ಕೊರೋನಾವನ್ನು ಸೋಲಿಸಿದ ಗೋವಾ - ಸೋಂಕು ಮುಕ್ತಿಯತ್ತ ರಾಜ್ಯ

First Published 20, Apr 2020, 6:18 PM

ಭಾರತದಲ್ಲಿ ಕೊರೋನಾ ವೈರಸ್  ಪ್ರಕರಣಗಳು ಹೆಚ್ಚುತ್ತಿದ್ದರೂ ಲಾಕ್‌ಡೌನ್‌ನಿಂದಾಗಿ ಸೋಂಕಿತರ ಸಂಖ್ಯೆ ಸ್ವಲ್ಪ ಇಳಿಮುಖ ಕಾಣುತ್ತಿದೆ. ಕೊರೋನಾಗೆ ಸಂಬಂಧಿಸಿದಂತೆ ಭಾರತದಲ್ಲಿ ಸಂತಸದ ಸುದ್ದಿಯೊಂದು  ಹೊರಬಿದ್ದಿದೆ. ಕೊರೋನಾ ವೈರಸ್ ಅನ್ನು ಹೊಡೆದೊಡಿಸಿದ ಮೊದಲ ರಾಜ್ಯ ಗೋವಾ. ಇಲ್ಲಿ, ಕೊರೋನಾ ವೈರಸ್‌ನ ಕೊನೆಯ ರೋಗಿ  ಭಾನುವಾರ ಗುಣವಾಗಿದ್ದಾನೆ ಎಂದು ತಿಳಿದು ಬಂದಿದೆ. ಅದರೊಂದಿಗೆ ಮಣಿಪುರವೂ ಸೋಮವಾರ ಸೋಂಕು ರಾಜ್ಯವಾಗಿ ಹೊರಹೊಮ್ಮಿದೆ.

ಭಾರತದ ಮೊದಲ ಕೊರೋನಾ ವೈರಸ್ ಮುಕ್ತ ರಾಜ್ಯವಾಗಿ ಗೋವಾ ಹೊರಹೊಮ್ಮಿದೆ.

ಭಾರತದ ಒಂದು ಪ್ರಮುಖ ಟೂರಿಸ್ಟ್‌ ಸ್ಪಾಟ್‌ ಆಗಿರುವ ಗೋವಾ ಈಗ ಕೊರೋನಾ ಮುಕ್ತವಾಗಿದೆ.

ಗೋವಾದಲ್ಲಿ ಇದುವರೆಗೆ ಬೆಳಕಿಗೆ ಬಂದ ಕೊರೋನಾ ಕೇಸ್‌ಗಳು 7. ಆರು ಜನ ಮೊದಲೇ ಗುಣವಾಗಿದ್ದು ಒಬ್ಬರಿಗೆ ಚಿಕಿತ್ಸೆ ನೆಡೆಯುತ್ತಿತ್ತು.

ಗೋವಾದ ಕೊನೆಯ ಸಕ್ರಿಯ ರೋಗಿಯೂ ಗುಣವಾಗಿದ್ದಾರೆ: ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಅವರು ಟ್ವೀಟ್ ಮಾಡುವ ಮೂಲಕ ಈ ಮಾಹಿತಿಯನ್ನು ನೀಡಿದ್ದು, 'ಗೋವಾದಲ್ಲಿನ ಕೊನೆಯ ಕೊರೋನಾ ರೋಗಿಯ ಪರೀಕ್ಷಾ ವರದಿಯೂ ನೆಗೆಟಿವ್‌ ಬಂದಿದೆ. ವೈದ್ಯರು ಮತ್ತು ಸಹಾಯಕ ಸಿಬ್ಬಂದಿ ತುಂಬಾ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಏಪ್ರಿಲ್ 3ರ ನಂತರ ಯಾವುದೇ ಹೊಸ ರೋಗಿಗಳು ಗೋವಾದಲ್ಲಿ ಕಂಡು ಬಂದಿಲ್ಲ',  ಎಂದು ಟ್ವೀಟ್‌ ಮಾಡಿದ್ದಾರೆ.

