ಹೋಳಿ ರಂಗಲ್ಲಿ ಮಿಂದೆದ್ದ ಹೆಗಡೆ, ಸಂಭ್ರಮ ಯಾವತ್ತೂ ಬಿಡಲ್ಲ

First Published Mar 28, 2021, 8:27 PM IST

ಶಿರಸಿ(ಮಾ.  28) ಉತ್ತರ ಕನ್ನಡ ಸಂಸದ, ಕೇಂದ್ರದ ಮಾಜಿ ಸಚಿವ ಅನಂತ್ ಕುಮಾರ್ ಹೆಗಡೆ ಹೋಳಿಯನ್ನು ಸಂಭ್ರಮಿಸಿದ್ದಾರೆ. ಅಭಿಮಾನಿಗಳೊಂದಿಗೆ ಹೆಗಡೆ ಸಮಯ ಕಳೆದಿದ್ದಾರೆ.