18ನೇ ವಯಸ್ಸಲ್ಲೇ 1 ಕೋಟಿ ರೂ. ಅಪಾರ್ಟ್‌ಮೆಂಟ್ ಖರೀದಿಸಿದ ಡಿಕೆಶಿ ಮಗಳ ಫೋಟೋಸ್...

First Published 12, Sep 2019, 2:07 PM IST

ಕಾಂಗ್ರೆಸ್‌ನ ಟ್ರಬಲ್ ಶೂಟರ್ ಡಿ.ಕೆ.ಶಿವಕುಮಾರ್ ಪುತ್ರಿ ಐಶ್ವರ್ಯ 9.50 ಲಕ್ಷ ರೂ.ನಿಂದ 108 ಕೋಟಿ ರೂ. ಒಡತಿಯಾದವರು. ಸಾಮಾಜಿಕ ಜಾಲತಾಣದಲ್ಲಿ ಹಾರಿದಾಡುತ್ತಿರುವ ಐಶ್ವರ್ಯಾ ಪೋಟೋಸ್......

ಕೈ ಮುಖಂಡ, ಕನಕಪುರದ ಬಂಡೆ ಡಿ.ಕೆ. ಶಿವಕುಮಾರ್‌ಗೆ ಮೂರು ಮಕ್ಕಳು - ಐಶ್ವರ್ಯಾ, ಆಭರಣ ಹಾಗೂ ಆಕಾಶ್.

ಐಶ್ವರ್ಯಾ ಹೆಸ​ರಿ​ನಲ್ಲಿಯೇ ಸಾಕಷ್ಟು ಚರಾಸ್ತಿ ಮತ್ತು ಸ್ಥಿರಾ​ಸ್ತಿ​ಗಳಿವೆ.

2008ರ ಚುನಾ​ವ​ಣೆ​ಯಲ್ಲಿ ತಮ್ಮ 12 ವರ್ಷ ವಯ​ಸ್ಸಿನ ಪುತ್ರಿ ಐಶ್ವರ್ಯಾ ಹೆಸ​ರಿಲ್ಲಿ 9.50 ಲಕ್ಷ ರೂ. ಮೌಲ್ಯದ 950 ಗ್ರಾಂ ಚಿನ್ನಾ​ಭ​ರಣ ಇರು​ವು​ದಾಗಿ ಅಫಿಡವಿಟ್‌ನಲ್ಲಿ ಘೋಷಿಸಿದ್ದರು ಡಿಕೆಶಿ.

ತಮ್ಮ 18ನೇ ವಯ​ಸ್ಸಿ​ನಲ್ಲಿ ಐಶ್ವರ್ಯಾ ಮುಂಬೈ​ನಲ್ಲಿ ಖರೀ​ದಿ​ಸಿದ ಅಪಾರ್ಟ್‌ಮೆಂಟ್‌ ಬೆಲೆ ಬರೋ​ಬ್ಬರಿ 1 ಕೋಟಿ ರೂ!

ಐಶ್ವರ್ಯಾ ಅವರ ಬಳಿ 2018ರಲ್ಲಿ ಒಟ್ಟು 5.17 ಕೋಟಿ ರೂ. ಮೌಲ್ಯದ ಚರಾಸ್ತಿ ಹಾಗೂ 102.88 ಕೋಟಿ ರೂ. ಮೌಲ್ಯದ ಸ್ಥಿರಾಸ್ತಿಗಳಿವೆ.

ಪುತ್ರಿ ಆಭ​ರಣ ಬಳಿ 675 ಗ್ರಾಂ ಮತ್ತು ಪುತ್ರ ಆಕಾಶ್‌ ಕೆಂಪೇ​ಗೌಡ ಬಳಿ 615 ಗ್ರಾಂ ಚಿನ್ನಾ​ಭ​ರಣಗಳು ಇರು​ವು​ದಾಗಿ ಡಿಕೆಶಿ ಚುನಾವಣೆ ವೇಳೆ ಸಲ್ಲಿಸಿದ ಅಫಿಡವಿಟ್‌ನಲ್ಲಿ ಘೋಷಿ​ಸಿ​ದ್ದಾ​ರೆ.

ಡಿ.ಕೆ.​ಶಿ​ವ​ಕು​ಮಾರ್‌ ಮತ್ತು ಅವರ ಕುಟುಂಬದ ಆಸ್ತಿ ಗಳಿಕೆ ಚುನಾ​ವ​ಣೆ​ಯಿಂದ ಚುನಾ​ವ​ಣೆಗೆ ಭಾರೀ ಪ್ರಮಾ​ಣ​ದಲ್ಲಿ ಹಿಗ್ಗುತ್ತಲೇ ಇದೆ.

loader