ರಾಜಕೀಯ ವಿಪ್ಲವ : ವ್ಯಾಸರಾಯರ ದರ್ಶನ ಪಡೆದ ಸಿಎಂ

First Published 22, Jul 2019, 12:34 PM IST

ರಾಜ್ಯ ರಾಜಕೀಯದಲ್ಲಿ ವಿಪ್ಲವ ತಲೆದೋರಿದೆ. ವಿಶ್ವಾಸ ಮತ ಯಾಚನೆಗೆ ಸಿಎಂ ಕುಮಾರಸ್ವಾಮಿ ಮುಂದಾಗಿದ್ದು, ಇಂದೇ ಈ ಪ್ರಕ್ರಿಯೆ ನಡೆಯುವ ಸಾಧ್ಯತೆ ಇದೆ. ಈ ನಿಟ್ಟಿನಲ್ಲಿ ಕಲಾಪಕ್ಕೆ ಆಗಮಿಸುವ ಮುನ್ನ ಸಿಎಂ ಟೆಂಪಲ್ ರನ್ ನಡೆಸಿದ್ದಾರೆ. 

ಮುಂದುವರಿದ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಟೆಂಪಲ್ ರನ್

ರಾಜಕೀಯ ವಿಪ್ಲವ ಹಿನ್ನೆಲೆ ವ್ಯಾಸರಾಯ ಮಠಕ್ಕೆ ಸಿಎಂ ಭೇಟಿ

ವ್ಯಾಸರಾಯರ ದರ್ಶನ ಪಡೆದ ಮುಖ್ಯಮಂತ್ರಿ

ವ್ಯಾಸರಾಯರ ದರ್ಶನ ಪಡೆದ ಮುಖ್ಯಮಂತ್ರಿ

ವ್ಯಾಸರಾಯರ ಆಶೀರ್ವಾದ ಪಡೆದ ಮುಖ್ಯಮಂತ್ರಿ ಕುಮಾರಸ್ವಾಮಿ

ವಿಶ್ವಾಸಮತ ಯಾಚನೆ ನಡೆಯುವ ಸಾಧ್ಯತೆ ಹಿನ್ನೆಲೆ ದೇಗುಲ ಭೇಟಿ

ವ್ಯಾಸರಾಯರ ಆಶೀರ್ವಾದ ಪಡೆದು ವಿಶ್ವಾಸ ಮತದಲ್ಲಿ ಗೆಲ್ಲುವ ಭರವಸೆ ಹೊಂದಿರುವ ಸಿಎಂ

ಕಲಾಪಕ್ಕೆ ಆಗಮಿಸುವ ಮುನ್ನ ದೇಗುಲಕ್ಕೆ ಮೊದಲು ಭೇಟಿ ನೀಡಿ ಪೂಜೆ

ದೇವೇಗೌಡರ ಸೂಚನೆ ಮೇರೆ ವ್ಯಾಸರಾಯ ಮಠದ ಭೇಟಿ

ದೇವೇಗೌಡರ ಸೂಚನೆ ಮೇರೆ ವ್ಯಾಸರಾಯ ಮಠದ ಭೇಟಿ

ಮಠದಲ್ಲಿ ಸಿಎಂ ಹಾಗೂ ಬೆಂಬಲಿಗರಿಂದ ವಿಶೇಷ ಪೂಜೆ ಸಲ್ಲಿಕೆ

loader