ರಾಯಚೂರು ಮೂಲದ ದಿನಗೂಲಿ ಕಾರ್ಮಿಕರಿಗೆ ಬೆಂಗಳೂರಲ್ಲಿ ದಿನಸಿ ವಿತರಣೆ

First Published 22, Apr 2020, 3:39 PM

ಸಂಸದೆ ಶೋಭಾ ಕರಂದ್ಲಾಜೆ ಬೆಂಗಳೂರಿನ ಕೊಡಿಗೆಹಳ್ಳಿ ಪ್ರದೇಶದಲ್ಲಿ ವಾಸಿಸುತ್ತಿದ್ದ ರಾಯಚೂರು ಮೂಲದ ದಿನಗೂಲಿ ಕಾರ್ಮಿಕರನ್ನು ಬೆಳಗ್ಗೆ ಭೇಟಿಯಾಗಿ ಅವರಿಗೆ ದಿನಬಳಕೆಯ ಅಗತ್ಯ ವಸ್ತುಗಳನ್ನು ಪೂರೈಸಿದ್ದಾರೆ.

ಬೆಂಗಳೂರಿನ ಕೊಡಿಗೆಹಳ್ಳಿ ಪ್ರದೇಶದಲ್ಲಿ ವಾಸಿಸುತ್ತಿದ್ದ ರಾಯಚೂರು ಮೂಲದ ದಿನಗೂಲಿ ಕಾರ್ಮಿಕರನ್ನು ಸಂಸದೆ ಶೋಭಾ ಕರಂದ್ಲಾಜೆ ಭೇಟಿ ಮಾಡಿದ್ದಾರೆ.

ಲಾಕ್‌ಡೌನ್‌ನಿಂದಾಗಿ ಕೆಲಸ, ಕೂಲಿ ಇಲ್ಲದೆ ಕಾರ್ಮಿಕರು ಆಹಾರಕ್ಕೂ ಕಷ್ಟ ಪಡುವ ಸ್ಥಿತಿ ಎದುರಾಗಿದೆ

ಹಲವಾರು ಜನ ಪಡಿತರವೂ ಸಿಗದೆ ಪರದಾಡುವಂತಾಗಿದ್ದು, ಸಂಸದೆ ಈ ಪ್ರದೇಶಗಳಿಗೆ ಭೇಟಿ ನೀಡಿ ಆಹಾರ ಸಾಮಾಗ್ರಿ ವಿತ

ಕಳೆದ ಹಲವು ದಿನಗಳಿಂದಲೂ ಸಂಸದೆ ಚಿಕ್ಕಮಗಳೂರು, ಉಡುಪಿ ಸೇರಿ ಹಲವು ಪ್ರದೇಶಗಳಿಗೆ ಭೇಟಿ ನೀಡಿ ದಿನಸಿ ವಿತರಿಸಿದ್ದರು.

ಚಿಕ್ಕಮಗಳೂರು ಭಾಗಕ್ಕೂ ಭೇಟಿ ನೀಡಿ ಬಡ ಆಟೋ ಚಾಲಕರಿಗೆ ಆಹಾರ ಸಾಮಾಗ್ರಿ ವಿತರಿಸಿದ್ದರು

loader