- Home
- Karnataka Districts
- ಕೊರೋನಾ ನಿಗ್ರಹಕ್ಕಾಗಿ ದೇವತೆಗೆ ಮೊರೆ ಹೋದ ಗ್ರಾಮಸ್ಥರು: ತಾಯಿಗೆ ದೀರ್ಘದಂಡ ನಮಸ್ಕಾರ ಸೇವೆ
ಕೊರೋನಾ ನಿಗ್ರಹಕ್ಕಾಗಿ ದೇವತೆಗೆ ಮೊರೆ ಹೋದ ಗ್ರಾಮಸ್ಥರು: ತಾಯಿಗೆ ದೀರ್ಘದಂಡ ನಮಸ್ಕಾರ ಸೇವೆ
ಬಾಗಲಕೋಟೆ(ಏ.24): ಮಹಾಮಾರಿ ಕೊರೋನಾ ವೈರಸ್ ನಿಗ್ರಹಕ್ಕಾಗಿ ಗ್ರಾಮಸ್ಥರು ಶ್ರೀ ಲಕ್ಷ್ಮೀ ದೇವಿಗೆ ಮೊರೆ ಹೋದ ಘಟನೆ ಜಿಲ್ಲೆಯ ಜಮಖಂಡಿ ತಾಲೂಕಿನ ತೊದಲಬಾಗಿ ಗ್ರಾಮದಲ್ಲಿ ನಡೆದಿದೆ. ಗ್ರಾಮದ ಹಿರಿಯ ಮುಖಂಡರು 5 ವಾರಗಳ ಹರಕೆ ಹೊತ್ತಿದ್ದು, ಹಿರಿಯರಿಂದ ದೀರ್ಘದಂಡ ನಮಸ್ಕಾರ ಸೇವೆ ಮಾಡುತ್ತಿದ್ದಾರೆ. ಇಬ್ಬರೂ ಹಿರಿಯರು ಒಂದೂವರೆ ಕಿಲೋಮೀಟರ್ ದೀರ್ಘ ದಂಡ ಸೇವೆ ಸಲ್ಲಿಸಿದ್ದಾರೆ.
14

<p>ನಮ್ಮೂರಿಗೆ ಕೊರೋನಾ ಬರಬಾರದೆಂದು ಗ್ರಾಮದ ಇಬ್ಬರು ಹಿರಿಯರಿಂದ ದೇವರಿಗೆ ಮೊರೆ</p>
ನಮ್ಮೂರಿಗೆ ಕೊರೋನಾ ಬರಬಾರದೆಂದು ಗ್ರಾಮದ ಇಬ್ಬರು ಹಿರಿಯರಿಂದ ದೇವರಿಗೆ ಮೊರೆ
24
<p>ಗ್ರಾಮದ ಶ್ರೀ ಲಕ್ಷ್ಮೀ ದೇವಿ ದೇಗುಲದವರೆಗೆ ದೀರ್ಘ ದಂಡ ನಮಸ್ಕಾರ</p>
ಗ್ರಾಮದ ಶ್ರೀ ಲಕ್ಷ್ಮೀ ದೇವಿ ದೇಗುಲದವರೆಗೆ ದೀರ್ಘ ದಂಡ ನಮಸ್ಕಾರ
34
<p>ಶ್ರೀಕಾಂತ್ ಬಡಿಗೇರ ಮತ್ತು ರೇವಣ್ಣ ಮಾದರ ಎಂಬುವರಿಂದ ಗ್ರಾಮ ದೇವತೆಗೆ ದೀರ್ಘ ದಂಡ ನಮಸ್ಕಾರ</p>
ಶ್ರೀಕಾಂತ್ ಬಡಿಗೇರ ಮತ್ತು ರೇವಣ್ಣ ಮಾದರ ಎಂಬುವರಿಂದ ಗ್ರಾಮ ದೇವತೆಗೆ ದೀರ್ಘ ದಂಡ ನಮಸ್ಕಾರ
44
<p>ಪ್ರಧಾನಿ ಮೋದಿ ಘೋಷಿಸಿದ ಲಾಕ್‌ಡೌನ್ ಬೆಂಬಲಿಸಿ ಎಂದು ಜನರಿಗೆ ಮನವಿ </p>
ಪ್ರಧಾನಿ ಮೋದಿ ಘೋಷಿಸಿದ ಲಾಕ್‌ಡೌನ್ ಬೆಂಬಲಿಸಿ ಎಂದು ಜನರಿಗೆ ಮನವಿ
Latest Videos