ದೇಶ ಕಂಡ ಅದ್ಭುತ ರಾಜಕಾರಣಿ ಪ್ರಣಬ್ ದಾದಾ ನಡೆದು ಬಂದ ಹಾದಿ!

First Published 31, Aug 2020, 8:04 PM

ಭಾರತದ 13ನೇ ರಾಷ್ಟ್ರಪತಿಯಾಗಿ ಸೇವೆ ಸಲ್ಲಿಸಿ ನಿವೃತ್ತಿಯಾದ ಪ್ರಣಬ್ ಮುಖರ್ಜಿ ಭಾರತದ ಪ್ರಮುಖ ಹಾಗೂ ಪ್ರಭಾವಶಾಲಿ ರಾಜಕೀಯ ನಾಯಕರಲ್ಲಿ ಒಬ್ಬರು. ಐದು ದಶಕಗಳ ಕಾಲ ರಾಷ್ಟ್ರ ರಾಜಕಾರಣದಲ್ಲಿ ಜಬಾಬ್ದಾರಿಯುತ ಹಾಗೂ ಮಹತ್ವದ ಸ್ಥಾನಗಳನ್ನು ಅಲಂಕರಿಸಿದ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್​ನ ಹಿರಿಯ ನಾಯಕರು. ರಾಷ್ಟ್ರಪತಿ ಆಗುವವರೆಗೂ ಭಾರತ ಸರ್ಕಾರದಲ್ಲಿ ಹಲವು ಮಹತ್ವದ ಖಾತೆಗಳನ್ನು ನಿಭಾಯಿಸಿದ ಹೆಗ್ಗಳಿಕೆ ಇವರಿಗೆ ಸಲ್ಲುತ್ತದೆ. ಇಲ್ಲಿದೆ ಪ್ರಣಬ್ ನಡೆದು ಬಂದ ಹಾದಿಯ ಒಂದು ನೋಟ

ಭಾರತದ 13ನೇ ರಾಷ್ಟ್ರಪತಿಯಾಗಿ 2017ರಲ್ಲಿ ನಿವೃತ್ತರಾದ ಪ್ರಣಬ್ ಮುಖರ್ಜಿ ಭಾರತ ಕಂಡ ಪ್ರಮುಖ ರಾಜಕಾರಣಿಗಳಲ್ಲಿ ಒಬ್ಬರು. ಸತತ ಐದು ದಶಕಗಳ ಕಾಲ ರಾಷ್ಟ್ರ ರಾಜಕಾರಣದಲ್ಲಿ ಹಲವು ಮಹತ್ವದ ಹುದ್ದೆಗಳನ್ನು ಅಲಂಕರಿಸಿದ್ದವರು. ಇವರ ಬಾಲ್ಯ ಜೀವನ, ರಾಜಕೀಯ ಬೆಳವಣಿಗೆ ಕುರಿತಾದ ಮಾಹಿತಿ

ಡಿಸೆಂಬರ್ 11ರ 1935ರಲ್ಲಿ ಪಶ್ಚಿಮ ಬಂಗಾಳದ ಮಿರತಿ ಗ್ರಾಮದಲ್ಲಿ ಪ್ರಣಬ್ ಜನಿಸಿದರು. ತಂದೆ - ಕಿಂಕರ್ ಮುಖರ್ಜಿ, ತಾಯಿ - ರಾಜಲಕ್ಷ್ಮಿ

1957ರಲ್ಲಿ ಸುವ್ರಾ ಜೊತೆ ವಿವಾಹವಾದ ಪ್ರಣಬ್ ದಂಪತಿಗಳಿಗೆ ಇಬ್ಬರು ಪುತ್ರರು, ಓರ್ವ ಪುತ್ರಿ

ಡಿಸೆಂಬರ್ 11ರ 1935ರಲ್ಲಿ ಪಶ್ಚಿಮ ಬಂಗಾಳದ ಮಿರತಿ ಗ್ರಾಮದಲ್ಲಿ ಪ್ರಣಬ್ ಜನಿಸಿದರು. ತಂದೆ - ಕಿಂಕರ್ ಮುಖರ್ಜಿ, ತಾಯಿ - ರಾಜಲಕ್ಷ್ಮಿ

1957ರಲ್ಲಿ ಸುವ್ರಾ ಜೊತೆ ವಿವಾಹವಾದ ಪ್ರಣಬ್ ದಂಪತಿಗಳಿಗೆ ಇಬ್ಬರು ಪುತ್ರರು, ಓರ್ವ ಪುತ್ರಿ

ಸೂರಿಯಲ್ಲಿ ಕಾಲೇಜು ಶಿಕ್ಷಣ ಪಡೆದ ಇವರು ರಾಜಕೀಯಶಾಸ್ತ್ರ & ಇತಿಹಾಸದಲ್ಲಿ MA ಪದವೀಧರರು.

