ಸಿನಿಮಾ ರಂಗಕ್ಕೆ ರೀ ಎಂಟ್ರಿ ಆಗ್ತಿದ್ದಾರೆ ಗ್ಲಾಮರ್ ಗೊಂಬೆ ರಂಭಾ!
ಒಂದು ಕಾಲದ ಸ್ಟಾರ್ ನಟಿ, ಗ್ಲಾಮರ್ ಸೆನ್ಸೇಷನ್ ರಂಭಾ ಮತ್ತೆ ಬರ್ತಿದ್ದಾರೆ. ಗ್ಲಾಮರ್ ಪಾತ್ರಗಳಿಂದ ಮೋಡಿ ಮಾಡಿದ ರಂಭಾ ಈಗ ಬೇರೆ ಅವತಾರದಲ್ಲಿ ಕಾಣಿಸಿಕೊಳ್ತಾರಂತೆ.

1990ರಲ್ಲಿ ರಂಭಾ ಗ್ಲಾಮರ್ ಪಾತ್ರಗಳಿಂದ ಬಾಲಿವುಡ್ ಮತ್ತು ದಕ್ಷಿಣ ಭಾರತೀಯ ಚಿತ್ರರಂಗವನ್ನೇ ಅಲ್ಲಾಡಿಸಿದ್ರು. ಕನ್ನಡದಲ್ಲಿಯೂ ಅವರು ರವಿಚಂದ್ರನ್ ಅವರ ಓ ಪ್ರೇಮವೇ ಸಿನಿಮಾದಲ್ಲಿ ನಟಿಸಿದ್ದರು.
ಆ ಕಾಲದಲ್ಲಿ ರಂಭಾ ಬ್ಯುಸಿಯೆಸ್ಟ್ ಹೀರೋಯಿನ್ ಆಗಿದ್ರು. ರಮ್ಯಕೃಷ್ಣ, ಸೌಂದರ್ಯ, ಮೀನಾ, ನಗ್ಮಾ ಅವರಂತಹ ನಟಿಯರ ನಡುವಿನ ಫೈಟ್‌ನಲ್ಲೂ ರಂಭಾ ತಮ್ಮ ಸ್ಥಾನ ಉಳಿಸಿಕೊಂಡಿದ್ದರು.
ಒಂದು ಕಾಲದಲ್ಲಿ ಗ್ಲಾಮರ್ ಪಾತ್ರಗಳಿಂದ ಮೋಡಿ ಮಾಡಿದ ರಂಭಾ ಈಗ ಸಿನಿಮಾ ರಂಗದಲ್ಲಿ ತಮ್ಮ ಸೆಕೆಂಡ್ ಎಂಟ್ರಿ ಕೊಡೋಕೆ ಸಿದ್ಧರಾಗಿದ್ದಾರೆ.
rambha
ಯಾವುದೇ ಚಾಲೆಂಜಿಂಗ್ ರೋಲ್ಸ್ ಮಾಡೋಕೂ ನಾನು ರೆಡಿಯಾಗಿದ್ದೀನಿ. ಅದಕ್ಕೆ ಇದು ಸರಿ ಟೈಮ್ ಅಂತ ನಾನು ಅಂದುಕೊಂಡಿದ್ದೀನಿ ಎಂದಿದ್ದಾರೆ ರಂಭಾ.
ನಟಿ ರಂಭಾ ದಾಂಪತ್ಯದಲ್ಲಿ ತಮನ್ನಾ ಎಂಟ್ರಿ ? ಈ ವಿಷ್ಯಕ್ಕೆ ಪತಿ ಮೇಲಿದೆ ಕೋಪ !
rambha
ನನ್ನ ಇನ್ನೊಂದು ಆಂಗಲ್‌ನ ಆಡಿಯನ್ಸ್‌ಗೆ ತೋರಿಸಬೇಕು. ಒಳ್ಳೆ ನಟಿಯಾಗಿ ಗುರುತಿಸಿಕೊಳ್ಳಬೇಕು ಅಂತ ಅಂದುಕೊಂಡಿದ್ದೀನಿ ಎಂದಿದ್ದಾರೆ ರಂಭಾ.
ಟ್ರೆಂಡಿಂಗ್‌ನಲ್ಲಿರುವ 'ಅಳಗಿಯ ಲೈಲಾ' ಹಾಡಿನ ನಟಿ ರಂಭಾ ನಿಜವಾದ ಹೆಸರೇನು ಗೊತ್ತಾ? ಬದಲಾಯಿಸಿದ್ದು ಇವರೇನಾ?
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.