MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Karnataka Districts
  • Mysuru
  • ಎಲ್ಲ ವಿಭಾಗದಲ್ಲೂ ಪ್ರಶಸ್ತಿ ಬಾಚಿಕೊಂಡ ಬಸವಣ್ಣ, ಒಂದೊಂದು ಪೋಟೋಗಳು ಕತೆ ಹೇಳ್ತವೆ!

ಎಲ್ಲ ವಿಭಾಗದಲ್ಲೂ ಪ್ರಶಸ್ತಿ ಬಾಚಿಕೊಂಡ ಬಸವಣ್ಣ, ಒಂದೊಂದು ಪೋಟೋಗಳು ಕತೆ ಹೇಳ್ತವೆ!

ಮೈಸೂರು(ಅ. 23)   ಮೈಸೂರು ನಾಗರಹೊಳೆ ರಾಷ್ಟ್ರೀಯ ಉದ್ಯಾನವನದಲ್ಲಿ 65ನೇ ವನ್ಯಜೀವಿ ಸಪ್ತಾಹದ ಪ್ರಯುಕ್ತ ಆಯೋಜಿಸಿದ್ದ ರಾಜ್ಯಮಟ್ಟದ ಛಾಯಾಚಿತ್ರ ಸ್ಪರ್ಧೆಯಲ್ಲಿ ಕನ್ನಡಪ್ರಭ ಛಾಯಾಗ್ರಾಹಕ ಎಂ.ಎಸ್. ಬಸವಣ್ಣ (ಅನುರಾಗ್ ಬಸವರಾಜ್) ಅವರಿಗೆ ಮೂರು ವಿಭಾಗಗಳಲ್ಲೂ ಪ್ರಥಮ ಬಹುಮಾನ ಲಭಿಸಿದೆ.  ಹಾಗಾದರೆ ಪ್ರಶಸ್ತಿಗೆ ಪಾತ್ರವಾದ ಪೋಟೋಗಳನ್ನು ನೋಡಿಕೊಂಡು ಬನ್ನಿ..

1 Min read
Author : Web Desk
| Updated : Oct 23 2019, 06:13 PM IST
Share this Photo Gallery
  • FB
  • TW
  • Linkdin
  • Whatsapp
112
ಸಸ್ಯಹಾರಿ ವಿಭಾಗದಲ್ಲಿ ಆನೆ ಓಡಿ ಬರುತ್ತಿರುವ ಚಿತ್ರಕ್ಕೆ ಪ್ರಥಮ ಬಹುಮಾನ .

ಸಸ್ಯಹಾರಿ ವಿಭಾಗದಲ್ಲಿ ಆನೆ ಓಡಿ ಬರುತ್ತಿರುವ ಚಿತ್ರಕ್ಕೆ ಪ್ರಥಮ ಬಹುಮಾನ .

ಸಸ್ಯಹಾರಿ ವಿಭಾಗದಲ್ಲಿ ಆನೆ ಓಡಿ ಬರುತ್ತಿರುವ ಚಿತ್ರಕ್ಕೆ ಪ್ರಥಮ ಬಹುಮಾನ .
212
ಪಕ್ಷಿ ವಿಭಾಗದಲ್ಲಿ ಸರ್ಫೆಂಟ್ ಈಗಲ್‌ನ ಚಿತ್ರಕ್ಕೆ ಬಸವಣ್ಣಗೆ ಪ್ರಥಮ

ಪಕ್ಷಿ ವಿಭಾಗದಲ್ಲಿ ಸರ್ಫೆಂಟ್ ಈಗಲ್‌ನ ಚಿತ್ರಕ್ಕೆ ಬಸವಣ್ಣಗೆ ಪ್ರಥಮ

ಪಕ್ಷಿ ವಿಭಾಗದಲ್ಲಿ ಸರ್ಫೆಂಟ್ ಈಗಲ್‌ನ ಚಿತ್ರಕ್ಕೆ ಬಸವಣ್ಣಗೆ ಪ್ರಥಮ
312
ಭಾವನಾತ್ಮಕ ಚಿತ್ರದ ಪೈಕಿ ನೀರು ಕುಡಿಯುತ್ತಿರುವ ಹುಲಿಯ ಪ್ರತಿಬಿಂಬ ಹೊಂದಿದ ಛಾಯಾಚಿತ್ರಕ್ಕೆ ಪ್ರಥಮ ಬಹುಮಾನ

ಭಾವನಾತ್ಮಕ ಚಿತ್ರದ ಪೈಕಿ ನೀರು ಕುಡಿಯುತ್ತಿರುವ ಹುಲಿಯ ಪ್ರತಿಬಿಂಬ ಹೊಂದಿದ ಛಾಯಾಚಿತ್ರಕ್ಕೆ ಪ್ರಥಮ ಬಹುಮಾನ

ಭಾವನಾತ್ಮಕ ಚಿತ್ರದ ಪೈಕಿ ನೀರು ಕುಡಿಯುತ್ತಿರುವ ಹುಲಿಯ ಪ್ರತಿಬಿಂಬ ಹೊಂದಿದ ಛಾಯಾಚಿತ್ರಕ್ಕೆ ಪ್ರಥಮ ಬಹುಮಾನ
412
ಜಿಂಕೆಗಳ ತಮಾಷೆಯ ಕಾದಾಟ

ಜಿಂಕೆಗಳ ತಮಾಷೆಯ ಕಾದಾಟ

ಜಿಂಕೆಗಳ ತಮಾಷೆಯ ಕಾದಾಟ
512
ಹುಲಿಯ ಪೋಟೋ ಸೆರೆಹಿಡಿಯುವುದು ಅಷ್ಟು ಸುಲಭ ಅಲ್ಲ

ಹುಲಿಯ ಪೋಟೋ ಸೆರೆಹಿಡಿಯುವುದು ಅಷ್ಟು ಸುಲಭ ಅಲ್ಲ

ಹುಲಿಯ ಪೋಟೋ ಸೆರೆಹಿಡಿಯುವುದು ಅಷ್ಟು ಸುಲಭ ಅಲ್ಲ
612
ಮಕ್ಕಳಿಗೆ ಪ್ರೀತಿಯ ಗುಟುಕು

ಮಕ್ಕಳಿಗೆ ಪ್ರೀತಿಯ ಗುಟುಕು

ಮಕ್ಕಳಿಗೆ ಪ್ರೀತಿಯ ಗುಟುಕು
712
ಬೇಟೆಯಾಡಿ ಬಂದು ಸಣ್ಣದೊಂದು ವಿಶ್ರಾಂತಿ

ಬೇಟೆಯಾಡಿ ಬಂದು ಸಣ್ಣದೊಂದು ವಿಶ್ರಾಂತಿ

ಬೇಟೆಯಾಡಿ ಬಂದು ಸಣ್ಣದೊಂದು ವಿಶ್ರಾಂತಿ
812
ಆಹಾ ಮೀನು ಬೇಟೆ...

ಆಹಾ ಮೀನು ಬೇಟೆ...

ಆಹಾ ಮೀನು ಬೇಟೆ...
912
ಪರಿಸರದಲ್ಲಿ ಒಂದೊಂದಕ್ಕೂ ಒಂದೊಂದು ಬಣ್ಣ

ಪರಿಸರದಲ್ಲಿ ಒಂದೊಂದಕ್ಕೂ ಒಂದೊಂದು ಬಣ್ಣ

ಪರಿಸರದಲ್ಲಿ ಒಂದೊಂದಕ್ಕೂ ಒಂದೊಂದು ಬಣ್ಣ
1012
ಅದು ಏನೋ ಸಮಾಲೋಚನೆ ನಡೆಯುತ್ತಿದೆ..

ಅದು ಏನೋ ಸಮಾಲೋಚನೆ ನಡೆಯುತ್ತಿದೆ..

ಅದು ಏನೋ ಸಮಾಲೋಚನೆ ನಡೆಯುತ್ತಿದೆ..
1112
ಬಾ ಮರಿ ಮುಂದಕ್ಕೆ ಹೋಗೋಣ...

ಬಾ ಮರಿ ಮುಂದಕ್ಕೆ ಹೋಗೋಣ...

ಬಾ ಮರಿ ಮುಂದಕ್ಕೆ ಹೋಗೋಣ...
1212
ಹರ ಸಾಹಸ ಮಾಡಿ ಬೇಟೆಯಾಡಿದ್ದೇನೆ...

ಹರ ಸಾಹಸ ಮಾಡಿ ಬೇಟೆಯಾಡಿದ್ದೇನೆ...

ಹರ ಸಾಹಸ ಮಾಡಿ ಬೇಟೆಯಾಡಿದ್ದೇನೆ...

About the Author

WD
Web Desk

Latest Videos
Recommended Stories
Recommended image1
ಮೈಸೂರಲ್ಲಿ ಈಗಮತ್ತೊಂದು ಡ್ರಗ್ಸ್‌ ಫ್ಯಾಕ್ಟರಿ ಪತ್ತೆ- ಮನೆಯಲ್ಲೇ ಡ್ರಗ್ಸ್‌ ತಯಾರಿಸುತ್ತಿದ್ದ ಜಾಲ
Recommended image2
ಮುಡಾ ಕೇಸಲ್ಲಿ ಸಿಎಂ ಸಿದ್ದರಾಮಯ್ಯ ವಿರುದ್ಧ ತೊಡೆ ತಟ್ಟಿದ್ದ ಸ್ನೇಹಮಯಿ ಕೃಷ್ಣಗೆ ಮತ್ತೆ ಬಿತ್ತು ಗುದ್ದು!
Recommended image3
ಮುಡಾ ಹಗರಣದ ಬೆನ್ನತ್ತಿದ್ದ ಸ್ನೇಹಮಯಿ ಕೃಷ್ಣ ಅರೆಸ್ಟ್ ಬೆನ್ನಲ್ಲೇ, ಮನೆ, ಕಚೇರಿ ಮೇಲೆ ಸತತ 4 ಗಂಟೆ ದಾಳಿ, ಸಿಸಿಬಿ ಪೊಲೀಸರಿಗೆ ಸಿಕ್ಕಿದ್ದೇನು?
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved