ತನ್ನ ಸ್ಟೈಲಿಶ್ ಲುಕ್‌ಗೆ ಫೇಮಸ್ ಪಾಕ್‌ನ ಮೊದಲ ಮಹಿಳಾ ವಿದೇಶಾಂಗ ಸಚಿವೆ!

First Published 17, Jun 2019, 5:03 PM IST

ಪಾಕಿಸ್ತಾನದ ಮೊದಲ ಮಹಿಳಾ ಹಾಗೂ ಅತ್ಯಂತ ಯುವ ವಿದೇಶಾಂಗ ಸಚಿವೆ ಎಂಬ ಕೀರ್ತಿಗೆ ಪಾತ್ರರಾದ ಹೀನಾ ರಬ್ಬಾನಿ, ಭಾರತ ಹಾಗೂ ಪಾಕಿಸ್ತಾನದ ನಡುವಿನ ಸಂಬಂಧ ಪ್ರಬಲವಾಗಬೇಕು ಎಮದು ಪ್ರತಿಪಾದಿಸಿದವರಲ್ಲಿ ಪ್ರಮುಖರು. ವಿದೇಶಾಂಗ ಸಚಿವೆಯಾಗಿ ಜವಾಬ್ದಾರಿವಹಿಸಿಕೊಂಡ ಬಳಿಕ ಭಾರತಕ್ಕೆ ಪ್ರವಾಸಕ್ಕೆ ಬಂದ ಹೀನಾ ರಬ್ಬಾನಿ ಕುರಿತು ನಿಮಗೆ ತಿಳಿದರದ ಸಂಗತಿ ಹೀಗಿವೆ...

ಹೀನಾ ರಬ್ಬಾನಿ ಖರ್ ಪಾಕಿಸ್ತಾನದ ಮೊದಲ ಮಹಿಳಾ ಹಾಗೂ ಅತ್ಯಂತ ಯುವ ವಿದೇಶಾಂಗ ಸಚಿವೆ.

ಕೇವಲ 34 ವರ್ಷಕ್ಕೆ ಈ ಜವಾಬ್ದಾರಿ ವಹಿಸಿಕೊಂಡ ಹೀನಾ ರಬ್ಬಾನಿ ತನ್ನ ಸ್ಟೈಲಿಶ್ ಲುಕ್ ಗೆ ಬಹಳ ಫೇಮಸ್

ಪಾಕಿಸ್ತಾನದಲ್ಲಿ ಹಲವಾರು ಮಹಿಳೆಯರು ರಾಜಕೀಯಕ್ಕೆ ಎಂಟ್ರಿ ಕೊಟ್ಟಿದ್ದಾರೆ, ಹೀಗೆ ಪ್ರಸಿದ್ಧರಾದವರಲ್ಲಿ ಹೀನಾ ರಬ್ಬಾನಿ ಕೂಡಾ ಒಬ್ಬರು.

2011ರ ಫೆಬ್ರವರಿಯಲ್ಲಿ, ಕೇವಲ 34 ವರ್ಷದವರಾಗಿದ್ದ ಹೀನಾ ರಬ್ಬಾನಿ ವಿದೇಶಾಂಗ ಇಲಾಖೆಯ ಜವಾಬ್ದಾರಿ ವಹಿಸಿಕೊಂಡರು.

ಯೂಸುಫ್ ರಜಾ ಗಿಲಾನೀ ನೇತೃತ್ವದ ಪಿಪಿಪಿ ಸರ್ಕಾರದಲ್ಲಿ ವಿದೇಶಾಂಗ ಸಚಿವೆಯಾದ ಹೀನಾ, ಪಾಕಿಸ್ತಾನದ ಮೊದಲ ಮಹಿಳಾ ವಿದೇಶಾಂಗ ಸಚಿವೆ ಎಂಬ ಕೀರ್ತಿಗೆ ಭಾಜನರಾದರು.

ಪಾಕಿಸ್ತಾನದ ವಿದೇಶಾಂಗ ಸಚಿವೆಯಾದ ಹೀನಾ, ಅದೇ ವರ್ಷ ಅಂದರೆ 2011ರ ಜುಲೈನಲ್ಲಿ ಭಾರತದ ಪ್ರವಾಸ ಕೈಗೊಂಡರು. ಈ ವೇಳೆ ಅವರ ಸ್ಟೈಲಿಶ್ ಲುಕ್ ಭಾರೀ ಸದ್ದು ಮಾಡಿತ್ತು.

ಈ ಪ್ರವಾಸದ ವೇಳೆ ಎಸ್. ಎಂ. ಕೃಷ್ಣ ಭಾರತದ ವಿದೇಶಾಂಗ ಸಚಿವರಾಗಿದ್ದರು. ಅವರು ಹೀನಾ ರಬ್ಬಾನಿಗಿಂತ ವಯಸ್ಸಿನಲ್ಲಿ ಮಾತ್ರವಲ್ಲದೇ ಅನುಭವದಲ್ಲಿ ಬಹಳಷ್ಟು ಹಿರಿಯರಾಗಿದ್ದರು.

