ವಿಶೇಷ ಶಾಲಾ ಶಿಕ್ಷಕರಿಂದ ಗೌರವಧನ ದ್ವಿಗುಣಕ್ಕೆ ಮನವಿ
ಉಡುಪಿಗೆ ಭೇಟಿನೀಡಿದ್ದ ಮುಖ್ಯಮಂತ್ರಿ ಗಳ ಆಪ್ತ ಸಹಾಯಕ ಪಿ.ಕೆ.ಪುರುಷೋತ್ತಮ್ ಅವರನ್ನು ಭೇಟಿಯಾಗ ವಿಶೇಷ ಶಾಲಾ ಶಿಕ್ಷಕರ ನಿಯೋಗವು, ತಮ್ಮ ಗೌರವವೇತನವನ್ನು ದ್ವಿಗುಣಗೊಳಿಸುವಂತೆ ಆಗ್ರಹಿಸಿ ಮುಖ್ಯಮಂತ್ರಿಗಳಿಗೆ, ಮಕ್ಕಣ ಮತ್ತು ಮಹಿಳಾ ಕಲ್ಯಾಣ ಇಲಾಖಾ ಸಚಿವರಿಗೆ ಹಾಗೂ ನಿರ್ದೇಶಕರಿಗೆ ಮನವಿ ಸಲ್ಲಿಸಿದರು.
14

24

ಈ ಸಂದರ್ಭದಲ್ಲಿ ಉಪಸ್ಥಿತರಿದ್ದ ಮುಜರಾಯಿ, ಬಂದರು ಮತ್ತು ಮೀನುಗಾರಿಕಾ ಸಚಿವ ಕೋಟ ಶ್ರೀನಿವಾಸ ಪೂಜಾರಿ, ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಕೆ.ಜಯಪ್ರಕಾಶ್ ಹೆಗ್ಡೆ ಅವರಿಗೂ ಮನವಿ ನೀಡಲಾಯಿತು.

34

ಈ ಸಂದರ್ಭದಲ್ಲಿ ವಿಶೇಷ ಶಾಲಾ ಶಿಕ್ಷಕರ ಸಂಘದ ರಾಜ್ಯಾಧ್ಯಕ್ಷೆ ಡಾ.ಕಾಂತಿ ಹರೀಶ್, ಪ್ರದಾನ ಕಾರ್ಯದರ್ಶಿ ಡಾ. ವಸಂತ್ ಕುಮಾರ್ ಶೆಟ್ಟಿ, ಗೌರವಾಧ್ಯಕ್ಷೆ ಆಗ್ನೇಸ್ ಕುಂದರ್, ಪದಾಧಿಕಾರಿಗಳಾದ ಪ್ರಭಾಕರ್ ಅಮ್ಮನ್ನ, ಹರೀಶ್ ಉಪಸ್ಥಿತರಿದ್ದರು

44

ಶಿಕ್ಷಕರ ನಿಯೋಗ ಮನವಿ ಸಲ್ಲಿಸುತ್ತಿರುವುದು

ಶಿಕ್ಷಕರ ನಿಯೋಗ ಮನವಿ ಸಲ್ಲಿಸುತ್ತಿರುವುದು
Latest Videos