ಪೊಲೀಸರ ಭರ್ಜರಿ ಬೇಟೆ: 5 ಲಕ್ಷಕ್ಕೂ ಅಧಿಕ ಮೌಲ್ಯದ ಆ ವಸ್ತು ಸೀಜ್

First Published Dec 20, 2020, 12:11 PM IST

ಬೀದರ್‌ನಲ್ಲಿ ಪೊಲೀಸರು ದಾಳಿ ನಡೆಸಿ ಬರೋಬ್ಬರು 5 ಲಕ್ಷ ಮೌಲ್ಯದ ಆ ವಸ್ತುವನ್ನ ಸೀಜ್ ಮಾಡಿದ್ದಾರೆ.

ಎಸ್ಪಿ‌ ಡಿ.ಎಲ್.ನಾಗೇಶ್ ಅವರ ಮಾರ್ಗದರ್ಶನದಲ್ಲಿ ಡಿವೈಎಸ್ಪಿ ಸೋಮಲಿಂಗ ಕುಂಬಾರ, ಸಿಪಿಐ ನ್ಯಾಮೇಗೌಡ, ಪಿಎಸ್ಐ ಗುರು ಪಾಟೀಲ್ ಮತ್ತು ಸಿಬ್ಬಂದಿಯಿಂದ ದಾಳಿ

ಬೀದರ್ ಪೊಲೀಸರ ಕಾರ್ಯಾಚರಣೆ -  ಬಸವಕಲ್ಯಾಣ ತಾಲೂಕಿನ ಬಂಗ್ಲಾ ಬಳಿ  ದಾಳಿ

ಖಚಿತ‌ ಮಾಹಿತಿ ಮೇರೆಗೆ ಪೊಲೀಸರು ದಾಳಿ

ಖಚಿತ‌ ಮಾಹಿತಿ ಮೇರೆಗೆ ಪೊಲೀಸರು ದಾಳಿ

ಬೀದರ್ ಪೊಲೀಸರ ಕಾರ್ಯಾಚರಣೆ -  ಬಸವಕಲ್ಯಾಣ ತಾಲೂಕಿನ ಬಂಗ್ಲಾ ಬಳಿ  ದಾಳಿ. 5.4 ಲಕ್ಷ ರೂ. ಮೌಲ್ಯದ 72 ಕೆ.ಜಿ ಗಾಂಜಾ ಜಪ್ತಿ, ಇಬ್ಬರು ಆರೋಪಿಗಳ ಬಂಧನ, ಒಂದು ವಾಹನ ವಶಕ್ಕೆ

ಕರ್ನಾಟಕದಿಂದ ಮಹಾರಾಷ್ಟ್ರದ ಪುಣೆಗೆ ಗಾಂಜಾ ಸಾಗಿಸಲಾಗುತ್ತಿತ್ತು ಎನ್ನಲಾಗುತ್ತಿದೆ

Today's Poll

ಎಷ್ಟು ಜನರೊಂದಿಗೆ ಆನ್‌ಲೈನ್ ಗೇಮ್ ಆಡಲು ಇಚ್ಛಿಸುತ್ತೀರಿ?