರ ನೋಡುವ ಶಾಸ್ತ್ರವನ್ನು ಮುಗಿಸಿದ್ದಾರೆ. ಅದರ ಫೋಟೋ ಝಲಕ್ ಇಲ್ಲಿದೆ.
17

ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಪುತ್ರಿ ಐಶ್ವರ್ಯಾ ಹಾಗೂ ದಿವಂಗತ ಕಾಫಿ ಡೇ ಸಿದ್ದಾರ್ಥ್ ಪುತ್ರ ಅಮರ್ಥ್ಯ ಸಪ್ತಪದಿ ತುಳಿಯುವುದು ಪಕ್ಕಾ ಆಗಿದೆ.

27

ಇಂದು (ಭಾನುವಾರ) ವರ ನೋಡುವ ಶಾಸ್ತ್ರವನ್ನು ಮುಗಿಸಿದ್ದಾರೆ.

37

ಡಿಕೆ ಶಿವಕುಮಾರ್ ಅವರು ತಮ್ಮ ಪುತ್ರಿಗೆ ವರ ನೋಡುವ ಶಾಸ್ತ್ರ ಮುಗಿಸಿದ್ದು, ಶೀಘ್ರದಲ್ಲೇ ವಿವಾಹ ದಿನಾಂಕ ನಿಶ್ಚಯವಾಗುವ ಸಾಧ್ಯತೆಗಳಿವೆ

47

ಎಸ್‌ಎಂ ಕೃಷ್ಣ ಅವರ ನೇತೃತ್ವದಲ್ಲಿ ಸಿದ್ಧಾರ್ಥ್ ಕುಟುಂಬ ಹಾಗೂ ಡಿಕೆಶಿ ಕುಟುಂಬದ ಮದ್ವೆ ಮಾತುಕತೆ ನಡೆದಿದೆ.

57

ಈಗ ಸಿದ್ಧಾರ್ಥ್ ಕುಟುಂಬ ಡಿಕೆ ಶಿವಕುಮಾರ್ ಮನೆಗೆ ಭೇಟಿ ನೀಡಿ ಮಾತುಕತೆ ನೆಡೆಸಲಿದ್ದಾರೆ.

67

ಆಗಸ್ಟ್‌ನಲ್ಲಿ ನಿಶ್ಚಿತಾರ್ಥ ಮಾಡುವ ಸಾಧ್ಯತೆಗಳಿವೆ.

77

ಈ ಕೊರೋನಾ ಎಲ್ಲಾ ಮುಗಿದ ಬಳಿಕ ಅಮರ್ಥ್ಯ ಹಾಗೂ ಐಶ್ವರ್ಯ ಮದ್ವೆ ಮಾಡುವ ಸಾಧ್ಯತೆಗಳಿವೆ.

Latest Videos