ಪ್ರವೇಶ ನಿರ್ಬಂಧ: ಖಾಲಿ ಹೊಡೆಯುತ್ತಿದೆ ನಂದಿ ಹಿಲ್ಸ್..!

First Published 14, Mar 2020, 4:09 PM IST

ನಂದಿ ಹಿಲ್ಸ್‌ನ ಸೌಂದರ್ಯದ ಬಗ್ಗೆ ಪ್ರತ್ಯೇಕವಾಗಿ ವಿವರಿಸುವ ಅಗತ್ಯವಿಲ್ಲ. ಅದ್ಭುತ ಸೌಂದರ್ಯ ರಾಶಿ ಇರುವ ನಂದಿ ಹಿಲ್ಸ್‌ಗೆ ಜನ ಭೇಟಿ ನೀಡುತ್ತಲೇ ಇರುತ್ತಾರೆ. ಆದರೆ ಕೊರೋನಾ ವೈರಸ್ ಭೀತಿಯಿಂದ ನಂದಿ ಹಿಲ್ಸ್‌ ಭಣಗುಟ್ಟುತ್ತಿದೆ. ಇಲ್ಲಿವೆ ಫೋಟೋಸ್

ಭಣಗುಟ್ಟುತ್ತಿರುವ ನಂದಿ ಬೆಟ್ಟದ ಆವರಣ

ಭಣಗುಟ್ಟುತ್ತಿರುವ ನಂದಿ ಬೆಟ್ಟದ ಆವರಣ

ನಂದಿ ಬೆಟ್ಟಕ್ಕೆ ಪ್ರವಾಸಿಗರನ್ನು ನಿರ್ಬಂಧಿಸಿದ ಬೆನ್ನಲ್ಲೇ ಅಲ್ಲಿನ ವ್ಯಾಪಾರ ವಹಿವಾಟುಗಳೂ ಬಿದ್ದು ಹೋಗಿದೆ.

ನಂದಿ ಬೆಟ್ಟಕ್ಕೆ ಪ್ರವಾಸಿಗರನ್ನು ನಿರ್ಬಂಧಿಸಿದ ಬೆನ್ನಲ್ಲೇ ಅಲ್ಲಿನ ವ್ಯಾಪಾರ ವಹಿವಾಟುಗಳೂ ಬಿದ್ದು ಹೋಗಿದೆ.

ನಂದಿ ಬೆಟ್ಟ ಪ್ರದೇಶ ಸಂಪೂರ್ಣ ಖಾಲಿ ಹೊಡೆಯುತ್ತಿತ್ತು

ನಂದಿ ಬೆಟ್ಟ ಪ್ರದೇಶ ಸಂಪೂರ್ಣ ಖಾಲಿ ಹೊಡೆಯುತ್ತಿತ್ತು

ಇತರ ದಿನಗಳಲ್ಲಿ ನಂದಿ ಬೆಟ್ಟಕ್ಕೆ ಭೇಟಿ ನೀಡುವ ಪ್ರವಾಸಿಗರು

ಇತರ ದಿನಗಳಲ್ಲಿ ನಂದಿ ಬೆಟ್ಟಕ್ಕೆ ಭೇಟಿ ನೀಡುವ ಪ್ರವಾಸಿಗರು

ಬೆಂಗಳೂರಿಗರಿಗೆ ನಂದಿ ಬೆಟ್ಟ ಫೇವರೇಟ್ ಸ್ಪಾಟ್

ಬೆಂಗಳೂರಿಗರಿಗೆ ನಂದಿ ಬೆಟ್ಟ ಫೇವರೇಟ್ ಸ್ಪಾಟ್

ನಂದಿ ಬೆಟ್ಟ ಪ್ರವೇಶ ದಾರಿಯನ್ನೇ ಮುಚ್ಚಿರುವುದು

ನಂದಿ ಬೆಟ್ಟ ಪ್ರವೇಶ ದಾರಿಯನ್ನೇ ಮುಚ್ಚಿರುವುದು

loader