ಮುಖ್ಯಮಂತ್ರಿ ಸಾವಂತ್ ಮಾಧ್ಯಮಗಳೊಂದಿಗಿನ ಸಂಭಾಷಣೆಯಲ್ಲಿ ಹೇಳಿದ ಮಾತುಗಳು - 'ಗೋವಾ ಒಂದು ಸಣ್ಣ ರಾಜ್ಯವಾಗಬಹುದು, ಆದರೆ ಪ್ರವಾಸಿಗರು ಇಲ್ಲಿಗೆ ಸಾಕಷ್ಟು ಬರುತ್ತಾರೆ. ಗೋವಾ ಜನರು, ಪೊಲೀಸ್, ಸ್ಥಳೀಯ ಆಡಳಿತ, ಪ್ರವಾಸಿ ಇಲಾಖೆ, ಕೊರೋನಾದೊಂದಿಗೆ ಯುದ್ಧವನ್ನು ಬೆಂಬಲಿಸಿದರು. ಪ್ರಧಾನಿ ನರೇಂದ್ರ ಮೋದಿಯವರ ಪ್ರತಿಯೊಂದು ಸಲಹೆಯನ್ನು ಇಲ್ಲಿನ ಜನರು ಸ್ವೀಕರಿಸಿದರು. ಯಾವುದೇ ಧರ್ಮದ ಜನರು ಯಾವುದೇ ರೀತಿಯ ಸಮಸ್ಯೆಯನ್ನು ಸೃಷ್ಟಿಸಲಿಲ್ಲ', ಎಂದಿದ್ದಾರೆ.

ಮಾರ್ಚ್ 18 ರಂದು ಗೋವಾದಲ್ಲಿ ಕೊರೋನಾ ವೈರಸ್‌ನ ಮೊದಲ ಪ್ರಕರಣ ವರದಿಯಾಗಿತ್ತು.  ದುಬೈನಿಂದ ಹಿಂದಿರುಗಿದ ವ್ಯಕ್ತಿಯಲ್ಲಿ  ಕೊರೋನಾ ಪಾಸಿಟಿವ್ ಕಂಡುಬಂದಿತ್ತು.

ಏಪ್ರಿಲ್ 3 ರ ಹೊತ್ತಿಗೆ ರೋಗಿಗಳ ಸಂಖ್ಯೆ 7ಕ್ಕೇರಿತ್ತು. ಆದರೆ ಅದರ ನಂತರ ಒಂದೇ ಒಂದು ಪ್ರಕರಣವೂ ಬರಲಿಲ್ಲ. ಏಪ್ರಿಲ್ 15ರ ವೇಳೆಗೆ 6 ರೋಗಿಗಳು ಗುಣಮುಖರಾದರು. ಕೊನೆಯ ರೋಗಿಯೂ ಭಾನುವಾರ ಚೇತರಿಸಿಕೊಂಡರು.

ಎಲ್ಲಾ  7 ಸೋಕಿಂತ ರೋಗಿಗಳು ಗುಣಮುಖರಾಗಿದ್ದಾರೆ ಗೋವಾದಲ್ಲಿ.ಕೊರೋನಾ ಯುದ್ಧದಲ್ಲಿ ಪುಟ್ಟ ರಾಜ್ಯ ಜಯಗಳಿಸಿದೆ.

ಮೇ 3ರ ತನಕ ಲಾಕ್ ಡೌನ್ ಅನ್ನು ಅನುಸರಿಸಿ - ಆದಾಗ್ಯೂ, , ರಾಜ್ಯದಲ್ಲಿ ಕೊರೋನಾದ ಯಾವುದೇ ಪ್ರಕರಣಗಳಿಲ್ಲ ಎಂದು ತಿಳಿಸಲು ನನಗೆ ಸಂತೋಷವಾಗಿದೆ. ಇದುವರೆಗೆ ಮಾಡಿದಂತೆ ಮೇ 3ರವರೆಗೆ ಸಹಕರಿಸಬೇಕೆಂದು ನಾನು ಜನರಿಗೆ ಮನವಿ ಮಾಡುತ್ತೇನೆ ಎಂದಿದ್ದಾರೆ ಮುಖ್ಯಮಂತ್ರಿ.

ಭಾನುವಾರ , ಕೊನೆಯ ರೋಗಿಯ ವರದಿಯೂ ನೆಗೆಟಿವ್‌ ಬಂದ ನಂತರ ಅವರನ್ನು ಕೂಡ ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಯಿತು .

loader