ಕೊಪ್ಪಳ: ರಾಮಮಂದಿರ ನಿರ್ಮಾಣ, ಅಂಜನಾದ್ರಿ ಬೆಟ್ಟದಿಂದ ಶಿಲೆ, ಮಣ್ಣು, ಜಲ ಸಂಗ್ರಹ
ಕೊಪ್ಪಳ(ಜು.25): ಆಗಸ್ಟ್ 5 ರಂದು ರಾಮಮಂದಿರ ನಿರ್ಮಾಣಕ್ಕೆ ಶಿಲಾನ್ಯಾಸ ಇರುವ ಹಿನ್ನಲೆಯಲ್ಲಿ ಅಯೋಧ್ಯೆಗೆ ಅಂಜನಾದ್ರಿಯಿಂದ ಶಿಲೆ, ಮಣ್ಣು, ಜಲ ಕಳುಹಿಸಿ ಕೊಡಲಾಗುವುದು ಎಂದು ಶ್ರೀ ರಾಮಸೇನಾ ರಾಜ್ಯ ಕಾರ್ಯಾಧ್ಯಕ್ಷ ಗಂಗಾಧರ ಕುಲಕರ್ಣಿ ಅವರು ಹೇಳಿದ್ದಾರೆ.
15

ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನಲ್ಲಿರುವ ಐತಿಹಾಸಿಕ ಅಂಜನಾದ್ರಿ ಪರ್ವತ

25

ಆಂಜನೇಯನ ಜನ್ಮಸ್ಥಳವಾಗಿರುವ ಅಂಜನಾದ್ರಿ ಬೆಟ್ಟ

ಆಂಜನೇಯನ ಜನ್ಮಸ್ಥಳವಾಗಿರುವ ಅಂಜನಾದ್ರಿ ಬೆಟ್ಟ
35

ಈಗಾಗಲೇ ಶಿಲೆ ಸಂಗ್ರಹಿಸಿರುವ ಶ್ರೀರಾಮ ಸೇನಾ ಮುಖಂಡರು

45

ಅಯೋಧ್ಯೆಯ ರಾಮ ಮಂದಿರ ನಿರ್ಮಾಣ ಕಾರ್ಯದಲ್ಲಿ ಅಂಜನಾದ್ರಿಯ ಶಿಲೆ, ಮಣ್ಣು, ಜಲ ಬಳಕೆ, ಇಟ್ಟಿಗೆ ಆಕಾರದ ಶಿಲೆಗೆ ಬೆಳ್ಳಿ ಕವಚ ಹೊದಿಕೆ ಮಾಡಲಾಗುವುದು

55

ಜುಲೈ 29 ರಂದು ಅಂಜನಾದ್ರಿ ಪರ್ವತದಲ್ಲಿ ಶಿಲೆ,ಮಣ್ಣು, ಜಲಕ್ಕೆ ಪೂಜೆ, ಅಂದೇ ಶಿಲೆ,ಮಣ್ಣು, ಜಲದೊಂದಿಗೆ ಅಯೋಧ್ಯೆಗೆ ತೆರಳಲಾಗುವುದು ಎಂದ ಗಂಗಾಧರ ಕುಲಕರ್ಣಿ

Latest Videos