MalayalamNewsableKannadaKannadaPrabhaTeluguTamilBanglaHindiMarathiMyNation
• Facebook
• Twitter
• whatsapp
• YT video
• insta
• ತಾಜಾ ಸುದ್ದಿ
• ಸುದ್ದಿ
• ಗ್ಯಾಲರಿ
• ಮನರಂಜನೆ
• ಜ್ಯೋತಿಷ್ಯ
• ವೆಬ್‌ಸ್ಟೋರೀಸ್
• ಜಿಲ್ಲಾ ಸುದ್ದಿ
• ಕ್ರೀಡೆ
• ಜೀವನಶೈಲಿ
• ವಾಣಿಜ್ಯ
• Home
• Karnataka Districts
• ರಂಗಸ್ಥಳದಲ್ಲಿ ವೇಷ ಕುಣಿಸುತ್ತಿದ್ದ ಭಾಗವತ ಮನೆಯಲ್ಲಿ ಬಾಣಸಿಗ: ಎಲ್ಲವೂ ಲಾಕ್‌ಡೌನ್ ಮಹಿಮೆ

ರಂಗಸ್ಥಳದಲ್ಲಿ ವೇಷ ಕುಣಿಸುತ್ತಿದ್ದ ಭಾಗವತ ಮನೆಯಲ್ಲಿ ಬಾಣಸಿಗ: ಎಲ್ಲವೂ ಲಾಕ್‌ಡೌನ್ ಮಹಿಮೆ

ರಂಗದಲ್ಲಿ ಪ್ರತಿ ವೇಷವನ್ನೂ ಕುಣಿಸುತ್ತಿದ್ದ ಬಡಗು ತಿಟ್ಟಿನ ಪೆರ್ಡೂರು ಮೇಳದ ಪ್ರಧಾನ ಭಾಗವತ ರಾಘವೇಂದ್ರ ಆಚಾರ್‌ ಜನ್ಸಾಲೆ ಈಗ ಲಾಕ್‌ಡೌನ್‌ ಕಾರಣಕ್ಕೆ ಮನೆಯಲ್ಲೇ ಇದ್ದಾರೆ. ಏನ್ಮಾಡ್ತಿದ್ದಾರೆ ನೀವೇ ನೋಡಿ

1 Min read
Author : Suvarna News | Asianet News
Published : May 03 2020, 11:28 AM IST
Share this Photo Gallery
• FB
• TW
• Linkdin
• Whatsapp
16

ಯಕ್ಷಗಾನ ರಂಗಸ್ಥಳದಲ್ಲಿ ಮುಂಡಾಸು ಸುತ್ತಿ ಪದ್ಯ ಹೇಳಲು ಕುಳಿತರೆ ಚಪ್ಪಾಳೆ ಸುರಿಮಳೆ. ರಂಗದಲ್ಲಿ ಪ್ರತಿ ವೇಷವನ್ನೂ ಕುಣಿಸುತ್ತಿದ್ದ ಬಡಗು ತಿಟ್ಟಿನ ಪೆರ್ಡೂರು ಮೇಳದ ಪ್ರಧಾನ ಭಾಗವತ ರಾಘವೇಂದ್ರ ಆಚಾರ್‌ ಜನ್ಸಾಲೆ ಈಗ ಲಾಕ್‌ಡೌನ್‌ ಕಾರಣಕ್ಕೆ ಮನೆಯಲ್ಲೇ ಇದ್ದಾರೆ.

26

ಸದಾ ತಾಳ ಹಿಡಿದು ಕಲಾವಿದರನ್ನು ಕುಣಿಸುತ್ತಿದ್ದ ಅವರ ಕೈಯಲ್ಲಿ ಈಗ ಗರಗಸದ ವರಸೆ ಹಿಡಿದಿದ್ದಾರೆ. ಅಂದರೆ ಕುಲಕಸುಬು ಮರಗೆಲಸವನ್ನು ಕೂಡ ಮನೆಯಲ್ಲೇ ಮಾಡುತ್ತಿದ್ದಾರೆ. ಮಳೆಗಾಲಕ್ಕೆ ಬೇಕಾದ ಸೌದೆಯನ್ನು ಸಂಗ್ರಹಿಸುವುದರಲ್ಲಿ ನಿರತರಾಗಿದ್ದಾರೆ.

36

ದಿನವೂ ಸಂಜೆ ಹೊತ್ತು ಗರಗಸ ಹಿಡಿದುಕೊಂಡು ಮುರಿದುಬಿದ್ದ ಮರದ ರೆಂಬೆ, ಕೊಂಬೆಗಳನ್ನು ಕಡಿದು ಉರುವಲು ಮಾಡುತ್ತಿದ್ದಾರೆ. ಅದನ್ನು ತಲೆಯಲ್ಲಿ ಹೊತ್ತು ತಂದು ಮನೆಗೆ ಹಾಕುವುದು ಇವರೇ. ಲಾಕ್‌ಡೌನ್‌ ಆರಂಭದ ದಿನಗಳಲ್ಲಿ ತನ್ನ ಮನೆ ಕುಂದಾಪುರ ಸಮೀಪ ಜನ್ಸಾಲೆಯಲ್ಲಿ ಇದ್ದ ರಾಘವೇಂದ್ರ ಆಚಾರ್ಯರು ಈಗ ಪತ್ನಿಯ ಮನೆ ಹೆಮ್ಮಾಡಿಗೆ ಬಂದಿದ್ದಾರೆ.

