ಕೋಟೆ ನಾಡಲ್ಲಿ ಪ್ರಧಾನಿ ಮೋದಿ ಪತ್ನಿ, ಇಲ್ಲಿವೆ ಫೋಟೋಸ್

First Published 4, Mar 2020, 11:52 AM IST

ಪ್ರಧಾನಿ ನರೇಂದ್ರ ಮೋದಿ ಅವರ ಪತ್ನಿ ಜಶೋಧಾಬೆನ್ ಅವರು ಚಿತ್ರದುರ್ಗದ ನೀಲಕಂಠೇಶ್ವರ ದೇವಾಲಯಕ್ಕೆ ಭೇಟಿ ನೀಡಿದ್ದಾರೆ. ಬೆಳಗ್ಗೆ ಶಿವನ ದರ್ಶನ ಮಾಡದೇ ಉಪಹಾರ ಸೇವನೆ ಮಾಡದ ಹಿನ್ನೆಲೆ ಅವರು ಶಿವ ದೇವಾಲಯಕ್ಕೆ ಭೇಟಿ ನೀಡಿದ್ದಾರೆ. ಅವರ ಭೇಟಿಯ ಪೋಟೋಗಳು ಇಲ್ಲಿವೆ.

ಪ್ರಧಾನಿ ನರೇಂದ್ರ ಮೋದಿ ಅವರ ಪತ್ನಿ ಯಶೋಧಾಬೆನ್ ಅವರು ಚಿತ್ರದುರ್ಗದ ನೀಲಕಂಠೇಶ್ವರ ದೇವಾಲಯಕ್ಕೆ ಭೇಟಿ ನೀಡಿದ್ದಾರೆ.

ಕಾರಿನಿಂದ ಇಳಿದು ದೇವಲಾಯ ಪ್ರವೇಶಿಸುತ್ತಿರುವ ಯಶೋದಾಬೆನ್

ದೇವಸ್ಥಾನದಲ್ಲಿ ಮೋದಿ ಪತ್ನಿಯನ್ನು ಆದರದಿಂದ ಸ್ವಾಗತಿಸಲಾಯಿತು.

ದೇವಸ್ಥಾನದಲ್ಲಿ ಮೋದಿ ಪತ್ನಿಯನ್ನು ಸ್ವಾಗತಿಸುತ್ತಿರುವ ಗಣ್ಯರು

ಯಶೋಧಾಬೆನ್ ಭೇಟಿಯ ಸಂದರ್ಭ ದೇವಾಲಯದಲ್ಲಿ ಗಣ್ಯರ ಫೋಟೋ

ಬೆಂಗಳೂರಿನಿಂದ ಶಿವಮೊಗ್ಗ ಜಿಲ್ಲೆಯ ರಾಮಚಂದ್ರಾಪುರ ಮಠಕ್ಕೆ ತೆರತ್ತಿದ್ದು, ನಡುವೆ ಚಿತ್ರದುರ್ಗ ದೇವಾಲಯಕ್ಕೆ ಭೇಟಿ ನೀಡಿದ್ದಾರೆ.

ದೇಗುಲ ದರ್ಶನ ಪಡೆದು ಪ್ರವಾಸಿ ಮಂದಿರದಲ್ಲಿ ಕೆಲಹೊತ್ತು ವಿಶ್ರಾಂತಿ ಪಡೆದಿದ್ದಾರೆ.

ಪ್ರಧಾನಿ ಮೋದಿ ಪತ್ನಿ ಜೊತೆ ಫೋಟೋ ತೆಗೆಸಿಕೊಳ್ಳುತ್ತಿರುವ ಗಣ್ಯರು

ನೀಲಕಂಠೇಶ್ವರಸ್ವಾಮಿ ದೇಗುಲಕ್ಕೆ ಆಗಮಿಸಿ ಸ್ವಾಮಿಯ ದರ್ಶನ ಪಡೆದು ಸುಮಾರು 20 ನಿಮಿಷಗಳ ಕಾಲ ಪೂಜೆ ಸಲ್ಲಿಸಿದರು. ಬಳಿಕ ದುರ್ಗದ ಪ್ರವಾಸಿ ಮಂದಿರದಲ್ಲಿ ಅವರಿಗೆ ಬೆಳಗಿನ ಉಪಾಹಾರ ವ್ಯವಸ್ಥೆ ಮಾಡಲಾಗಿತ್ತು

loader