ಮೂಗುತಿ ಸುಂದರಿ ಸಾನೀಯಾ ರೆಟ್ರೊ ಲುಕ್‌ ಪೋಟೋ ವೈರಲ್‌

First Published 25, Aug 2020, 8:42 PM

ಭಾರತದ ಟೆನ್ನಿಸ್ ಸೆನ್ಸೇಷನ್‌ ಸಾನಿಯಾ ಮಿರ್ಜಾ. ಸೋಶಿಯಲ್‌ ಮೀಡಿಯಾದಲ್ಲಿ ಆ್ಯಕ್ಟೀವ್‌ ಇದ್ದು ಆಗಾಗ ಫೋಟೋಗಳು ಸಖತ್‌ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ. ಫೋಟೋದಲ್ಲಿ, ಸಾನಿಯಾ ಹಸಿರು ಜಾಕೆಟ್, ಕಪ್ಪು ಹೈನೆಕ್ ಟಾಪ್ ಮತ್ತು ಡೆನಿಮ್‌ ಪ್ಯಾಂಟಿನೊಂದಿಗೆ ಕಾಣಿಸಿಕೊಂಡಿದ್ದಾರೆ. ಸಾನಿಯಾ ತಮ್ಮ ಲುಕ್ ‌ಅನ್ನು ಬೆಲ್ಟ್ ಮತ್ತು ಸಿಲ್ವರ್ ಸ್ನೀಕರ್ಸ್‌ನೊಂದಿಗೆ ಕಂಪ್ಲೀಟ್‌ ಮಾಡಿದ್ದಾರೆ.

ಫೋಟೋಗೆ ಸಾನಿಯಾ ಫಾರ್ಮ್ ವೈಬ್ಸ್ !! #Hippyvibes ಎಂದು ಕ್ಯಾಪ್ಷನ್‌ ನೀಡಿದ್ದಾರೆ.

ಈ ಫೋಟೋಗಳಿಗೆ ಫ್ಯಾನ್ಸ್‌  ತಿಕ್ರಿಯಿಸುತ್ತಿದ್ದು, ಸಾನಿಯಾ ಸೌಂದರ್ಯವನ್ನು ಹೊಗಳುತ್ತಿದ್ದಾರೆ.

ಸಾನಿಯಾ ತನ್ನ ಫಾರ್ಮ್ ಹೌಸ್‌ನಲ್ಲಿ ಈ ಪೋಟೋಗಳನ್ನು ಕ್ಲಿಕ್ ಮಾಡಿಸಿ ಕೊಂಡಿದ್ದಾರೆ. ಆಕೆಯ ಫ್ಯಾಮಿಲಿ ಕೂಡ ಅವರ ಜೊತೆಯಲ್ಲಿ ಇತ್ತು.

ಸಾನಿಯಾ ಮಿರ್ಜಾ ತಮ್ಮ ಮಗ ಇಜಾನ್ ಮಿರ್ಜಾ ಮಲಿಕ್ ಮತ್ತು ಸಹೋದರಿ ಅನಾಮ್ ಮಿರ್ಜಾ ಜೊತೆ  ಫೋಟೋವನ್ನು ಶೇರ್‌ ಮಾಡಿದ್ದಾರೆ.

ಕೆಲವು ದಿನಗಳ ಹಿಂದೆ, ಲಾಕ್ ಡೌನ್ ಬಗ್ಗೆ ಸಾನಿಯಾ ಮಿರ್ಜಾ ತಮ್ಮ ಕಳವಳವನ್ನು ವ್ಯಕ್ತಪಡಿಸಿದ್ದರು.

ನ್ಯೂಸ್‌ ಚಾನೆಲ್‌ನೊಂದಿಗೆ ಫೇಸ್‌ಬುಕ್ ಲೈವ್‌ನಲ್ಲಿ ಮಾತನಾಡಿದ ಸಾನಿಯಾ, ತಮ್ಮ ಮಗ, ತಂದೆ ಶೋಯೆಬ್ ಮಲಿಕ್

ಅವರನ್ನು ನೋಡಲು ಹಂಬಲಿಸುತ್ತಿದ್ದಾನೆ. ನಾವು ಯಾವಾಗ ನಮ್ಮ ಮನೆಗೆ ಹೋಗುತ್ತೇವೆ? ಎಂದು ಹೇಳುವ ಮೂಲಕ ದುಃಖ ವ್ಯಕ್ತಪಡಿಸಿದ್ದರು.

