ನೆರೆಯ ನಡುವೆಯೂ ಸ್ವಾತಂತ್ರ್ಯದ ಕಿಚ್ಚು : ನೀರಿನ ನಡುವೆಯೂ ಹಾರಿದ ತಿರಂಗಾ
ದೇಶದಲ್ಲಿ ಇಂದು 73ನೇ ಸ್ವಾತಂತ್ರ್ಯ ದಿನಾಚರಣೆ ಸಂಭ್ರಮದಿಂದ ಆಚರಿಸಲಾಗಿದೆ. ರಾಜ್ಯದಲ್ಲಿ ನೆರೆಯಿದ್ದರೂ ನೀರಿನ ನಡುವಲ್ಲಿ ನಿಂತು ದೇಶಭಕ್ತಿ ಮೆರೆ ಕೆಲ ಫೊಟೊಗಳ ಇಲ್ಲಿವೆ.
ಉತ್ತರ ಕನ್ನಡದಲ್ಲಿ ಬಸ್ ಸಿಂಗರಿಸಿ ರಾಷ್ಡ್ರಧ್ವಜ ಹಾಕಿ 40 ವರ್ಷಗಳಿಂದ ಸ್ವಾತಂತ್ರ್ಯೋತ್ಸವ ಆಚರಿಸುತ್ತಿರುವ ಗಣಪತಿ ಗೌಡ
ಉತ್ತರ ಕನ್ನಡದ ಶಾಲೆಗಳಲ್ಲಿ ನೀರಿನಲ್ಲೆ ನಿಂತು ಧ್ವಜಾರೋಹಣ ಮಾಡಿದ ಶಿಕ್ಷಕರು
ಗದಗ ಜಿಲ್ಲೆಯ ಹೊಳೆಆಲೂರಿನಲ್ಲಿ ಪ್ರವಾಹ ಇಳಿಮುಖವಾದ ನಂತರ ಕೆಸರಿರುವ ಶಾಲೆಯ ಆವರಣದಲ್ಲೇ ಧ್ವಜಾರೋಹಣ
ಉತ್ತರ ಕನ್ನಡದಲ್ಲಿ ಜಿಲ್ಲಾಧಿಕಾರಿ ಎಷ್ಟೆ ಪ್ರಯತ್ನಿಸಿದರೂ ಬಿಚ್ಚಿಕೊಳ್ಳದ ಧ್ವಜ. ಕೆಳಕ್ಕಿಳಿಸಿ ಸರಿಪಡಿಸಿ ಹಾರಿಸಲಾಯಿತು
ಪ್ರವಾಹದಲ್ಲೆ ನಿಂತು ಧ್ವಜಾರೋಹಣ ಮಾಡಿ ದೇಶ ಭಕ್ತಿ ಮೇರೆದ ಕೃಷ್ಣಾ ತೀರದ ಜನ
ನೆರೆ ಪ್ರವಾಹದ ಮಧ್ಯೆ ಇಡೀ ಗ್ರಾಮ ಮುಳುಗಡೆ ಆದ್ರೂ ಗ್ರಾಮದಲ್ಲಿ ಹಾರಾಡಿದ ತಿರಂಗಾ
777 ಅಡಿ ಉದ್ದದ ರಾಷ್ಟ್ರಧ್ವಜ ಪ್ರದರ್ಶಿಸಿದ ಚಿಕ್ಕಬಳ್ಳಾಪುರದ ಸಾಯಿರಾಂ ಶಾಲೆ ಮಕ್ಕಳು
ಮಳೆಯಲ್ಲಿಯೇ ಧ್ವಜಾರೋಹಣ ಮಾಡಿ ದೇಶಭಕ್ತಿ ಮೆರೆದ ವಿದ್ಯಾರ್ಥಿಗಳು