ಅಂದು ಪಾಕಿಸ್ತಾನದ ಸಚಿವೆ ಹೀನಾ ರಬ್ಬಾನಿ, ಭಾರತದ ವಿಪಕ್ಷ ನಾಯಕರಾಗಿದ್ದ ಲಾಲ್ ಕೃಷ್ಣ ಅಡ್ವಾಣಿಯನ್ನೂ ಭೇಟಿಯಾಗಿದ್ದರು.

ತಲೆ ಸುತ್ತಲೂ ಶಾಲ್, ಕಣ್ಣಿಗೆ ಗಾಗಲ್ ಧರಿಸಿ ನಸುನಗೆಯೊಂದಿಗೆ ಆಗಮಿಸಿದ್ದ ಹೀನಾ ಸೌಂದರ್ಯಕ್ಕೆ ಹಲವರು ಮಾರು ಹೋಗಿದ್ದರು.

ಪಾಕಿಸ್ತಾನ ಪಂಜಾಬ್ ನ ರಸೂಕ್ ದಾರ್ ರಾಜಮನೆತನದ ಹೀನಾ ರಬ್ಬಾನಿ ರಾಯಲ್ ಲುಕ್ ಪಾಕಿಸ್ತಾನದಲ್ಲೂ ಬಹಳ ಫೇಮಸ್.

ಹೀನಾ ರಬ್ಬಾನಿ ಪಾಕಿಸ್ತಾನದ ಪ್ರತಿಷ್ಠಿತ ಬ್ಯುಸಿನೆಸ್ ಸ್ಕೂಲ್, ಲಾಹೋರ್ ಯುನಿವರ್ಸಿಟಿ ಆಫ್ ಮ್ಯಾನೇಜ್ಮೆಂಟ್ ನಿಂದ 1999ನಲ್ಲಿ B.Sc ಪದವಿ ಪಡೆದಿದ್ದಾರೆ.

ಅಮೆರಿಕಾಗೆ ತೆರಳಿದ ಹೀನಾ ಇಲ್ಲಿನ ಮೆಸಾಚ್ಯುರೆಟ್ಸ್ ಯುನಿವರ್ಸಿಟಿಯಿಂದ ಹೋಟೆಲ್ ಮ್ಯಾನೇಜ್ಮೆಂಟ್ ನಲ್ಲಿ ಪದವಿ ಪಡೆದಿದ್ದಾರೆ.

Rabbani

Rabbani

ರಾಜಕೀಯ ಮಾತ್ರವಲ್ಲದೇ, ಕೌಟುಂಬಿಕವಾಗಿಯೂ ಹೀನಾ ಅತ್ಯಂತ ಮುತುವರ್ಜಿಯಿಂದ ತಮ್ಮ ಜವಾಬ್ದಾರಿ ನಿಭಾಯಿಸಿದ್ದಾರೆ.

ಮೂವರು ಮಕ್ಕಳಿರುವ ಹೀನಾ ರಬ್ಬಾನಿ ತಾಯಿಯಾಗಿ ಮಕ್ಕಳ ಆರೈಕೆ ಮಾಡಿದ್ದಾರೆ.

ಹೀನಾ ಹಾಗೂ ಪಿಪಿಪಿ ಅಧ್ಯಕ್ಷರಾಗಿದ್ದ ಬಿಲಾವಲ್ ಬುಟ್ಟೋ ನಡುವೆ ಸಂಬಂಧವಿದೆ ಎಂಬ ವದಂತಿ ಹಬ್ಬಿದ್ದವು. ಈ ವದಂತಿ ಪಾಕಿಸ್ತಾನ ರಾಜಕೀಯ ವಲಯದಲ್ಲಿ ಭಾರೀ ತಲ್ಲಣ ಮೂಡಿಸಿತ್ತು.

ಭಾರತ ಹಾಗೂ ಪಾಕ್ ನಡುವಿನ ಸಂಬಂಧ ಬಲಶಾಲಿಯಾಗಬೇಕು ಎಂದು ಪ್ರತಿಪಾದಿಸುವವರಲ್ಲಿ ಹೀನಾ ರಬ್ಬಾನಿ ಕೂಡಾ ಒಬ್ಬರು.

ಅಮೆರಿಕಾ ಅಥವಾ ಇನ್ನಿತರ ದೇಶಗಳೊಂದಿಗೆ ಉತ್ತಮ ಸಂಬಂಧ ಇಟ್ಟುಕೊಳ್ಳುವುದಕ್ಕೂ ಮೊದಲು ಭಾರತ ಹಾಗೂ ನೆರೆ ರಾಷ್ಟ್ರಗಳೊಂದಿಗೆ ಒಡನಾಟ ಬೆಳೆಸಿಕೊಳ್ಳಿ ಎಂಬ ಸಲಹೆ ನೀಡಿದ್ದರು.

loader