ಇನ್ವೆಸ್ಟ್ ಕರ್ನಾಟಕ-ಹುಬ್ಬಳ್ಳಿ: ಬರೋಬ್ಬರಿ 72000 ಕೋಟಿ ರೂ ಹೂಡಿಕೆ!
‘ಇನ್ವೆಸ್ಟ್ ಕರ್ನಾಟಕ- ಹುಬ್ಬಳ್ಳಿ-2020’ ಬಂಡವಾಳ ಹೂಡಿಕೆದಾರರ ಸಮಾವೇಶ|ಬರೋಬ್ಬರಿ 72000 ಕೋಟಿ ರೂ ಹೂಡಿಕೆ ಒಪ್ಪಂದ|90 ಸಾವಿರ ಜನರಿಗೆ ಉದ್ಯೋಗ ನೀಡುವ ವಾಗ್ದಾನ|
ಸಿಎಂ ಯಡಿಯೂರಪ್ಪ, ಜಗದಿಶ್ ಶೆಟ್ಟರ್ ಸಮ್ಮುಖದಲ್ಲಿ ಸರ್ಕಾರ ಮತ್ತು 51 ಕಂಪನಿಗಳ ಮಧ್ಯೆ ಒಡಂಬಡಿಕೆ
90 ಸಾವಿರ ಜನರಿಗೆ ಉದ್ಯೋಗ ನೀಡುವ ವಾಗ್ದಾನ ಮಾಡಿದ ವಿವಿಧ ಕಂಪನಿಗಳು
ವಿದ್ಯುತ್ ಚಾಲಿತ ವಾಹನಗಳ ತಯಾರಿಕಾ ಘಟಕ ಸ್ಥಾಪನೆಗಾಗಿ 50 ಸಾವಿರ ಕೋಟಿ ಹೂಡಿಕೆ
ಬೆಂಗಳೂರು ಮೂಲದ ರಾಜೇಶ್ ಎಕ್ಸ್‌ಪೋರ್ಟ್‌ನಿಂದ ವಿದ್ಯುತ್ ಚಾಲಿತ ವಾಹನಗಳ ತಯಾರಿಕಾ ಘಟಕ ಸ್ಥಾಪನೆ
ಅಮೆರಿಕ, ಕೆನಡಾ ಮತ್ತಿತರ ದೇಶಗಳು, ಭಾರತದ ವಿವಿಧ ರಾಜ್ಯಗಳಿಂದ 1000 ಕ್ಕೂ ಹೆಚ್ಚು ಉದ್ಯಮಿಗಳು ಭಾಗಿ
ಬಂಡವಾಳ ಹೂಡಿಕೆಯಲ್ಲಿ ಬಂಪರ್ ಹೊಡೆದ ಹುಬ್ಬಳ್ಳಿ-ಧಾರವಾಡ, ಬೆಳಗಾವಿ, ಯಾದಗಿರಿ ಜಿಲ್ಲೆಗಳು
ವಿಜಯಪುರ, ದಾವಣಗೆರೆಗಳಲ್ಲಿ ತಲಾ ಒಂದು, ಹಾವೇರಿ, ಬೀದರ್ ಜಿಲ್ಲೆಗಳಲ್ಲಿ ತಲಾ 2 ಕೈಗಾರಿಕೆಗಳ ಸ್ಥಾಪನೆ
ಒಡಂಬಡಿಕೆ ಆಗಿರುವ ಶೇ.80ರಷ್ಟು ಉದ್ಯಮಗಳನ್ನಾದರೂ ತಂದೇ ತೀರುತ್ತೇವೆ: ಜಗದೀಶ್ ಶೆಟ್ಟರ್
ಟೈರ್-2 ಹಾಗೂ ಟೈರ್-3 ನಗರಗಳಿಗೆ ಕೈಗಾರಿಕೆ ತರುವ ಪ್ರಯತ್ನ