ಪೊಲೀಸ್ ಸ್ಟೇಷನ್ ಗೂ ಕೊರೋನಾ ಬಿಸಿ : ಮುಂಜಾಗೃತಾ ಕ್ರಮ ಕೈಗೊಂಡ ಇಲಾಖೆ

First Published 14, Mar 2020, 2:51 PM IST

ವಿಶ್ವದಾದ್ಯಂತ ಮರಣ ಮೃದಂಗ ಬಾರಿಸಿರುವ ಕೊರೋನಾ ವೈಸರ್ ಅಟ್ಟಹಾಸ ಭಾರತದಲ್ಲಿಯೂ ಆರಮಭವಾಗಿದ್ದು, ಈಗಾಗಲೇ ಸೂಕ್ತ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳಲಾಗಿದೆ. ಪೊಲೀಸ್ ಇಲಾಖೆಯೂ ಕೂಡ ಈ ನಿಟ್ಟಿನಲ್ಲಿ ಹಲವು ರೀತಿಯ ಮುಂಜಾಗೃತಾ ಕ್ರಮ ಕೈಗೊಂದಿದೆ.

ಎಲ್ಲಾ ಸಿಬ್ಬಂದಿಗಳು‌ ಮಾಸ್ಕ್ ಧರಿಸಿ ಕರ್ತವ್ಯಕ್ಕೆ ಹಾಜರಾಗುವಂತೆ ಸೂಚಿಸಲಾಗಿದೆ. ಬಾಣಸವಾಡಿ‌ ಪೊಲೀಸ್ ಠಾಣಾ ಸಿಬ್ಬಂದಿಗಳು ಮಾಸ್ಕ್ ಧರಿಸಿ ಕರ್ತವ್ಯಕ್ಕೆ  ಹಾಜರಾಗುತ್ತಿದ್ದಾರೆ.

ಕೊರೋನಾ ವೈರಸ್ ಬಗ್ಗೆ ಪೊಲೀಸ್ ಇಲಾಖೆ ಜಾಗೃತಿ

ಕೊರೋನಾ ವೈರಸ್ ಬಗ್ಗೆ ಪೊಲೀಸ್ ಇಲಾಖೆ ಜಾಗೃತಿ

ಮಾಸ್ಕ್ ಧರಿಸಿ ಕರ್ತವ್ಯಕ್ಕೆ ಹಾಜರಾಗುತ್ತಿರುವ ಪೊಲೀಸರು

ಮಾಸ್ಕ್ ಧರಿಸಿ ಕರ್ತವ್ಯಕ್ಕೆ ಹಾಜರಾಗುತ್ತಿರುವ ಪೊಲೀಸರು

ಮಾಸ್ಕ್ ಧರಿಸಿ ಕರ್ತವ್ಯಕ್ಕೆ ಹಾಜರಾಗುತ್ತಿರುವ ಬಾಣಸವಾಡಿ‌ ಪೊಲೀಸ್ ಠಾಣಾ ಸಿಬ್ಬಂದಿ

ಮಾಸ್ಕ್ ಧರಿಸಿ ಕರ್ತವ್ಯಕ್ಕೆ ಹಾಜರಾಗುತ್ತಿರುವ ಬಾಣಸವಾಡಿ‌ ಪೊಲೀಸ್ ಠಾಣಾ ಸಿಬ್ಬಂದಿ

ವಿಶ್ವದಾದ್ಯಂತ ಮರಣ ಮೃದಂಗ ಭಾರಿಸುತ್ತಿರುವ ಕೊರೋನಾ ಮಹಾಮಾರಿ

ವಿಶ್ವದಾದ್ಯಂತ ಮರಣ ಮೃದಂಗ ಭಾರಿಸುತ್ತಿರುವ ಕೊರೋನಾ ಮಹಾಮಾರಿ

ಆರೋಗ್ಯ ಕಾಪಾಡಿಕೊಳ್ಳಲು ಬೆಂಗಳೂರು ಪೊಲೀಸರಿಂದ ಮುಂಜಾಗೃತಾ ಕ್ರಮ

ಆರೋಗ್ಯ ಕಾಪಾಡಿಕೊಳ್ಳಲು ಬೆಂಗಳೂರು ಪೊಲೀಸರಿಂದ ಮುಂಜಾಗೃತಾ ಕ್ರಮ

ಮಾಸ್ಕ್ ಧರಿಸಿರುವ ಬಾಣಸವಾಡಿ ಠಾಣೆ ಪೊಲೀಸ್ ಅಧಿಕಾರಿ

ಮಾಸ್ಕ್ ಧರಿಸಿರುವ ಬಾಣಸವಾಡಿ ಠಾಣೆ ಪೊಲೀಸ್ ಅಧಿಕಾರಿ

loader