ಕೊಪ್ಪಳ: ತುಂಗಭದ್ರಾ ಜಲಾಶಯಕ್ಕೆ ಶಿವಮೊಗ್ಗ ಸಂಸದ ಬಿ.ವೈ. ರಾಘವೇಂದ್ರ ಭೇಟಿ

First Published 2, Sep 2020, 12:21 PM

ಕೊಪ್ಪಳ(ಸೆ.02): ತುಂಗಭದ್ರಾ ಜಲಾಶಯ ಸ್ಥಳಕ್ಕೆ ಕುಟುಂಬ ಸಮೇತರಾಗಿ ಸಂಸದ ಬಿ.ವೈ. ರಾಘವೇಂದ್ರ ಅವರು ಭೇಟಿ ನೀಡಿ, ವೀಕ್ಷಣೆ ಮಾಡಿದ್ದಾರೆ. 

<p>ಕೊಪ್ಪಳ ತಾಲೂಕಿನ ಮುನಿರಾಬಾದ್‌ ಬಳಿ ಇರುವ ತುಂಗಭದ್ರಾ ಜಲಾಶಯಕ್ಕೆ ಭೇಟಿ ನೀಡಿದ ಸಂಸದ ಬಿ.ವೈ. ರಾಘವೇಂದ್ರ </p>

ಕೊಪ್ಪಳ ತಾಲೂಕಿನ ಮುನಿರಾಬಾದ್‌ ಬಳಿ ಇರುವ ತುಂಗಭದ್ರಾ ಜಲಾಶಯಕ್ಕೆ ಭೇಟಿ ನೀಡಿದ ಸಂಸದ ಬಿ.ವೈ. ರಾಘವೇಂದ್ರ 

<p>ಹೊಸಪೇಟೆ ಮಾರ್ಗವಾಗಿ ಬಂದಿದ್ದ ಬಿ.ವೈ. ರಾಘವೇಂದ್ರ ತುಂಬಿದ ಜಲಾಶಯವನ್ನು ಕುಟುಂಬ ಸಮೇತರಾಗಿ ನೋಡಿ ಸಂತೋಷ ಪಟ್ಟರು. </p>

ಹೊಸಪೇಟೆ ಮಾರ್ಗವಾಗಿ ಬಂದಿದ್ದ ಬಿ.ವೈ. ರಾಘವೇಂದ್ರ ತುಂಬಿದ ಜಲಾಶಯವನ್ನು ಕುಟುಂಬ ಸಮೇತರಾಗಿ ನೋಡಿ ಸಂತೋಷ ಪಟ್ಟರು. 

<p>ಜಲಾಶಯ ಮೇಲ್ಭಾಗದಲ್ಲಿ ಸುತ್ತಾಡಿ, ಕೆಲಹೊತ್ತು ಕುಟುಂಬದವರೊಂದಿಗೆ ಕಾಲ ಕಳೆ​ದ​ .ವೈ. ರಾಘವೇಂದ್ರ ಅವರ ಕುಟುಂಬ</p>

ಜಲಾಶಯ ಮೇಲ್ಭಾಗದಲ್ಲಿ ಸುತ್ತಾಡಿ, ಕೆಲಹೊತ್ತು ಕುಟುಂಬದವರೊಂದಿಗೆ ಕಾಲ ಕಳೆ​ದ​ .ವೈ. ರಾಘವೇಂದ್ರ ಅವರ ಕುಟುಂಬ

<p>ಸಂಸದ ಬಿ.ವೈ. ರಾಘವೇಂದ್ರ ಅವರಿಗೆ ಮಾಹಿತಿ ನೀಡಿದ  ಜಲಾಶಯದ ಅಧಿಕಾರಿಗಳು</p>

ಸಂಸದ ಬಿ.ವೈ. ರಾಘವೇಂದ್ರ ಅವರಿಗೆ ಮಾಹಿತಿ ನೀಡಿದ  ಜಲಾಶಯದ ಅಧಿಕಾರಿಗಳು

loader