ಮೈಸೂರು ಚಾಮುಂಡೇಶ್ವರಿ ಆಶೀರ್ವಾದ ಪಡೆದ ನಿವೃತ್ತ ಸಿಜೆಐ ರಂಜನ್ ಗೊಗೋಯ್

First Published 13, Jan 2020, 12:25 PM

 ಸುಪ್ರೀಂ ಕೋರ್ಟ್ ನಿವೃತ್ತ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೋಯ್ ಅವರು ಮೈಸೂರಿಗೆ ಭೇಟಿ ನೀಡಿದರು. 

ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಿ ಚಾಮುಂಡೇಶ್ವರಿ ದೇವಿಯ ಆಶೀರ್ವಾದ ಪಡೆದರು. ಅಯೋಧ್ಯೆ ಸೇರಿದಂತೆ ವಿವಿಧ ಮಹತ್ವದ ತೀರ್ಪು ನೀಡಿದ್ದರು. 

ಮೈಸೂರಿಗೆ ಭೇಟಿ ನೀಡಿದ ಸುಪ್ರೀಂ ಕೋರ್ಟ್ ನಿವೃತ್ತ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೋಯ್

ಮೈಸೂರಿನ ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಿದ ಗೊಗೋಯ್ ದಂಪತಿ

ಚಾಮುಂಡಿ ಬೆಟ್ಟದಲ್ಲಿ ಅಧಿದೇವತೆ ಆಶೀರ್ವಾದ ಪಡೆದ ಗೊಗೋಯ್

ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿಯಾಗಿದ್ದ ಗೊಗೋಯ್ ಕಳೆದ ತಿಂಗಳಷ್ಟೇ ನಿವೃತ್ತಿ

ಬಿಗಿ ಭದ್ರತೆ ನಡುವೆ ದೇವಿ ದರ್ಶನ ಪಡೆದ ರಂಜನ್ ಗೊಗೋಯ್

ಚಾಮುಂಡಿ ಬೆಟ್ಟದಲ್ಲಿ ನಿವೃತ್ತ ನ್ಯಾಯಮೂರ್ತಿಗಳಿಗೆ ಸನ್ಮಾನ

ಪೊಲೀಸ್ ಬಿಗಿ ಭದ್ರತೆಯೊಂದಿಗೆ ದೇಗುಲದ ಭೇಟಿ

ಪೊಲೀಸ್ ಬಿಗಿ ಭದ್ರತೆಯೊಂದಿಗೆ ದೇಗುಲದ ಭೇಟಿ

ದೇಗುಲದ ಆಡಳಿತ ಮಂಡಳಿಯಿಂದ ನ್ಯಾ.ರಂಜನ್ ಗೊಗೋಯ್ ಅವರಿಗೆ ಸ್ವಾಗತ

ಸುತ್ತೂರು ಶಾಖಾ ಮಠಕ್ಕೂ ಭೇಟಿ ನೀಡಲಿರುವ ರಂಜನ್ ಗೊಗೋಯ್

ಅಯೋಧ್ಯೆ ಸೇರಿದಂತೆ ಮಹತ್ವದ ತೀರ್ಪು ನೀಡಿದ್ದ ನ್ಯಾ. ರಂಜನ್ ಗೊಗೋಯ್