ರಾಯಚೂರು: ದ್ವೀಪದಲ್ಲಿ ಸಿಲುಕಿದವರ ಪರದಾಟ, ಡ್ರೋನ್ ಮೂಲಕ ಔಷಧಿ, ಅಗತ್ಯ ಸಾಮಗ್ರಿಗಳ ಪೂರೈಕೆ

First Published 21, Aug 2020, 10:18 AM

ರಾಯಚೂರು(ಆ.21): ಕೃಷ್ಣಾ ನದಿಯಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗಿದ್ದರಿಂದ ಜಿಲ್ಲೆಯ ಜಿಲ್ಲೆ ಲಿಂಗಸೂಗೂರು ತಾಲೂಕಿನ ಕರಕಲಗಡ್ಡಿ ನಡುಗಡ್ಡೆಯಲ್ಕಿ ನಾಲ್ವರು ಸಿಲುಕಿಕೊಂಡು ಪರದಾಡುತ್ತಿದ್ದಾರೆ. ಈ ಘಟನೆಯ ಬಗ್ಗೆ ಸುವರ್ಣ ನ್ಯೂಸ್‌ ವರದಿಯನ್ನ ಪ್ರಸಾರ ಮಾಡಿತ್ತು. ‌ವರದಿ ಬಳಿಕ ಎನ್‌ಡಿಆರ್‌ಎಫ್ ತಂಡ ನಿನ್ನೆ(ಗುರುವಾರ) ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದೆ. 

<p>ನದಿಯಲ್ಲಿ ನೀರು ರಭಸವಾಗಿ ಹರಿಯುವುದರಿಂದ ನಾಲ್ವರ ರಕ್ಷಣೆಗೆ ಬೋಟ್ ಬಳಸಲು ಅಸಾಧ್ಯ ಹಿನ್ನೆಲೆಯಲ್ಲಿ ಎನ್‌ಡಿಆರ್‌ಎಫ್ ತಂಡ ಹಿಂದೇಟು&nbsp;</p>

ನದಿಯಲ್ಲಿ ನೀರು ರಭಸವಾಗಿ ಹರಿಯುವುದರಿಂದ ನಾಲ್ವರ ರಕ್ಷಣೆಗೆ ಬೋಟ್ ಬಳಸಲು ಅಸಾಧ್ಯ ಹಿನ್ನೆಲೆಯಲ್ಲಿ ಎನ್‌ಡಿಆರ್‌ಎಫ್ ತಂಡ ಹಿಂದೇಟು 

<p>ನಡುಗಡ್ಡೆಯಲ್ಲಿ ಸಿಲುಕಿದವರಿಗೆ ಡ್ರೋನ್ ಮೂಲಕ ಔಷಧಿ ಹಾಗೂ ಅಗತ್ಯ ಸಾಮಗ್ರಿಗಳ ಪೂರೈಕೆ ಮಾಡಲು &nbsp;ಜಿಲ್ಲಾಡಳಿತ ಚಿಂತನೆ ನಡೆಸಿದೆ. ಹೀಗಾಗಿ ಇಂದು ಈ ವಿನೂತನ ಪ್ರಯೋಗವನ್ನ ನಡೆಸಲು ಮುಂದಾಗಿದೆ.&nbsp;</p>

ನಡುಗಡ್ಡೆಯಲ್ಲಿ ಸಿಲುಕಿದವರಿಗೆ ಡ್ರೋನ್ ಮೂಲಕ ಔಷಧಿ ಹಾಗೂ ಅಗತ್ಯ ಸಾಮಗ್ರಿಗಳ ಪೂರೈಕೆ ಮಾಡಲು  ಜಿಲ್ಲಾಡಳಿತ ಚಿಂತನೆ ನಡೆಸಿದೆ. ಹೀಗಾಗಿ ಇಂದು ಈ ವಿನೂತನ ಪ್ರಯೋಗವನ್ನ ನಡೆಸಲು ಮುಂದಾಗಿದೆ. 

<p>ರಾಯಚೂರು ಕೃಷಿ ವಿಶ್ವವಿದ್ಯಾಲಯ ತಯಾರಿಸಿದ ಎರಡು ಡ್ರೋನ್‌ಗಳನ್ನ ಬಳಸಲು‌ ಜಿಲ್ಲಾಡಳಿತ ‌ಚಿಂತನೆ ನಡೆಸಿದೆ</p>

ರಾಯಚೂರು ಕೃಷಿ ವಿಶ್ವವಿದ್ಯಾಲಯ ತಯಾರಿಸಿದ ಎರಡು ಡ್ರೋನ್‌ಗಳನ್ನ ಬಳಸಲು‌ ಜಿಲ್ಲಾಡಳಿತ ‌ಚಿಂತನೆ ನಡೆಸಿದೆ

<p>5 ಕೆಜಿ ಭಾರದ ವಸ್ತುಗಳನ್ನ ತೆಗೆದುಕೊಂಡು ಹೋಗುವ ಸಾಮರ್ಥ್ಯವಿರುವ ಡ್ರೋನ್‌ಗಳನ್ನ ಬಳಸಲು ಎನ್‌ಡಿಆರ್ ಎಫ್ ನೇತೃತ್ವದ ತಂಡ ಕರಕಲಗಡ್ಡಿ ಬಳಿ ಕಾರ್ಯಾಚರಣೆ ನಡೆಸಲಿದೆ.&nbsp;</p>

5 ಕೆಜಿ ಭಾರದ ವಸ್ತುಗಳನ್ನ ತೆಗೆದುಕೊಂಡು ಹೋಗುವ ಸಾಮರ್ಥ್ಯವಿರುವ ಡ್ರೋನ್‌ಗಳನ್ನ ಬಳಸಲು ಎನ್‌ಡಿಆರ್ ಎಫ್ ನೇತೃತ್ವದ ತಂಡ ಕರಕಲಗಡ್ಡಿ ಬಳಿ ಕಾರ್ಯಾಚರಣೆ ನಡೆಸಲಿದೆ. 

loader