'ಶೋಯೆಬ್‌ನ ತಾಯಿಗೆ 65 ವರ್ಷ ಮತ್ತು ಅಂತಹ ಪರಿಸ್ಥಿತಿಯಲ್ಲಿ ಅವಳನ್ನು ನೋಡಿಕೊಳ್ಳಲು ತಾಯಿಯೊಂದಿಗೆ ಇರಬೇಕಾದ ಅಗತ್ಯವಿತ್ತು. ಆದರೆ ಸದ್ಯಕ್ಕೆ ಈ ಸಮಯದಲ್ಲಿ ತಮ್ಮ ತಾಯಿಯೊಂದಿಗೆ ಇರುವುದು ಒಳ್ಳೆಯದು. ನಾವು ಆರೋಗ್ಯವಾಗಿದ್ದೇವೆ ಮತ್ತು ಶೀಘ್ರದಲ್ಲೇ ಈ ತೊಂದರೆಯಿಂದ ಹೊರಬರುತ್ತೇವೆ ಎಂದು ಭಾವಿಸುತ್ತೇನೆ ಎಂದು  ಸಾನಿಯಾ ಹೇಳಿದ್ದರು.

ಶೋಯೆಬ್ ಮತ್ತು ಸಾನಿಯಾ 2010ರಲ್ಲಿ ವಿವಾಹವಾದರು. ನಂತರ ಇಬ್ಬರೂ ದುಬೈನಲ್ಲಿ ವಾಸಿಸುತ್ತಾರೆ.

ಅಕ್ಟೋಬರ್ 2018ರಲ್ಲಿ, ಮದುವೆಯಾದ 8 ವರ್ಷಗಳ ನಂತರ, ಸಾನಿಯಾ ಎಜಾನ್ ಮಿರ್ಜಾ ಮಲಿಕ್‌ಗೆ ತಾಯಿಯಾದರು.

ಕೆಲವು ದಿನಗಳ ಹಿಂದೆ ಸಾನಿಯಾ ಮಿರ್ಜಾ ಅವರಿಗೆ ಫೆಡ್ ಕಪ್ ಗೌರವ ನೀಡಲಾಯಿತು.

6 ಬಾರಿ ಗ್ರ್ಯಾಂಡ್‌ಸ್ಲಾಮ್ ವಿಜೇತೆ ಸಾನಿಯಾ ಗೌರವದ ಸಮಯದಲ್ಲಿ ಬಹುಮಾನವಾಗಿ ಪಡೆದ  2 ಸಾವಿರ ಡಾಲರ್‌ಗಳನ್ನು (ಸುಮಾರು 1.50 ಲಕ್ಷ ರೂಪಾಯಿ) ಹಣವನ್ನು ತೆಲಂಗಾಣ ಪರಿಹಾರ ನಿಧಿಗೆ ದೇಣಿಗೆ ನೀಡಿದರು.

ಸಾನಿಯಾ ಮಿರ್ಜಾ ತಂಗಿ ಅನಮ್ ಮಿರ್ಜಾ ಡಿಸೆಂಬರ್ 12 ರಂದು ಭಾರತೀಯ ಕ್ರಿಕೆಟ್ ತಂಡದ ಮಾಜಿ ನಾಯಕ ಮೊಹಮ್ಮದ್ ಅಜರುದ್ದೀನ್ ಪುತ್ರ ಅಸಾದ್ ಅವರೊಂದಿಗೆ ವಿವಾಹವಾದರು. ಮದುವೆಯಲ್ಲಿ, ನವಿಲು ಹಸಿರು

ಬಣ್ಣದ ಶರಾರಾದಲ್ಲಿ ಮಿಂಚಿದ್ದರು ಮೂಗುತಿ ಸುಂದರಿ ಸಾನಿಯಾ ಮಿರ್ಜಾ.

ಸಾನಿಯಾ ಪತಿ ಮತ್ತು ಪಾಕಿಸ್ತಾನದ ಕ್ರಿಕೆಟಿಗ ಶೋಯೆಬ್ ಮಲಿಕ್ ಅವರು ವಿವಾಹ ಸಮಾರಂಭದಲ್ಲಿ ಕಾಣಿಸಿಕೊಂಡಿರಲಿಲ್ಲ.

loader