ಇನ್ನೊಂದು ಹೆಜ್ಜೆ ಮುಂದೆಹೋದ ಹೆಬ್ಬಾಳ್ಕರ್: ಕ್ಷೇತ್ರದ ಜನರಿಗೆ 'ಭಾಗ್ಯದ' ಲಕ್ಷ್ಮೀ
ಕೊರೋನಾ ವೈರಸ್ ನಿಂದ ಜನಜೀವನ ಅಸ್ತವ್ಯಸ್ತತೆಯಿಂದ ಕೂಡಿದ್ದು ತಮ್ಮ ಉಪಜೀವನ ಸಾಗಿಸಲಿಕ್ಕೆ ಹಲವಾರು ರೀತಿಯ ಸಂಕಷ್ಟಗಳನ್ನು ಎದುರಿಸುತ್ತಿದ್ದಾರೆ. ಕಳೆದ ಒಂದು ತಿಂಗಳಿನಿಂದ ಒಂದು ದಿನವೂ ಮನೆಯಲ್ಲಿ ಕುಳಿತುಕೊಳ್ಳದೆ, ಲಾಕ್ ಡೌನ್ ನಿಂದಾಗಿ ನಲುಗಿಹೋಗಿರುವ ಬಡವರ ಸೇವೆಯಲ್ಲಿ ತೊಡಗಿಕೊಂಡಿರುವ ಶಾಸಕಿ ಲಕ್ಷ್ಮಿ ಹೆಬ್ಬಾಳಕರ್, ಈಗ ಇನ್ನೊಂದು ಹೆಜ್ಜೆ ಮುಂದೆಹೋಗಿದ್ದಾರೆ.
ಈ ಹಿಂದೆ ಪ್ರವಾಹದಿಂದ ಕೊಚ್ಚಿಹೋಗಿದ್ದ ಸಂದರ್ಭದಲ್ಲಿ ಬಡವರ ಕೈಹಿಡಿದಿದ್ದ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಈಗ ಕೊರೋನಾ ಸಂಕಷ್ಟದಲ್ಲಿ ಮತ್ತೊಮ್ಮೆ ಕ್ಷೇತ್ರದ ಜನರ ಸೇವೆಯಲ್ಲಿ ನಿಂತಿದ್ದಾರೆ.
ಕಳೆದ ಒಂದು ತಿಂಗಳಿನಿಂದ ಒಂದು ದಿನವೂ ಮನೆಯಲ್ಲಿ ಕುಳಿತುಕೊಳ್ಳದೆ, ಲಾಕ್ ಡೌನ್ ನಿಂದಾಗಿ ನಲುಗಿಹೋಗಿರುವ ಬಡವರ ಸೇವೆಯಲ್ಲಿ ತೊಡಗಿಕೊಂಡಿರುವ ಶಾಸಕಿ ಲಕ್ಷ್ಮಿ ಹೆಬ್ಬಾಳಕರ್
ಈ ಹಿಂದೆಯೂ ಲಕ್ಷ್ಮಿ ತಾಯಿ ಫೌಂಡೇಶನ್ ವತಿಯಿಂದ ಅನೇಕ ಹಳ್ಳಿಗಳಿಗೆ ಹಾಲು, ದಿನಸಿ ವಿತರಿಸಿದ್ದ ಶಾಸಕಿ ಲಕ್ಷ್ಮಿ ಹೆಬ್ಬಾಳಕರ್ ಮತ್ತವರ ತಂಡ, ಇಂದು ಅದರ ಮುಂದುವರಿದ ಭಾಗವಾಗಿ 3 ಸಾವಿರಕ್ಕಿಂತ ಹೆಚ್ಚು ಕಿಟ್ ಗಳನ್ನು ಹಂಚಿದ್ದಾರೆ.
ಬಡವರ ಸೇವೆಯಲ್ಲಿ ತೊಡಗಿಕೊಂಡಿರುವ ಶಾಸಕಿ ಲಕ್ಷ್ಮಿ ಹೆಬ್ಬಾಳಕರ್, ಈಗ ಇನ್ನೊಂದು ಹೆಜ್ಜೆ ಮುಂದೆಹೋಗಿದ್ದಾರೆ.
ಬುಧವಾರ ಕೊರೋನಾ ಪೀಡಿತ ಹಿರೇಬಾಗೇವಾಡಿಯಲ್ಲಿ ಸುಮಾರು 20 ಟನ್ ಗಳಷ್ಟು ವಿವಿಧ ಬಗೆಯ ತರಕಾರಿಗಳನ್ನು ಗ್ರಾಮದ ಜನರಿಗೆ ಹಂಚಿಕೆ
ರೇಷನ್ ಕಿಟ್ ಜೊತೆಗೆ ವಿವಿಧ ಬಗೆಯ ತರಕಾರಿ ವಿತರಣೆ ಮಾಡಿದ ಲಕ್ಷ್ಮೀ ಹೆಬ್ಬಾಳ್ಕರ್
ಬಡವ, ಬಲ್ಲಿದ ಎನ್ನದೆ ಗ್ರಾಮದ ಎಲ್ಲ ಜನರಿಗೂ ತರಕಾರಿಗಳನ್ನು ನೀಡಲಾಗುತ್ತಿದೆ.
ಹಿರೇಬಾಗೇವಾಡಿ ಸ್ಥಿತಿ ಕಂಡು ಮಮ್ಮಲಮರುಗಿದ ಶಾಸಕಿ; ಕೃತಿಯ ಮೂಲಕ ನಿಮ್ಮೊಂದಿಗೆ ನಾವಿದ್ದೇವೆ ಎಂದು ಧೈರ್ಯ ತುಂಬಿದ ಹೆಬ್ಬಾಳ್ಕರ್
ಇಷ್ಟು ದಿನ ಹಾಲು ಔಷಧಿ ಹಂಚಿದ್ದ ಲಕ್ಷ್ಮೀ ಇದೀಗ ತರಕಾರಿ
ಕೊರೋನಾ ಪೀಡಿತ ಬೆಳಗಾವಿಯ ಹಿರೇಬಾಗೇವಾಡಿಯಲ್ಲಿ ಸುಮಾರು 20 ಟನ್ ಗಳಷ್ಟು ವಿವಿಧ ಬಗೆಯ ತರಕಾರಿಗಳನ್ನು ಹಂಚಿದರು.