ಸುಷ್ಮಾ ಸ್ವರಾಜ್ ಆಪ್ತವಲಯದ ಬಳ್ಳಾರಿ ಡಾ. ಶ್ರೀನಿವಾಸಮೂರ್ತಿ ಇನ್ನಿಲ್ಲ

First Published Dec 3, 2020, 11:21 PM IST

ಬಳ್ಳಾರಿ( ಡಿ. 03) ಬಳ್ಳಾರಿಯ ಖ್ಯಾತ ವೈದ್ಯರಾಗಿದ್ದ   ಡಾ. ಬಿ.ಕೆ. ಶ್ರೀನಿವಾಸ ಮೂರ್ತಿ(85) ನಿಧನರಾಗಿದ್ದಾರೆ. ಅನಾರೋಗ್ಯ ದಿಂದ ಬೆಂಗಳೂರಿನಲ್ಲಿ  ನಿಧನರಾಗಿದ್ದು ಬಿಜೆಪಿ ಹಿರಿಯ ನಾಯಕಿ ಕೇಂದ್ರ ಮಾಜಿ ಸಚಿವೆ ಸುಷ್ಮಸ್ವರಾಜ್  ಅವರ ಆಪ್ತವಲಯದಲ್ಲಿ ಗುರುತಿಸಿಕೊಂಡಿದ್ದರು.

<p>ಶ್ರೀನಿವಾಸ ಮೂರ್ತಿ ಅವರ ಮನೆ&nbsp;ಸುಷ್ಮಸ್ವರಾಜ್ ಅವರ ತವರಾಗಿತ್ತು.</p>

ಶ್ರೀನಿವಾಸ ಮೂರ್ತಿ ಅವರ ಮನೆ ಸುಷ್ಮಸ್ವರಾಜ್ ಅವರ ತವರಾಗಿತ್ತು.

<p>ವರಮಹಾಲಕ್ಷ್ಮಿ ಪೂಜೆಗೆ ಡಾಕ್ಟರ್ ಮನೆಗೆ&nbsp; ಸ್ವರಾಜ್ ಆಗಮಿಸುತ್ತಿದ್ದರು.</p>

ವರಮಹಾಲಕ್ಷ್ಮಿ ಪೂಜೆಗೆ ಡಾಕ್ಟರ್ ಮನೆಗೆ  ಸ್ವರಾಜ್ ಆಗಮಿಸುತ್ತಿದ್ದರು.

<p>ಬಳ್ಳಾರಿ ಟೂ ದೆಹಲಿ ಮಧ್ಯೆ ಇದ್ದ ಮತ್ತೊಂದು ಕೊಂಡಿ ಕಳಚಿದೆ.</p>

ಬಳ್ಳಾರಿ ಟೂ ದೆಹಲಿ ಮಧ್ಯೆ ಇದ್ದ ಮತ್ತೊಂದು ಕೊಂಡಿ ಕಳಚಿದೆ.

<p>ನಿಧನಕ್ಕೆಗಣ್ಯರು&nbsp;ಸಂತಾಪ ಸೂಚಿಸಿದ್ದಾರೆ.</p>

ನಿಧನಕ್ಕೆಗಣ್ಯರು ಸಂತಾಪ ಸೂಚಿಸಿದ್ದಾರೆ.

Today's Poll

ಎಷ್ಟು ಜನರೊಂದಿಗೆ ಆನ್‌ಲೈನ್ ಗೇಮ್ ಆಡಲು ಇಚ್ಛಿಸುತ್ತೀರಿ?