ಕೊಲ್ಕತ್ತಾ ವಿಶ್ವವಿದ್ಯಾಲಯದಲ್ಲಿ ಎಂ.ಎ ಡಿಗ್ರಿ LL.B  ಶಿಕ್ಷಣ ಕೂಡ ಪಡೆದಿದ್ದಾರೆ ಮುಖರ್ಜಿ

ಸೂರಿಯಲ್ಲಿ ಕಾಲೇಜು ಶಿಕ್ಷಣ ಪಡೆದ ಇವರು ರಾಜಕೀಯಶಾಸ್ತ್ರ & ಇತಿಹಾಸದಲ್ಲಿ MA ಪದವೀಧರರು.

ಕೊಲ್ಕತ್ತಾ ವಿಶ್ವವಿದ್ಯಾಲಯದಲ್ಲಿ ಎಂ.ಎ ಡಿಗ್ರಿ LL.B  ಶಿಕ್ಷಣ ಕೂಡ ಪಡೆದಿದ್ದಾರೆ ಮುಖರ್ಜಿ

ವೃತ್ತಿ ಜೀವನ

ಮೇಲ್ದರ್ಜೆ ಕ್ಲರ್ಕ್ ಆಗಿ ವೃತ್ತಿ ಜೀವನ ಆರಂಭ

1963 - ಕಾಲೇಜು ಉಪನ್ಯಾಸಕರಾಗಿ ಸೇವೆ

ಪತ್ರಕರ್ತನಾಗಿಯೂ ಪ್ರಣಬ್ ಮುಖರ್ಜಿ ಸೇವೆ

ವೃತ್ತಿ ಜೀವನ
ಮೇಲ್ದರ್ಜೆ ಕ್ಲರ್ಕ್ ಆಗಿ ವೃತ್ತಿ ಜೀವನ ಆರಂಭ

1963 - ಕಾಲೇಜು ಉಪನ್ಯಾಸಕರಾಗಿ ಸೇವೆ

ಪತ್ರಕರ್ತನಾಗಿಯೂ ಪ್ರಣಬ್ ಮುಖರ್ಜಿ ಸೇವೆ

ಆರಂಭಿಕ ರಾಜಕೀಯ ಜೀವನ

1978- ನ್ಯಾಷನಲ್ ವರ್ಕಿಂಗ್ ಕಮಿಟಿ ಸದಸ್ಯ

1978- AICC ಯ ಖಜಾಂಚಿ ಹುದ್ದೆ ಸ್ವೀಕಾರ

1999-2012- AICC ಯ ಚೇರ್ಮನ್ ಆಗಿ ಸೇವೆ

1998- AICC ಜನರಲ್ ಸೆಕ್ರೆಟರಿ ಆಗಿ ನೇಮಕ

ಆರಂಭಿಕ ರಾಜಕೀಯ ಜೀವನ

1978- ನ್ಯಾಷನಲ್ ವರ್ಕಿಂಗ್ ಕಮಿಟಿ ಸದಸ್ಯ

1978- AICC ಯ ಖಜಾಂಚಿ ಹುದ್ದೆ ಸ್ವೀಕಾರ

1999-2012- AICC ಯ ಚೇರ್ಮನ್ ಆಗಿ ಸೇವೆ

1998- AICC ಜನರಲ್ ಸೆಕ್ರೆಟರಿ ಆಗಿ ನೇಮಕ

ಆರಂಭಿಕ ರಾಜಕೀಯ ಜೀವನ

1978- ನ್ಯಾಷನಲ್ ವರ್ಕಿಂಗ್ ಕಮಿಟಿ ಸದಸ್ಯ

1978- AICC ಯ ಖಜಾಂಚಿ ಹುದ್ದೆ ಸ್ವೀಕಾರ

1999-2012- AICC ಯ ಚೇರ್ಮನ್ ಆಗಿ ಸೇವೆ

1998- AICC ಜನರಲ್ ಸೆಕ್ರೆಟರಿ ಆಗಿ ನೇಮಕ

ಆರಂಭಿಕ ರಾಜಕೀಯ ಜೀವನ

1978- ನ್ಯಾಷನಲ್ ವರ್ಕಿಂಗ್ ಕಮಿಟಿ ಸದಸ್ಯ

1978- AICC ಯ ಖಜಾಂಚಿ ಹುದ್ದೆ ಸ್ವೀಕಾರ

1999-2012- AICC ಯ ಚೇರ್ಮನ್ ಆಗಿ ಸೇವೆ

1998- AICC ಜನರಲ್ ಸೆಕ್ರೆಟರಿ ಆಗಿ ನೇಮಕ

2009, 2010, 2011ರಲ್ಲಿ ಹಣಕಾಸು ಮಂತ್ರಿ ಹುದ್ದೆ

1995-1996 - ಮೊದಲ ಬಾರಿ ವಿದೇಶಾಂಗ  ಸಚಿವ

2004-2006 - ರಕ್ಷಣಾ ಸಚಿವರಾಗಿ ಪ್ರಣಬ್ ಸೇವೆ

2000-2010 - ಪಂ. ಬಂಗಾಳದ ಕಾಂಗ್ರೆಸ್ ಅಧ್ಯಕ್ಷ

2009, 2010, 2011ರಲ್ಲಿ ಹಣಕಾಸು ಮಂತ್ರಿ ಹುದ್ದೆ

1995-1996 - ಮೊದಲ ಬಾರಿ ವಿದೇಶಾಂಗ  ಸಚಿವ

2004-2006 - ರಕ್ಷಣಾ ಸಚಿವರಾಗಿ ಪ್ರಣಬ್ ಸೇವೆ

2000-2010 - ಪಂ. ಬಂಗಾಳದ ಕಾಂಗ್ರೆಸ್ ಅಧ್ಯಕ್ಷ

ರಾಷ್ಟ್ರಪತಿಯಾಗಿ ಪ್ರಣಬ್

2012 - ರಾಷ್ಟ್ರಪತಿಯಾಗಿ ಪ್ರಣಬ್ ನೇಮ

ಭಾರತೀಯ ದಂಡ ಸಂಹಿತೆ ವಿಧೇಯಕಕ್ಕೆ ಅಂಕಿತ

1973 -ಇಂಡಿಯನ್ ಅಡ್ವಾನ್ಸ್ ಆಕ್ಟ್ಗೆ ಅಂಕಿತ

ರಾಷ್ಟ್ರಪತಿಯಾಗಿ ಪ್ರಣಬ್

2012 - ರಾಷ್ಟ್ರಪತಿಯಾಗಿ ಪ್ರಣಬ್ ನೇಮ

ಭಾರತೀಯ ದಂಡ ಸಂಹಿತೆ ವಿಧೇಯಕಕ್ಕೆ ಅಂಕಿತ

1973 -ಇಂಡಿಯನ್ ಅಡ್ವಾನ್ಸ್ ಆಕ್ಟ್ಗೆ ಅಂಕಿತ

ಮುಖರ್ಜಿಗೆ ಸಂದ ಪ್ರಶಸ್ತಿ

2007- ಪದ್ಮವಿಭೂಷಣ ಪುರಸ್ಕಾರ

2019- ಅತ್ಯುನ್ನತ ‘ಭಾರತ ರತ್ನ’ಪ್ರಶಸ್ತಿ

2011- ‘ಭಾರತದ ಅತ್ಯುತ್ತಮ ಅಡ್ಮಿನಿಸ್ಟ್ರೇಟರ್’ ಪ್ರಶಸ್ತಿ

2010- ಏಷ್ಯಾದ ಹಣಕಾಸು ಪ್ರಶಸ್ತಿಗೆ ಭಾಜನ

1984- ವಿಶ್ವದ ಅತ್ಯುತ್ತಮ ಹಣಕಾಸು ಸಚಿವ ಪ್ರಶಸ್ತಿ

loader