46

ಮೇಳದ ತಿರುಗಾಟದ ಬಳಿಕ ಮಳೆಗಾಲದಲ್ಲಿ ಮನೆಯಲ್ಲಿ ಹಂಡೆಗೆ ನೀರು ಹಾಕಿ ಒಲೆಗೆ ಬೆಂಕಿ ಹಾಕಿ ಸ್ನಾನಕ್ಕೆ ಸಿದ್ಧಪಡಿಸುವ ಕೆಲಸ ಮಾಡುತ್ತಿದ್ದ ರಾಘವೇಂದ್ರ ಆಚಾರ್ಯಗೆ ಮನೆ ಕೆಲಸ ಹೊಸದಲ್ಲ. ಮನೆಯಲ್ಲಿದ್ದಾಗ ಅಡುಗೆ ಇವರ ಅಚ್ಚುಮೆಚ್ಚಿನ ಹವ್ಯಾಸವಂತೆ.

56

ಒಣ ತೆಂಗಿನ ಕಾಯಿಯನ್ನು ಮಿಲ್‌ಗೆ ನೀಡಿ ಎಣ್ಣೆ ಸಂಗ್ರಹಿಸುವ ಸಮಯ. ರಾಘವೇಂದ್ರ ಆಚಾರ್ಯರು ಒಂದು ವಾರದಿಂದ ನಿತ್ಯವೂ ತೆಂಗಿನ ಕಾಯಿ ಸುಲಿದು, ಅದನ್ನು ಒಣಗಿಸಿ, ಕೊಬ್ಬರಿ ಸಿದ್ಧಮಾಡಿಟ್ಟುಕೊಂಡಿದ್ದಾರೆ. ಲಾಕ್‌ಡೌನ್‌ ಮುಗಿದ ಕೂಡಲೇ ತೆಂಗಿನ ಎಣ್ಣೆ ಮಿಲ್‌ಗೆ ನೀಡುವ ಯೋಚನೆ. ಇದೇ ರೀತಿ ಅಡುಗೆಗೆ ಬೇಕಾದ ತೆಂಗಿನ ಕಾಯಿ ಸುಲಿದು ಕೊಡುವ ಕೆಲಸವೂ ಇವರದ್ದೇ.

66

ಅನ್ನ, ಸಾಂಬಾರ್‌, ಪಲ್ಯ, ಪಾಯಸ ಸೇರಿದಂತೆ ವಿವಿಧ ಅಡುಗೆಯನ್ನು ಸ್ವಾದಿಷ್ಟವಾಗಿ ಮಾಡುವುದರಲ್ಲಿ ಕರಗತ ಎನ್ನುವ ರಾಘವೇಂದ್ರ ಆಚಾರ್ಯರು, ಈಗಲೂ ಪತ್ನಿ ಜೊತೆಗೆ ಅಡುಗೆಗೆ ಸಾಥ್‌ ನೀಡುತ್ತಾರೆ. ತಾನೇ ಕೈಯಾರೆ ಕೈರುಚಿ ಮಾಡುತ್ತಾರೆ. ಕನಿಷ್ಠ 25 ಮಂದಿಗೆ ಅಡುಗೆ ಸಿದ್ಧಪಡಿಸಬಲ್ಲೆ ಎನ್ನುತ್ತಾರೆ.

About the Author

SN
Suvarna News

Latest Videos
Recommended Stories
Recommended image1
ಪಾಂಡೇಶ್ವರ ಲೆವೆಲ್ ಕ್ರಾಸಿಂಗ್‌ ಟ್ರಾಫಿಕ್ ದಟ್ಟಣೆ ಶಮನಕ್ಕೆ ದಕ್ಷಿಣ ರೈಲ್ವೆ ಮಹತ್ವದ ಹೆಜ್ಜೆ, ಚತುಷ್ಪಥ ರಸ್ತೆ!
Recommended image2
ಗಲ್ಫ್ ರಾಷ್ಟ್ರಗಳಲ್ಲಿ ಯುದ್ಧ: ಭಟ್ಕಳದಲ್ಲಿ ಮಧ್ಯರಾತ್ರಿಯಿಂದಲೇ ಪೆಟ್ರೋಲ್‌ ಬಂಕ್‌ನಲ್ಲಿ ಕ್ಯೂ ನಿಂತ ವಾಹನ ಸವಾರರು!
Recommended image3
​KERC new power rates: ಬೇಸಿಗೆ ಆರಂಭದಲ್ಲೇ ಕರೆಂಟ್ ಶಾಕ್: ಯಾರಿಗೆ ವರ, ಯಾರಿಗೆ ಹೊರೆ? ಕೃಷಿ ಪಂಪ್‌ಸೆಟ್‌ಗಳಿಗೂ ದರ ಏರಿಕೆ ಬಿಸಿ?
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
• Facebook
• Twitter
• whatsapp
• YT video
• insta
• Download on Android
• Download on IOS
• About Website
• About Tv
• Terms of Use
• Privacy Policy
• CSAM Policy
• Complaint Redressal - Website
• Complaint Redressal - TV
• Compliance Report Digital
• Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved