ಕೆರೆಯಲ್ಲಿಯೇ ನಡೆಯಿತು ಕಾರ್ಮಿಕರ ವೆಡ್ಡಿಂಗ್ ಆ್ಯನಿವರ್ಸರಿ..!

First Published 8, May 2020, 3:01 PM

ಸಿನೆಮಾ ಶೂಟಿಂಗ್ ಸ್ಥಳದಲ್ಲಿಯೇ ಸ್ಟಾರ್ ನಟನಟಿಯರ ಹುಟ್ಟುಹಬ್ಬಗಳನ್ನು ಆಚರಿಸುವುದು ನೋಡಿದ್ದೇವೆ. ಆದರೇ ಕಾಮಗಾರಿ ನಡೆಯುತ್ತಿರುವ ಸ್ಥಳದಲ್ಲಿಯೇ ಕಾರ್ಮಿಕ ದಂಪತಿಗಳ ಮದುವೆ ದಿನಾಚರಣೆ ನಡೆಸಿದ್ದನ್ನು ನೋಡಿದ್ದೀರಾ ಇಲ್ಲಿದೆ ನೋಡಿ ಅದೂ ಒಂದಲ್ಲ, ಎರಡೆರಡು ದಂಪತಿಗಳ ಮದುವೆ ವರ್ಷಾಚರಣೆ. ಇಲ್ಲಿವೆ ಫೋಟೋಸ್..!

ಸಿನೆಮಾ ಶೂಟಿಂಗ್ ಸ್ಥಳದಲ್ಲಿಯೇ ಸ್ಟಾರ್ ನಟನಟಿಯರ ಹುಟ್ಟುಹಬ್ಬಗಳನ್ನು ಆಚರಿಸುವುದು ನೋಡಿದ್ದೇವೆ. ಆದರೇ ಕಾಮಗಾರಿ ನಡೆಯುತ್ತಿರುವ ಸ್ಥಳದಲ್ಲಿಯೇ ಕಾರ್ಮಿಕ ದಂಪತಿಗಳ ಮದುವೆ ದಿನಾಚರಣೆ ನಡೆಸಿದ್ದನ್ನು ನೋಡಿದ್ದೀರಾ ಇಲ್ಲಿದೆ ನೋಡಿ ಅದೂ ಒಂದಲ್ಲ, ಎರಡೆರಡು ದಂಪತಿಗಳ ಮದುವೆ ವರ್ಷಾಚರಣೆ

ಉಡುಪಿ ಜಿಲ್ಲೆಯ ಕಾಪು ತಾಲೂಕಿನ ಅಲೆವೂರು ಪಂಚಾಯತ್ ವತಿಯಿಂದ, ಲಾಕ್ ಡೌನ್ ನಿಂದ ಉದ್ಯೋಗ ಸಂಪಾದನೆ ಇಲ್ಲದೇ ಕಂಗೆಟ್ಟಿರುವ ಕಾರ್ಮಿಕರಿಗೆ ಸಹಾಯ ಮಾಡುವ, ಆ ಮೂಲಕ ಊರಿನ ನೀರಿನ ಸಮಸ್ಯೆಯನ್ನು ಪರಿಹರಿಸುವ ಉದ್ದೇಶದಿಂದ ಇಲ್ಲಿನ ಕೋಡಿ ಎಂಬಲ್ಲಿನ ಮುಚ್ಚಿಹೋಗಿದ್ದ ಪುರಾತನ ಕೆರೆಯೊಂದರ ಪುನರುಜ್ಜೀವನ ಕಾಮಗಾರಿ ಉದ್ಯೋಗ ಖಾತ್ರಿ ಯೋಜನೆಯಡಿ ಕಳೆದೆರಡು ವಾರಗಳಿಂದ ನಡೆಯುತ್ತಿದೆ.

ಬುಧವಾರ ವಾಸುದೇವ ಭಾಗವ್ ಮತ್ತು ರಮಣಿ ಭಾಗವ್ ಅವರ ವಿವಾಹ ದಿನ, ಅದನ್ನೂ ಕೆರೆಯಲ್ಲಿಯೇ ಕೇಕ್ ಕತ್ತರಿಸಿ ಆಚರಿಸಲಾಯಿತು.

ಜೊತೆಗೆ ಭಾಗವ್ ದಂಪತಿ ದೋಸೆ ಚಟ್ನಿ, ಪಾಯಸ ಮಾಡಿ ತಂದು ಎಲ್ಲರಿಗೂ ಪ್ರೀತಿಯಿಂದ ಹಂಚಿದರು.

ಮಂಗಳವಾರ ಕೆರೆ ಕಾಮಗಾರಿಯಲ್ಲಿ ತೊಡಗಿದ್ದ ಸುರೇಂದ್ರ ನಾಯ್ಕ್ ಮತ್ತು ಚಂದ್ರಾವತಿ ಅವರು ವಿವಾಹದ ವರ್ಷಾಚರಣೆ, ಅದನ್ನು ಕೆರೆಯಲ್ಲಿಯೇ ಆಚರಿಸಲಾಯಿತು.

ಅದರಂಗವಾಗಿ ಕೇಕ್ ತರಿಸಿ, ಕಟ್ ಮಾಡಿಸಲಾಯಿತು. ಈ ಖುಶಿಯಲ್ಲಿಯೇ ಸುರೇಂದ್ರ ಮತ್ತು ಚಂದ್ರಾವತಿ ಅವರು ಮನೆಯಿಂದ ತಂದಿದ್ದ ನೀರುದೋಸೆ ಹಾಗೂ ಕೋಳಿ ಸಾರು, ಹೆಸರುಕಾಳು ಜ್ಯೂಸ್ ವಿತರಿಸಿ ಸಂಭ್ರಮಪಟ್ಟರು.

ಬುಧವಾರ ವಾಸುದೇವ ಭಾಗವ್ ಮತ್ತು ರಮಣಿ ಭಾಗವ್ ಅವರ ವಿವಾಹ ದಿನ, ಅದನ್ನೂ ಕೆರೆಯಲ್ಲಿಯೇ ಕೇಕ್ ಕತ್ತರಿಸಿ ಆಚರಿಸಲಾಯಿತು. ಜೊತೆಗೆ ಭಾಗವ್ ದಂಪತಿ ದೋಸೆ ಚಟ್ನಿ, ಪಾಯಸ ಮಾಡಿ ತಂದು ಎಲ್ಲರಿಗೂ ಪ್ರೀತಿಯಿಂದ ಹಂಚಿದರು. ಎರಡೂ ದಿನ ಪಂಚಾಯತ್ ಅಧ್ಯಕ್ಷ ಶ್ರೀಕಾಂತ ನಾಯಕ್ ಮತ್ತು ಸದಸ್ಯರು, ಸ್ವಯಂಸೇವಕರು ಉಪಸ್ಥಿತರಿದ್ದು, ದಂಪತಿಗಳಿಗೆ ವಿಶೇಷವಾಗಿ ಶುಭ ಹಾರೈಸಿದರು.

loader