ಸರಳತೆಗೆ ಹೆಸರಾದ ಮೈಸೂರು ರಾಜ ಯದುವೀರ್ - ತ್ರಿಷಿಕಾ ದೇವಿ ರಾಯಲ್‌ ಲವ್‌ಸ್ಟೋರಿ!

First Published 19, Jun 2019, 11:00 AM IST

ಸಾಕಷ್ಟು ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿರುವ ಮೈಸೂರು ಮಹಾರಾಜ ಯದುವೀರ್ ಒಡೆಯರು ಹಾಗೂ ತ್ರಿಷಿಕಾ ದೇವಿ ಬಗ್ಗೆ ಜನರಿಗೆ ಎಲ್ಲಿಲ್ಲದ ಕುತೂಹಲ ಸಹಜ.
 
ರಾಣಿ ಗರ್ಭವತಿಯಾಗಿದ್ದಾಗ ಬೆಂಗಳೂರಿನಿಂದ ಮೈಸೂರಿನವರೆಗೆ ರೈಲಿನಲ್ಲಿಯೇ ಪಯಣಿಸಿ ಸುದ್ದಿಯಾಗಿದ್ದರು. ಇದೀಗ ಮಾರುಕಟ್ಟೆಯಲ್ಲಿ ಶ್ರೀ ಸಾಮಾನ್ಯನಂತೆ ತರಕಾರಿ, ಹಣ್ಣು ವ್ಯಾಪಾರ ಮಾಡಿ ಮತ್ತೆ ಸುದ್ದಿಯಲ್ಲಿದ್ದಾರೆ.

ಯದುವೀರ್ ಬೆಂಗಳೂರಿನ ವಿದ್ಯಾನಿಕೇತನ ಶಾಲೆಯಲ್ಲಿ ತಮ್ಮ ಪ್ರಾಥಮಿಕ ಶಿಕ್ಷಣ ಪಡೆದಿದ್ದಾರೆ.

ತ್ರಿಷಿಕಾ ದೇವಿ ಬಾಲ್ಡವಿನ್ ಶಾಲೆಯಲ್ಲಿ ಓದಿ, ನಂತರ ಜ್ಯೋತಿ ನಿವಾಸ್ ಕಾಲೇಜಿನಲ್ಲಿಯೂ ಓದಿದ್ದಾರೆ.

ಯದುವೀರ್ ಒಡೆಯರ್‌ Massachusetts,Amhertsನಲ್ಲಿ economics ಹಾಗೂ ಇಂಗ್ಲಿಪ್‌ನಲ್ಲಿ ಪದವಿ ಪಡೆದಿದ್ದಾರೆ.

ತ್ರಿಷಿಕಾ ದೇವಿ ಬಾಸ್ಟನ್ ವಿಶ್ವವಿದ್ಯಾಲಯದಲ್ಲಿ ಪದವಿ ಪಡೆದಿದ್ದಾರೆ.

ಅಮೇರಿಕದಲ್ಲಿ ವ್ಯಾಸಂಗ ಮಾಡುವಾಗ ಇಬ್ಬರೂ ಮತ್ತಷ್ಟು ಹತ್ತಿರವಾದರು

ಅಮೇಲೆ ಇವರಿಬ್ಬರ ಮದುವೆಯನ್ನು ಗುರು ಹಿರಿಯರು ನಿಶ್ಚಯಿಸಿದ್ದರು.

ಯದುವೀರ್ ಒಡೆಯರ್ ಅವರ ಜೈವಿಕ ತಂದೆ ಸ್ವರೂಪ್ ಆನಂದ್ ಗೋಪಾಲ್ ರಾಜ್‌ ಹೇಳುವ ಪ್ರಕಾರ ರಾಜ ಯದುವೀರ್ ಹಾಗೂ ರಾಣಿ ತ್ರಿಷಿಕಾ ಚಿಕ್ಕ ವಯಸ್ಸಿನಿಂದಲೂ ಸ್ನೇಹಿತರು.

ಮೈಸೂರು ಒಡೆಯರು ಮನೆತನದ ಶ್ರೀಕಂಠದತ್ತ ಒಡೆಯರ್ ನಿಧನದ ನಂತರ ರಾಣಿ ಪ್ರಮೋದಾ ದೇವಿ ಒಡೆಯರು ವಂಶದ ಉತ್ತರಾಧಿಕಾರಿಯಾಗಿ ಯದುವೀರ್ ಅವರನ್ನು ದತ್ತು ಪಡೆದರು.

ದತ್ತು ಪ್ರಕ್ರಿಯೆ ಹಾಗೂ ಮೈಸೂರು ಮಹಾರಾಜನಾಗಿ ಯದುವೀರ್ ಅವರ ಪಟ್ಟಾಭಿಷೇಕವಾದ ನಂತರ ಇವರ ವಿವಾಹ ನೆರವೇರಿತು.

ಯದುವೀರ್ ಒಡೆಯರ್‌ ಮದುವೆಗೆ ಧರಿಸಿದ ಉಡುಪನ್ನು ಅವರ ತಾಯಿ ಪ್ರಮೋದಾ ದೇವಿ 'ರಾಯಲ್ ಸಿಲ್ಕ್ ಮೈಸೂರ್' ಬ್ರಾಂಡ್‌ನಲ್ಲಿ ಡಿಸೈನ್‌ ಮಾಡಿದ್ದರು.

ಯದುವೀರ್ ಮದುವೆಯಲ್ಲಿ ತ್ರಿಷಿಕಾ ದೇವಿಗೆ ಎರಡು ಸಲ ಮಾಂಗಲ್ಯ ಧಾರಣೆ ಮಾಡಿದ್ದು ವಿಶೇಷ. ಮೊದಲು ಬೆಳಗ್ಗೆ ಕನ್ಯಾದಾನ ವೇಳೆ ಹಾಗೂ ಸಂಜೆ ನಾಗೋಲಿ ಮಹೂರ್ತದ ವೇಳೆ.

ರಾಣಿ ತ್ರಿಷಿಕಾ ದೇವಿಗೆ ಚಿನ್ನ ಹಾಗೂ ವಜ್ರದ ಕಾಲುಂಗುರ ಹಾಕಲಾಗಿತ್ತು.

ತ್ರಿಷಿಕಾ ಕುಮಾರಿ ಸಿಂಗ್ ರಾಜಸ್ಥಾನದ ದುಂಗಾರ್ಪುರ್ ರಾಜ ಮನೆತನದವರು.

ಅಂಬಾ ವಿಲಾಸ್ ಅರಮನೆಯಲ್ಲಿ ನಡೆದ ವೈಭೋಗದ ಮದುವೆಗೆ ಹಲವು ಗಣ್ಯರು ಸಾಕ್ಷಿಯಾಗಿದ್ದರು.

ಇವರಿಬ್ಬರು 2016ರಲ್ಲಿ ಜೂನ್ 27 ಹಾಗೂ 28ರಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟರು.

ಇವರಿಬ್ಬರಿಗೆ ಡಿಸೆಂಬರ್ 6ರಂದು ಯದುವೀರ್ ಶ್ರೀ ಆಧ್ಯವೀರ್ ನರಸಿಂಹರಾಜ ಒಡೆಯರ್ ಜನಿಸಿದ.

loader