ಕೊರೊನಾದಿಂದ ಪಾರಾಗಲು ಕಲಬುರಗಿಯಲ್ಲಿ ಹೋಮ

First Published 18, Mar 2020, 3:31 PM IST

ಕೊರೊನಾದಿಂದ ಕಂಗೆಟ್ಟ ಕಲಬುರಗಿಯಲ್ಲಿ ಹೋಮ ನಡೆದಿದೆ. ಕೊರೊನಾವನ್ನ ಕಂಗೇಡಿಸಲು ಹೋಮ ನಡೆದಿದ್ದು, ಹೋಮದ ಕೆಲವು ಫೋಟೋಗಳು ಇಲ್ಲಿವೆ.

ಕೊರೊನಾದಿಂದ ಕಂಗೆಟ್ಟ ಕಲಬುರಗಿಯಲ್ಲಿ ಹೋಮ ನಡೆದಿದೆ.

ಕೊರೊನಾ ಹೆಮ್ಮಾರಿ ತಡೆಗೆ ಹೋಮದ ಮೊರೆ ಹೋಗುತ್ತಿರುವ ಕಲಬುರಗಿ ಜನ

ಕಲಬುರಗಿಯ ಮರಗುತ್ತಿ ಗ್ರಾಮದಲಿ ಮೂರು ದಿನಗಳ ಕಾಲ ನಡೆಯುತ್ತಿರುವ ಹೋಮ

ಕೊರೊನಾದಿಂದ ಜಗತ್ತೆ ಮುಕ್ತವಾಗಲಿ ಎಂದು ಪ್ರಾರ್ಥನೆ ನಡೆಸಿ ಹೋಮ

ಕೋಟನೂರಿನ ಸಿದ್ದ ಬಸವ ಸ್ವಾಮಿಜಿ ನೇತೃತ್ವದಲ್ಲಿ ಹೋಮ ನಡೆದಿದೆ.

loader