ಪಾಪು ಅಂತಿಮ ದರ್ಶನಕ್ಕೆ ಜನಸಾಗರ: ಅಂತಿಮ ಯಾತ್ರೆಯ ಫೋಟೋಸ್
ಹುಬ್ಬಳ್ಳಿ(ಮಾ.18): ಇಹಲೋಕ ತ್ಯಜಿಸಿದ ನಾಡಿನ ಹಿರಿಯ ಚೇತನ, ನಾಡೋಜ ಡಾ.ಪಾಟೀಲ ಪುಟ್ಟಪ್ಪ ಅವರ ಪಾರ್ಥಿವ ಶರೀರದ ಅಂತಿಮ ದರ್ಶನಕ್ಕೆ ಜನಸಾಗರವೇ ನೆರೆದಿತ್ತು. ಪಾಪು ಅವರ ಹುಟ್ಟೂರು ಹಲಗೇರಿಯಲ್ಲಿ ಮಂಗಳವಾರ ಅಂತ್ಯಕ್ರಿಯೆಗೂ ಮುನ್ನ ಹುಬ್ಬಳ್ಳಿ ಹಾಗೂ ಧಾರವಾಡಗಳಲ್ಲಿ ಅವರ ಸಾರ್ವಜನಿಕ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಈ ವೇಳೆ ಹಲವು ಸಚಿವರು, ಗಣ್ಯರು, ಅಭಿಮಾನಿಗಳು ಸಹಸ್ರಾರು ಸಂಖ್ಯೆಯಲ್ಲಿ ಅಂತಿಮ ನಮನ ಸಲ್ಲಿಸಿದ್ದಾರೆ.
110

ಧಾರ್ಮಿಕ ವಿಧಿವಿಧಾನ ಪೂರೈಸಿ ಸಾರ್ವಜನಿಕ ದರ್ಶನಕ್ಕೆ ಇಟ್ಟ ಪಾಪು ಪಾರ್ಥಿವ ಶರೀರ

210
ಹುಬ್ಬಳ್ಳಿ ನಗರದಲ್ಲಿ ಮೆರವಣಿಗೆ ಮೂಲಕ ಮನೆಗೆ ಆಗಮಿಸಿದ ಪಾಟೀಲ ಪುಟ್ಟಪ್ಪ ಪಾರ್ಥಿವ ಶರೀರ

310
ಮಧ್ಯಾಹ್ನ 12.30ಕ್ಕೆ ಮೆರವಣಿಗೆ ಮೂಲಕ ಧಾರವಾಡದ ಕಡೆಗೆ

410
ಕರ್ನಾಟಕ ವಿದ್ಯಾವರ್ಧಕ ಸಂಘದ ಆವರಣದಲ್ಲಿ ಸಾರ್ವಜನಿಕ ದರ್ಶನ

510
ಮೂರು ಸುತ್ತು ಕುಶಾಲ ತೋಪು ಹಾರಿಸಿ, ರಾಷ್ಟ್ರಗೀತೆ ಹೇಳುವ ಮೂಲಕ ಸಕಲ ಸರ್ಕಾರಿ ಗೌರವ

610
ಧಾರವಾಡದಿಂದ ಮೆರವಣಿಗೆ ಮೂಲಕ ಸ್ವಗ್ರಾಮ ಹಲಗೇರಿಗೆ ಕೊಂಡೊಯ್ಯಲಾಯಿತು

710
ಅಂತಿಮ ದರ್ಶನ ಪಡೆದ ಧಾರವಾಡ ಜಿಲ್ಲಾಧಿಕಾರಿ ದೀಪಾ ಚೋಳನ್

810
ಪಾಪು ಅಂತಿಮ ದರ್ಶನ ಪಡೆದ ವಿಜಯಪುರದ ಜ್ಞಾನಯೋಗಾಶ್ರಮದ ಸಿದ್ಧೇಶ್ವರ ಶ್ರೀಗಳು

910
ಪಾರ್ಥಿವ ಶರೀರದ ಮೇಲಿರುವ ರಾಷ್ಟ್ರಧ್ವಜವನ್ನು ಸಚಿವ ಬೊಮ್ಮಾಯಿಪಾಪು ಪುತ್ರ ಅಶೋಕ ಪಾಟೀಲಗೆ ಹಸ್ತಾಂತರ

1010
ಪಾಟೀಲ ಪುಟ್ಟಪ್ಪ ಅಗಲಿಕೆಗೆ ಕಂಬನಿ ಮಿಡಿದ ಗಣ್ಯರು, ಅಭಿಮಾನಿಗಳು

Latest Videos