ಪ್ರಾಣಿಗಳಿಗೂ ತಟ್ಟಿದ ಕೊರೋನಾ ಭೀತಿ: ಹಸಿದ ಕೋತಿಗಳಿಗೆ ಆಹಾರ ಪೂರೈಕೆ

First Published 20, Mar 2020, 9:56 AM IST

ಬಳ್ಳಾರಿ(ಮಾ.20): ಮಹಾಮಾರಿ ಕೊರೋನಾ ಭೀತಿ ಹಿನ್ನಲೆಯಲ್ಲಿ ಜಿಲ್ಲೆಯ ಹೊಸಪೇಟೆ ತಾಲೂಕಿನಲ್ಲಿರುವ ವಿಶ್ವವಿಖ್ಯಾತ ಹಂಪಿಗೆ ಬರುವ ಪ್ರವಾಸಿಗರಿಗೆ ಮಾರ್ಚ್ 31 ರವರೆಗೆ ಜಿಲ್ಲಾಡಳಿತ ನಿರ್ಬಂಧ ಹೇರಿದೆ. ಹೀಗಾಗಿ ‌ ಪ್ರವಾಸಿಗರು ನೀಡುವ ಆಹಾರವನ್ನು ನೆಚ್ಚಿಕೊಂಡಿದ್ದ ಕೋತಿಗಳು ಆಹಾರವಿಲ್ಲದೆ ಕೋತಿಗಳ ಪರದಾಡುತ್ತಿವೆ.

ಕೊರೋನಾ ಭೀತಿ ಹಿನ್ನಲೆಯಲ್ಲಿ ಆಹಾರವಿಲ್ಲದೆ ಕೋತಿಗಳ ಪರದಾಟ

ಕೊರೋನಾ ಭೀತಿ ಹಿನ್ನಲೆಯಲ್ಲಿ ಆಹಾರವಿಲ್ಲದೆ ಕೋತಿಗಳ ಪರದಾಟ

ಕೋತಿಗಳ ಪರದಾಟ ಅರಿತ ಜನರಿಂದ ಆಹಾರ ವಿತರಣೆ

ಕೋತಿಗಳ ಪರದಾಟ ಅರಿತ ಜನರಿಂದ ಆಹಾರ ವಿತರಣೆ

ಹೊಸಪೇಟೆಯ ಹನುಮ ಮಾಲ ಸಮಿತಿ, ಭಾರತ ವಿಕಾಸ ಪರಿಷತ್ತಿನ ಸದಸ್ಯರಿಂದ ಬಾಳೆಹಣ್ಣು, ಬ್ರೆಡ್‌ ವಿತರಣೆ

ಹೊಸಪೇಟೆಯ ಹನುಮ ಮಾಲ ಸಮಿತಿ, ಭಾರತ ವಿಕಾಸ ಪರಿಷತ್ತಿನ ಸದಸ್ಯರಿಂದ ಬಾಳೆಹಣ್ಣು, ಬ್ರೆಡ್‌ ವಿತರಣೆ

ಮೂರ್ನಾಲ್ಕು ದಿನಗಳಿಂದ ಆಹಾರವಿಲ್ಲದೇ ಪರದಾಡುತ್ತಿದ್ದ ಮಂಗಗಳು

ಮೂರ್ನಾಲ್ಕು ದಿನಗಳಿಂದ ಆಹಾರವಿಲ್ಲದೇ ಪರದಾಡುತ್ತಿದ್ದ ಮಂಗಗಳು

ಮಾರ್ಚ್ 31 ರವರೆಗೂ ಕೋತಿಗಳಿಗೆ ಆಹಾರ ವಿತರಣೆ ಮಾಡಲು ನಿರ್ಧಾರ

ಮಾರ್ಚ್ 31 ರವರೆಗೂ ಕೋತಿಗಳಿಗೆ ಆಹಾರ ವಿತರಣೆ ಮಾಡಲು ನಿರ್ಧಾರ

loader