ಬಳ್ಳಾರಿ ಅಧಿದೇವತೆ ಶ್ರೀ ಕನಕ ದುರ್ಗಾದೇವಿಯ ಸಿಡಿ ಬಂಡಿ‌ ರಥೋತ್ಸವ

First Published Mar 23, 2021, 1:04 PM IST

 ಬಳ್ಳಾರಿ ಅಧಿದೇವತೆ ಶ್ರೀ ಕನಕ ದುರ್ಗಾದೇವಿಯ ಸಿಡಿ ಬಂಡಿ‌ ರಥೋತ್ಸವ ಭಕ್ತ ಸಮೂಹದ ನಡುವೆ ಮಂಗಳವಾರ ಜರುಗಿತು. ಕೊರೋನಾ ಹಿನ್ನೆಲೆಯಲ್ಲಿ ಸಂಜೆಯ ಸಿಡಿಬಂಡಿ ಉತ್ಸವ ನಿಷೇಧಿಸಲಾಗಿದೆ. ರಥೋತ್ಸವದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತ ಸಮೂಹ ಪಾಲ್ಗೊಂಡು ದೇವಿಯ ದರ್ಶನ ಪಡೆದರು.