ಫೆಡ್ ಕಪ್ ಹಾರ್ಟ್ ಪ್ರಶಸ್ತಿಗೆ ನಾಮನಿರ್ದೇಶನಗೊಂಡ ಸಾನಿಯಾ, ಮೊದಲ ಭಾರತೀಯ ಅನ್ನೋ ಹೆಗ್ಗಳಿಕೆ!

First Published 30, Apr 2020, 9:40 PM

ಭಾರತದ ಟೆನಿಸ್ ತಾರೆ ಸಾನಿಯಾ ಮಿರ್ಜಾ ಹೆಸರನ್ನು ಫೆಡ್ ಕಪ್ ಹಾರ್ಟ್ ಅವಾರ್ಡ್‌ಗೆ ನಾಮನಿರ್ದೇಶನಗೊಂಡಿದೆ. ಈ ಮೂಲಕ ಪ್ರತಿಷ್ಠಿತ ಪ್ರಶಸ್ತಿಗೆ ನಾಮನಿರ್ದೇಶಗೊಳ್ಳುತ್ತಿರುವ ಮೊದಲ ಭಾರತೀಯ ಅನ್ನೋ ಹೆಗ್ಗಳಿಕೆಗೆ ಸಾನಿಯಾ ಮಿರ್ಜಾ ಪಾತ್ರರಾಗಿದ್ದಾರೆ. ಪುತ್ರ ಇಜಾನ್ ಆಗಮನದ ಬಳಿಕ 18 ತಿಂಗಳ ಟೆನಿಸ್‌ನಿಂದ ದೂರವಿದ್ದ ಸಾನಿಯಾ ಮಿರ್ಜಾ ಮತ್ತೆ ಫೆಡ್ ಕಪ್ ಟೂರ್ನಿ ಮೂಲಕ ಕಮ್‌ಬ್ಯಾಕ್ ಮಾಡಿದ್ದರು. ಸಾನಿಯಾ ನಾಮನಿರ್ದೇಶನಗೊಂಡ ಪ್ರಶಸ್ತಿ ವಿವರ ಇಲ್ಲಿದೆ.

ಏಷ್ಯಾ ಝೋನ್‌ನಿಂದ ಸಾನಿಯಾ ಮಿರ್ಜಾ ಹೆಸರು ಪ್ರತಿಷ್ಠಿತ ಫೆಡ್ ಕಪ್ ಹಾರ್ಟ್ ಪ್ರಶಸ್ತಿಗೆ ನಾಮನಿರ್ದೇಶನ

ಏಷ್ಯಾದಿಂದ ಸಾನಿಯಾ ಹಾಗೂ ಇಂಡೋನೇಷಿಯಾದ ಪ್ರಿಸ್ಕಾ ಮಿಡ್ಲಿನ್ ನಗ್ರೋರ್ ಕೂಡ ಪ್ರತಿಷ್ಠಿತ ಪ್ರಶಸ್ತಿಗೆ ನಾಮನಿರ್ದೇಶನಗೊಂಡಿದ್ದಾರೆ

ಜ್ಯೂರಿ ಆಯ್ಕೆ ನಂತರ ಅಭಿಮಾನಿಗಳ ಮತಗಳ ಮೂಲಕ ಪ್ರಶಸ್ತಿ ಯಾರಿಗೆ ಅನ್ನೋದು ನಿರ್ಧಾರವಾಗಲಿದೆ

ಮೇ.1 ರಿಂದ ಮೇ.8ರ ವರೆಗೆ ಅಭಿಮಾನಿಗಳಿಗೆ ಆನ್‌ಲೈನ್ ಮೂಲಕ ವೋಟಿಂಗ್ ಮಾಡಲು ಅವಕಾಶ

11ನೇ ಆವೃತ್ತಿ ಫೆಡ್ ಕಪ್ ಹಾರ್ಟ್ ಆವಾರ್ಡ್ ಯಾರಿಗೆ ಅನ್ನೋ ಕುತೂಹಲ ಇದೀಗ ಅಭಿಮಾನಿಗಳಲ್ಲಿ ಮನೆ ಮಾಡಿದೆ

2003ರಲ್ಲಿ ಚೊಚ್ಚಲ ಭಾರಿಗೆ ಭಾರತದ ಪ್ರತಿನಿಧಿಸಿ ಸಾನಿಯಾ ಮಿರ್ಜಾ ವಿಶ್ವದಲ್ಲೇ ಅತ್ಯುತ್ತಮ ಡಬಲ್ಸ್ ಆಟಗಾರ್ತಿ ಅನ್ನೋ ಹೆಸರು ಸಂಪಾದಿಸಿದ್ದಾರೆ

ಪುತ್ರ ಇಝಾನ್ ಆಗಮನದ ಬಳಿಕ ಟೆನಿಸ್‌ನಿಂದ ದೂರ ಉಳಿದ ಸಾನಿಯಾ 18 ತಿಂಗಳ ಬಳಿಕ ಕಮ್‌ಬ್ಯಾಕ್

ಫೆಡ್ ಕಪ್ ಮೂಲಕ ಮತ್ತೆ ಟೆನಿಸ್ ಕೋರ್ಟ್‌ಗೆ ಮರಳಿದ್ದ ಸಾನಿಯಾ ಮಿರ್ಜಾ

loader