ಸಂಸದೆ ನುಸ್ರತ್ ಆರತಕ್ಷತೆ: ಫೋಟೋದಲ್ಲೂ ಪ್ರತಿಬಿಂಬಿತವಾದ ದಕ್ಷತೆ
ಪಶ್ಚಿಮ ಬಂಗಾಳದ ನೂತನ ಸಂಸದೆ ನುಸ್ರತ್ ಜಹಾನ್ ಸಪ್ತಪದಿ ತುಳಿದಿದ್ದಾರೆ. ಕೋಲ್ಕತಾದ ಜವಳಿ ಉದ್ಯಮಿ ನಿಖಿಲ್ ಜೈನ್ ಕೈ ಹಿಡಿದಿದ್ದಾರೆ. ಅವರ ರಿಸಪ್ಷನ್ ಫೋಟೋಗಳು ಇಲ್ಲಿವೆ.
17

ನಟಿ ಹಾಗೂ ಟಿಎಂಸಿ ಸಂಸದೆ ನುಸ್ರತ್ ಜಹಾನ್ ಉದ್ಯಮಿ ನಿಖಿಲ್ ಜೈನ್ ಕೈ ಹಿಡಿದಿದ್ದಾರೆ.
ನಟಿ ಹಾಗೂ ಟಿಎಂಸಿ ಸಂಸದೆ ನುಸ್ರತ್ ಜಹಾನ್ ಉದ್ಯಮಿ ನಿಖಿಲ್ ಜೈನ್ ಕೈ ಹಿಡಿದಿದ್ದಾರೆ.
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ
27
ನುಸ್ರತ್ ರಿಸಪ್ಷನ್‌ನಲ್ಲಿ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಭಾಗಿ
ನುಸ್ರತ್ ರಿಸಪ್ಷನ್‌ನಲ್ಲಿ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಭಾಗಿ
37
ಜೂ.16ರಂದು ಟರ್ಕಿಯಲ್ಲಿ ನಿಖಿಲ್ ಜೊತೆ ಹಸೆಮಣೆ ಏರಿದ್ದಾರೆ
ಜೂ.16ರಂದು ಟರ್ಕಿಯಲ್ಲಿ ನಿಖಿಲ್ ಜೊತೆ ಹಸೆಮಣೆ ಏರಿದ್ದಾರೆ
47
ಬಸಿರತ್ ಕ್ಷೇತ್ರದಿಂದ ಟಿಎಂಸಿ ಸಂಸದೆಯಾಗಿ ಆಯ್ಕೆಯಾಗಿದ್ದಾರೆ
ಬಸಿರತ್ ಕ್ಷೇತ್ರದಿಂದ ಟಿಎಂಸಿ ಸಂಸದೆಯಾಗಿ ಆಯ್ಕೆಯಾಗಿದ್ದಾರೆ
57
ಸಂಸತ್ತಿಗೆ ಪ್ರವೆಶಿಸಿದ ಮೊದಲ ದಿನವೇ ಪಾಶ್ಚಾತ್ಯ ಉಡುಗೆ ಧರಿಸಿ ವಿವಾದ ಸೃಷ್ಟಿಸಿದ್ದರು
ಸಂಸತ್ತಿಗೆ ಪ್ರವೆಶಿಸಿದ ಮೊದಲ ದಿನವೇ ಪಾಶ್ಚಾತ್ಯ ಉಡುಗೆ ಧರಿಸಿ ವಿವಾದ ಸೃಷ್ಟಿಸಿದ್ದರು
67
ನುಸ್ರತ್ ಜಹಾನ್ ಜೈನ ವ್ಯಕ್ತಿಯ ಜೊತೆ ವಿವಾಹ ಆಗಿರುವುದಕ್ಕೆ ಇಸ್ಲಾಮಿಕ್ ಸಂಸ್ಥೆ ದೇವಬಂದ್ ಫತ್ವಾ ಹೊರಡಿಸಿದೆ.
ನುಸ್ರತ್ ಜಹಾನ್ ಜೈನ ವ್ಯಕ್ತಿಯ ಜೊತೆ ವಿವಾಹ ಆಗಿರುವುದಕ್ಕೆ ಇಸ್ಲಾಮಿಕ್ ಸಂಸ್ಥೆ ದೇವಬಂದ್ ಫತ್ವಾ ಹೊರಡಿಸಿದೆ.
77
ಆರತಕ್ಷತೆಯಲ್ಲಿ ನವ ದಂಪತಿಗಳು ಕಂಡು ಬಂದಿದ್ದು ಹೀಗೆ
ಆರತಕ್ಷತೆಯಲ್ಲಿ ನವ ದಂಪತಿಗಳು ಕಂಡು ಬಂದಿದ್ದು ಹೀಗೆ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.
Latest Videos