ನಾಯಿಗಳನ್ನು ರಕ್ಷಿಸುವ ಮಾಜಿ ಟೆನಿಸ್ ಆಟಗಾರ್ತಿ ಸ್ಟೆಫಿ ಗ್ರಾಫ್
ಟೆನಿಸ್ ಆಟಗಾರ್ತಿ ಜರ್ಮನಿಯ ಸ್ಟೆಫಿ ಗ್ರಾಫ್ 22 ಗ್ರ್ಯಾಂಡ್ ಸ್ಲ್ಯಾಮ್ ಪ್ರಶಸ್ತಿಗಳನ್ನು ಗೆದ್ಡು ನಂಬರ್ ಒನ್ ಪಟ್ಟವನ್ನು ಆಲಂಕರಿಸಿದ್ದರು. ಇವರು ಎಲ್ಲಾ ನಾಲ್ಕು ಪ್ರಮುಖ ಗ್ರ್ಯಾಂಡ್ ಸ್ಲ್ಯಾಮ್‌ಗಳನ್ನೂ ಕನಿಷ್ಠ ನಾಲ್ಕು ಬಾರಿ ಗೆದ್ದ ದಾಖಲೆಯೂ ಇದೆ. ಈ ಟೆನ್ನಿಸ್ ಆಟಗಾರ್ತಿ ಶ್ವಾನ ಪ್ರಿಯೆಯೂ ಹೌದು. ಎಲ್ಲೇ ನಾಯಿಗಳು ಸಿಕ್ಕರೂ ಅವನ್ನು ರಕ್ಷಿಸಿ ದತ್ತು ತೆಗೆದುಕೊಳ್ಳುತ್ತಾರೆ. ಅಗೆಸಿ ಪತ್ನಿಯೂ ಆಗಿರುವ ಸ್ಟೆಫಿ ಜೀವನದ ಒಂದು ಸುತ್ತು.
110

ತಂದೆ, ತಾಯಿ ಹಾಗೂ ಅವರ ನಾಯಿಗಳೊಂದಿಗೆ ಸ್ಟೆಫಿ ಗ್ರಾಫ್
ತಂದೆ, ತಾಯಿ ಹಾಗೂ ಅವರ ನಾಯಿಗಳೊಂದಿಗೆ ಸ್ಟೆಫಿ ಗ್ರಾಫ್
210
ಜರ್ಮನಿಯ ಆಟಗಾರ್ತಿಯ ಆಟದ ಒಂದು ಭಂಗಿ .
ಜರ್ಮನಿಯ ಆಟಗಾರ್ತಿಯ ಆಟದ ಒಂದು ಭಂಗಿ .
310
ಮ್ಯಾಚ್ ಗೆದ್ದ ಸಂಭ್ರಮ.
ಮ್ಯಾಚ್ ಗೆದ್ದ ಸಂಭ್ರಮ.
410
1999ರ ಪ್ರೆಂಚ್ ಓಪನ್ ಪ್ರಶಸ್ತಿಯೊಂದಿಗೆ.
1999ರ ಪ್ರೆಂಚ್ ಓಪನ್ ಪ್ರಶಸ್ತಿಯೊಂದಿಗೆ.
510
ತನ್ನ ಪ್ರೀತಿಯ ಜರ್ಮನ್ ಶೆಫರ್ಡ್ ನಾಯಿಯೊಂದಿಗೆ.
ತನ್ನ ಪ್ರೀತಿಯ ಜರ್ಮನ್ ಶೆಫರ್ಡ್ ನಾಯಿಯೊಂದಿಗೆ.
610
ಚಾರಿಟಿ ಶೋನಲ್ಲಿ ನಾಯಿಯೊಂದಿಗೆ ಮಾಜಿ ಟೆನಿಸ್ ಆಟಗಾರ್ತಿ.
ಚಾರಿಟಿ ಶೋನಲ್ಲಿ ನಾಯಿಯೊಂದಿಗೆ ಮಾಜಿ ಟೆನಿಸ್ ಆಟಗಾರ್ತಿ.
710
ಪತಿ ಮಾಜಿ ಟೆನಿಸ್ ಆಟಗಾರ ಆಂಡ್ರೆ ಅಗಾಸ್ಸಿಯೊಂದಿಗೆ ಸ್ಟೆಫಿ ಗ್ರಾಫ್.
ಪತಿ ಮಾಜಿ ಟೆನಿಸ್ ಆಟಗಾರ ಆಂಡ್ರೆ ಅಗಾಸ್ಸಿಯೊಂದಿಗೆ ಸ್ಟೆಫಿ ಗ್ರಾಫ್.
810
ಶ್ವಾನ ಪ್ರಿಯೆ ಸ್ಟೆಫಿ.
ಶ್ವಾನ ಪ್ರಿಯೆ ಸ್ಟೆಫಿ.
910
ಪತಿ ಮತ್ತು ಮಕ್ಕಳೊಂದಿಗೆ ಸ್ಟೆಫಿಗ್ರಾಫ್.
ಪತಿ ಮತ್ತು ಮಕ್ಕಳೊಂದಿಗೆ ಸ್ಟೆಫಿಗ್ರಾಫ್.
1010
ಯುಎಸ್ ಒಪನ್ ಪ್ರಶಸ್ತಿಯೊಂದಿಗೆ ಗೆಲುವಿನ ನಗು.
ಯುಎಸ್ ಒಪನ್ ಪ್ರಶಸ್ತಿಯೊಂದಿಗೆ ಗೆಲುವಿನ ನಗು.
Latest Videos