ಕರೋನಾ ಭೀತಿ: ಕಲಬುರಗಿಗೆ ಹೋಗಲು ಭಯ ಪಡುತ್ತಿರುವ ಜನರು, ರೈಲ್ವೆ ನಿಲ್ದಾಣ ಫುಲ್ ಕ್ಲೀನ್!
ಕಲಬುರಗಿ(ಮಾ.14): ಕೊರೋನಾ ಸೋಂಕಿನಿಂದ ವೃದ್ಧ ಮೃತಪಟ್ಟ ಬಳಿಕ ಕಲಬುರಗಿ ಜನತೆ ಅಕ್ಷರಶಃ ನಲುಗಿ ಹೋಗಿದ್ದಾರೆ. ಕೆಲಸ ಇದ್ದರೆ ಮಾತ್ರ ಕಲಬುರಗಿಗೆ ಬನ್ನಿ ಇಲ್ಲಾಂದ್ರೆ ಬರಬೇಡಿ ಎಂದು ಸ್ವತಃ ಜಿಲ್ಲಾಧಿಕಾರಿ ಶರತ್ ಬಿ ಅವರೇ ಹೇಳಿದ್ದಾರೆ. ಹೀಗಾಗಿ ಕಲಬುರಗಿಗೆ ಹೋಗಲು ಜನ ಹಿಂದೆ ಮುಂದು ನೋಡುವಂತ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಸಂಬಂಧ ನಗರದ ರೈಲ್ವೆ ನಿಲ್ದಾಣದಲ್ಲಿ ಸ್ವಚ್ಛತೆಯೆ ಬಗ್ಗೆ ಅರಿವು ಮೂಡಿಸಲಾಗುತ್ತಿದೆ.
15

ಕೊರೋನಾ ವೈರಸ್ ಭಯದಿಂದ ರೈಲ್ವೆ ನಿಲ್ದಾಣದ ಶುಚಿಗೊಳಿಸಿಸುತ್ತಿರುವ ಸಿಬ್ಬಂದಿ
ಕೊರೋನಾ ವೈರಸ್ ಭಯದಿಂದ ರೈಲ್ವೆ ನಿಲ್ದಾಣದ ಶುಚಿಗೊಳಿಸಿಸುತ್ತಿರುವ ಸಿಬ್ಬಂದಿ
25
ಸೋಂಕು ಹರಡದಂತೆ ಮುನ್ನೆಚ್ಚರಿಕೆ ಕ್ರಮಕೈಗೊಂಡ ಜಿಲ್ಲಾಡಳಿತ
ಸೋಂಕು ಹರಡದಂತೆ ಮುನ್ನೆಚ್ಚರಿಕೆ ಕ್ರಮಕೈಗೊಂಡ ಜಿಲ್ಲಾಡಳಿತ
35
ಮಾಸ್ಕ್ ಧರಿಸಿ ಕೆಲಸ ನಿರ್ವಹಿಸಲು ಸಜ್ಜಾದ ರೈಲ್ವೆ ನಿಲ್ದಾಣದ ಸಿಬ್ಬಂದಿ
ಮಾಸ್ಕ್ ಧರಿಸಿ ಕೆಲಸ ನಿರ್ವಹಿಸಲು ಸಜ್ಜಾದ ರೈಲ್ವೆ ನಿಲ್ದಾಣದ ಸಿಬ್ಬಂದಿ
45
ಜಿಲ್ಲಾಧಿಕಾರಿ ಮನವಿಗೆ ಸ್ಪಂದಿಸುತ್ತಿರುವ ಕಲಬುರಗಿ ಜನತೆ
ಜಿಲ್ಲಾಧಿಕಾರಿ ಮನವಿಗೆ ಸ್ಪಂದಿಸುತ್ತಿರುವ ಕಲಬುರಗಿ ಜನತೆ
55
ಕಲಬುರಗಿ ನಗರದ ರೈಲ್ವೆ ನಿಲ್ದಾಣದಲ್ಲಿ ಪ್ರಯಾಣಿಕರ ಸಂಖ್ಯೆಯಲ್ಲಿ ಕ್ಷೀಣ
ಕಲಬುರಗಿ ನಗರದ ರೈಲ್ವೆ ನಿಲ್ದಾಣದಲ್ಲಿ ಪ್ರಯಾಣಿಕರ ಸಂಖ್ಯೆಯಲ್ಲಿ ಕ್ಷೀಣ
Latest Videos