ರವಿ ಕಾಣದ್ದನ್ನು ಕವಿ ಕಂಡ..ಕವಿ ಕಾಣದ್ದನ್ನು ಕ್ಯಾಮೆರಾ ಕಂಡಿತು!

First Published 30, Aug 2019, 5:56 PM IST

ಬೆಂಗಳೂರು ಫೋಟೋ ಜರ್ನಲಿಸ್ಟ್ ಅಸೋಸಿಯೇಶನ್ ವತಿಯಿಂದ ಚಿತ್ರಕಲಾ ಪರಿಷತ್ ನಲ್ಲಿ 4 ದಿನಗಳ ಕಾಲ ಪೋ ಜೋನ್ ಮೆಮೋರೀಸ್ 2019 ಛಾಯಾಚಿತ್ರ ಪ್ರದರ್ಶನ ಆಯೋಜಿಸಲಾಗಿದೆ. ನಟಿ ರಾಗಿಣಿ ದ್ವಿವೇದಿ, ಉಪಮುಖ್ಯಮಂತ್ರಿ ಅಶ್ವತ್ ನಾರಾಯಣ್ ಉದ್ಘಾಟಿಸಿದರು. ಅಲ್ಲಿನ ಕೆಲವು ಫೋಟೋಗಳು ಇಲ್ಲಿವೆ ನೋಡಿ.  

ಚಿತ್ರಕಲಾ ಪರಿಷತ್ ನಲ್ಲಿ 4 ದಿನಗಳ ಕಾಲ ಪೋ ಜೋನ್ ಮೆಮೋರೀಸ್ 2019 ಆಯೋಜಿಸಲಾಗಿದ್ದು ರಾಗಿಣಿ ದ್ವಿವೇದಿ, ಡಿಸಿಎಂ ಅಶ್ವತ್ ನಾರಾಯಣ್ ಉದ್ಘಾಟಿಸಿದರು.

ಪ್ರತಿ ವರ್ಷ ಆಗಸ್ಟ್‌ 19 ರಂದು 'ವರ್ಲ್ಡ್‌ ಫೋಟೋಗ್ರಫೀ ಡೇ'ಯನ್ನು ಆಚರಿಸಲಾಗುತ್ತದೆ.

ಫೋಟೋಗ್ರಫಿ' ಎಂಬುದು ಗ್ರೀಕ್‌ ಭಾಷೆಯ ಪದ

ಫೋಟೋಗ್ರಫಿ' ಎಂಬುದು ಗ್ರೀಕ್‌ ಭಾಷೆಯ ಪದ

'ಪೋಸ್‌' ಎಂದರೆ ಬೆಳಕು, 'ಗ್ರಾಫಿಯಿನ್‌' ಎಂದರೆ ಬೆಳಕು ಎಂದರ್ಥ.

1991 ರಿಂದೀಚೆಗೆ ವಿಶ್ವ ಛಾಯಾಗ್ರಹಣ ದಿನ ವಿಶ್ವ ಮಾನ್ಯತೆ ಪಡೆದದ್ದು 2003 ರಿಂದ

ಪೋ ಜೋನ್ ಮೆಮೋರೀಸ್ 2019 ಉದ್ಘಾಟನಾ ಸಮಾರಂಭ

ಪೋ ಜೋನ್ ಮೆಮೋರೀಸ್ 2019 ಉದ್ಘಾಟನಾ ಸಮಾರಂಭ

ಅಶ್ವತ್ ನಾರಾಯಣ್, ರಾಗಿಣಿ ಜೊತೆ ಫೋಟೋಗ್ರಾಫರ್ ಗಳು ಕಂಡು ಬಂದಿದ್ದು ಹೀಗೆ

ಸಾಮಾಜಿಕ ಮೌಲ್ಯಗಳನ್ನು ಸಾರುವ ಫೋಟೋಗಳನ್ನು ನೋಡುತ್ತಿರುವ ರಾಗಿಣಿ, ಅಶ್ವತ್ ನಾರಾಯಣ್

ಫೋಟೋಗ್ರಫಿ ವೀಕ್ಷಿಸುತ್ತಿರುವ ಆಸಕ್ತರು

ಫೋಟೋಗ್ರಫಿ ವೀಕ್ಷಿಸುತ್ತಿರುವ ಆಸಕ್ತರು

loader