ಹಸಿದವರಿಗೆ ಅನ್ನ ನೀಡೋದೆ ಮಹಾನ್ ಕಾರ್ಯ: ಜನತಾ ಕರ್ಫ್ಯೂ ಮಧ್ಯೆ ಭಿಕ್ಷುಕರಿಗೆ ಆಹಾರ ವಿತರಿಸಿದ ಯುವಕರು

First Published 22, Mar 2020, 1:44 PM IST

ಹಾವೇರಿ[ಮಾ.22]: ಪ್ರಧಾನಿ ನರೇಂದ್ರ ಮೋದಿ ಅವರ ಕರೆಗೆ ಇಂದು ದೇಶಾದ್ಯಂತ ಜನತಾ ಜನತಾ ಕರ್ಫ್ಯೂ ಜಾರಿಯಲ್ಲಿದೆ. ಹೀಗಾಗಿ ಜನತಾ ಕರ್ಪ್ಯೂದಿಂದ ಹೋಟೆಲ್, ಅಂಗಡಿಗಳು ಮುಚ್ಚಿರುವುದರಿಂದ ನೀರು, ಆಹಾರ ಸಿಗದೇ ಹಸಿವಿನಿಂದ ಬಳಲುತ್ತಿರುವ ಭಿಕ್ಷುಕರಿಗೆ ಹಾವೇರಿಯ ಕೆಲ ಸ್ವಯಂ ಸೇವಕರು ಪಲಾವ್ ವಿತರಣೆ ಮಾಡುವ ಮೂಲಕ ಮಾನವೀಯತೆ ಮರೆದಿದ್ದಾರೆ. ನಗರದ ಎಲ್ಲ ರಸ್ತೆಗಳಲ್ಲಿ ಸಂಚರಿಸಿ ಆಹಾರದ ಅಗತ್ಯವಿರುವವರಿಗೆ ಪಲಾವ್ ಹಂಚಿಕೆ ಮಾಡುತ್ತಿದ್ದಾರೆ. 

ಜನತಾ ಕರ್ಫ್ಯೂದಿಂದ ಹಾವೇರಿ ನಗರದಲ್ಲಿ ಎಲ್ಲ ಹೊಟೆಲ್, ಅಂಗಡಿಗಳಿಗೆ ಬೀಗ

ಜನತಾ ಕರ್ಫ್ಯೂದಿಂದ ಹಾವೇರಿ ನಗರದಲ್ಲಿ ಎಲ್ಲ ಹೊಟೆಲ್, ಅಂಗಡಿಗಳಿಗೆ ಬೀಗ

ಆಹಾರ ಸಿಗದೆ ಹಸಿವಿನಿಂದ ಕಂಗಾಲಾದ ಭಿಕ್ಷುಕರು

ಆಹಾರ ಸಿಗದೆ ಹಸಿವಿನಿಂದ ಕಂಗಾಲಾದ ಭಿಕ್ಷುಕರು

ಆಹಾರ ಸಿಗದೇ ಹಸಿವಿನಿಂದ ಬಳಲುತ್ತಿರುವ ಭಿಕ್ಷುಕರಿಗೆ ಪಲಾವ್ ವಿತರಿಸಿದ ಸ್ವಯಂ ಸೇವಕರು

ಆಹಾರ ಸಿಗದೇ ಹಸಿವಿನಿಂದ ಬಳಲುತ್ತಿರುವ ಭಿಕ್ಷುಕರಿಗೆ ಪಲಾವ್ ವಿತರಿಸಿದ ಸ್ವಯಂ ಸೇವಕರು

ಆಹಾರದ ಅಗತ್ಯವಿರುವವರಿಗೆ ಪಲಾವ್ ಹಂಚಿಕೆ ಮಾಡುತ್ತಿರುವ ಸ್ವಯಂ ಸೇವಕರು

ಆಹಾರದ ಅಗತ್ಯವಿರುವವರಿಗೆ ಪಲಾವ್ ಹಂಚಿಕೆ ಮಾಡುತ್ತಿರುವ ಸ್ವಯಂ ಸೇವಕರು

loader