ಪೇಜಾವರ ಶ್ರೀ ಭೇಟಿಯಾದ ಶಾಂತರಾಮ ಸಿದ್ಧಿ: ರಾಜಕೀಯ ಸಂಚಲನ
ರಾಜ್ಯ ವಿಧಾನಪರಿಷತ್ತಿಗೆ ನಾಮನಿರ್ದೇಶನಗೊಂಡು, ರಾಜ್ಯ ರಾಜಕೀಯದಲ್ಲಿಯೇ ಸಂಚಲನ ಮೂಡಿಸಿದ್ದ ಸಿದ್ದಿ ಸಮುದಾಯದ ಮೊದಲ ಪ್ರತಿನಿಧಿಯೆಂಬ ಹೆಗ್ಗಳಿಕೆಗೆ ಪಾತ್ರರಾದ ಶಾಂತಾರಾಮ ಸಿದ್ದಿ ಅವರು ಗುರುವಾರ ಇಲ್ಲಿನ ನೀಲಾವರ ಗೋಶಾಲೆಯಲ್ಲಿ ಪೇಜಾವರ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರನ್ನು ಭೇಟಿಯಾಗಿ ಆಶೀರ್ವಾದ ಪಡೆದರು.
15

ಪೇಜಾವರ ಶ್ರೀ ಭೇಟಿಯಾದ ರಾಜಕೀಯ ಸಂಚಲನ ಮೂಡಿಸಿದ್ದ ಶಾಂತಾರಾಮ್ ಸಿದ್ದಿ

25

ರಾಜ್ಯ ವಿಧಾನಪರಿಷತ್ತಿಗೆ ನಾಮನಿರ್ದೇಶನಗೊಂಡು, ರಾಜ್ಯ ರಾಜಕೀಯದಲ್ಲಿಯೇ ಸಂಚಲನ ಮೂಡಿಸಿದ್ದ ಸಿದ್ದಿ ಸಮುದಾಯದ ಮೊದಲ ಪ್ರತಿನಿಧಿ

35

ಶಾಂತಾರಾಮ ಸಿದ್ದಿ ಅವರು ಗುರುವಾರ ಇಲ್ಲಿನ ನೀಲಾವರ ಗೋಶಾಲೆಯಲ್ಲಿ ಪೇಜಾವರ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರನ್ನು ಭೇಟಿಯಾಗಿ ಆಶೀರ್ವಾದ ಪಡೆದರು.

45

ಆರ್.ಎಸ್.ಎಸ್.ನ ವನವಾಸಿ ಕಲ್ಯಾಣ ವಿಭಾಗದ ಕ್ಷೇತ್ರೀಯ ಸಂಘಟನಾ ಕಾರ್ಯದರ್ಶಿ ಶ್ರೀಪಾದ ಹೆಗಡೆ , ಮುಖಂಡರಾದ ಗೋಪಾಲ್ ಕೇಸರಿ ಉಪಸ್ಥಿತರಿದ್ದರು.

55

ಕುಂಭಾಸಿ ಸಿದ್ಧಿವಿನಾಯಕ ದೇವಸ್ಥಾನಕ್ಕೆ ಭೇಟಿ ನೀಡಿದ ಶಾಂತಾರಾಮ ಸಿದ್ಧಿ ಅವರಿಗೆ ವಿಶೇಷ ಗೌರವ ಪ್ರಸಾದ ನೀಡಲಾಯಿತು.

Latest Videos