ಮೋದಿ ಕರೆದ ಸಂಸದರ ಔತಣಕೂಟಕ್ಕೆ ಸೋನಿಯಾ, ರಾಹುಲ್ ಗೈರು!

First Published 21, Jun 2019, 5:16 PM IST

ರಾಷ್ಟ್ರಪತಿ, ಉಪ ರಾಷ್ಟ್ರಪತಿ ಸೇರಿ ರಾಜ್ಯಸಭಾ ಹಾಗೂ ಲೋಕಸಭಾ ಸದಸ್ಯರನ್ನು ಒಂದೆಡೆ ಸೇರಿಸಲು ಪ್ರಧಾನಿ ಮೋದಿ ಔತಣ ಕೂಟವೊಂದನ್ನು ಕರೆದಿದ್ದರು. ಕಾಂಗ್ರೆಸ್ ದಿಗ್ಗಜರಾದ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಹಾಗೂ ಸಮಾಜವಾದಿ ಪಕ್ಷದ ಅಖಿಲೇಶ್ ಯಾದವ್ ಸೇರಿ ಬಹುಜನ ಸಮಾಜವಾದಿ ಪಾರ್ಟಿ, ಎಡ ಪಕ್ಷಗಳಾದ ಸಿಪಿಎಂ, ಸಿಪಿಐಎಂ, ತೃಣಮೂಲ ಕಾಂಗ್ರೆಸ್ ಸಂಸದರೂ ಪಾರ್ಟಿಗೆ ಗೈರಾಗಿದ್ದರು.

ಸಂಸದರು, ಸಚಿವರನ್ನು ಭೇಟಿಯಾಗಿಸೋ ಉದ್ದೇಶದಿಂದ ಪ್ರಧಾನಿ ಮೋದಿ ಔತಣಕೂಟವೊಂದನ್ನು ಏರ್ಪಡಿಸಿದ್ದರು.

ಕಾಂಗ್ರೆಸ್ ಹಿರಿಯ ಮುಖಂಡ ಗುಲಾಂ ನಬಿ ಆಜಾದ್ ಸೇರಿ ಡಿಎಂಕೆ, ಆಪ್ ಲೋಕಸಭಾ ಹಾಗೂ ರಾಜ್ಯ ಸಭಾ ಸದಸ್ಯರು ಈ ಕೂಟದಲ್ಲಿ ಪಾಲ್ಗೊಂಡಿದ್ದರು.

ಕೇವಲ ಸಸ್ಯಾಹಾರವನ್ನಷ್ಟೇ ಈ ಪಾರ್ಟಿಯಲ್ಲಿ ಉಣ ಬಡಿಸಲಾಯಿತು.

ಸಂಸತ್ತಿನ ಎರಡೂ ಸದನಗಳ ಎಲ್ಲ 750 ಸದಸ್ಯರಿಗೂ ಸಂಸದೀಯ ವ್ಯವಹಾರ ಸಚಿವಾಲಯದಿಂದ ಆಹ್ವಾನ ಪತ್ರಿಕೆ ಹೋಗಿತ್ತು.

ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿ ಸೂರ್ಯ ಸೇರಿ ಬಹುತೇಕ ಎಲ್ಲ ಸಂಸದರೂ ಮೋದಿ ಅವರೊಂದಿಗೆ ಅನೌಪಚಾರಿಕ ಮಾತುಕತೆ ನಡೆಸಿದರು.

ಮಂಡ್ಯ ಸಂಸದೆ ಸುಮಲತಾ ಅವರೂ ಈ ಪಾರ್ಟಿಯಲ್ಲಿ ಪಾಲ್ಗೊಂಡು, ಮೋದಿಯವರನ್ನು ಮಾತನಾಡಿಸಿದರು.

ಕಳೆದ ಸರಕಾರದಲ್ಲಿ ಲೋಕಸಭೆಯನ್ನು ನಿಭಾಯಿಸಿದ ಸ್ಪೀಕರ್ ಸುಮಿತ್ರಾ ಮಹಾಜನ್ ಕಾರ್ಯವನ್ನು ಮೋದಿ ಶ್ಲಾಘಿಸಿದರು.

ಪಕ್ಷವನ್ನು ಮೀರಿದ ಔತಣಕೂಟ ಇದಾಗಿತ್ತು.

ಪಕ್ಷವನ್ನು ಮೀರಿದ ಔತಣಕೂಟ ಇದಾಗಿತ್ತು.

ಬಾಲಿವುಡ್ ನಟ, ಗುರುದಾಸ್‌ಪುರ ಸಂಸದ ಸನ್ನಿ ಡಿಯೋಲ್ ಹಾಗೂ ಪ್ರಧಾನಿ ಮೋದಿ.

ಮೋದಿಯೊಂದಿಗೆ ಅನೇಕ ಸಂಸದರು ಸೆಲ್ಫೀ ಕ್ಲಿಕ್ಕಿಸಿ ಸಂಭ್ರಮಿಸಿದರು.

ಮನೇಕಾ ಗಾಂಧಿ ಹಾಗೂ ಇತರೆ ಸಂಸದೆಯರೊಂದಿಗೆ ಮೋದಿ ಕುಶಲೋಪರಿ.

loader