ಕೊರೋನಾ ಎಫೆಕ್ಟ್: ಹುಬ್ಬಳ್ಳಿಯಲ್ಲಿ ಕಳೆಗುಂದಿದ ರಂಗಪಂಚಮಿ
ಹುಬ್ಬಳ್ಳಿ(ಮಾ.13): ಕೊರೋನಾ ವೈರಸ್ ಭೀತಿ ಹಿನ್ನೆಲೆಯಲ್ಲಿ ನಗರದಲ್ಲಿ ರಂಗಪಂಚಮಿ ಕಳೆಗುಂದಿದೆ. ಮಾರಕ ವೈರಸ್ ಭಯದಿಂದ ಸಾಮೂಹಿಕ ಬಣ್ಣದಾಟದ ಕಾರ್ಯಕ್ರಮಗಳು ರದ್ದಾಗಿವೆ. ಪ್ರತಿ ವರ್ಷ ನಡೆಯುತ್ತಿದ್ದ ಡಿಜೆ, ವಾಟರ್ ಸ್ಪ್ರಿಂಕ್ಲರ್, ಸಮೂಹ ನೃತ್ಯಗಳೂ ಕೂಡ ಸ್ಥಗಿತಗೊಂಡಿವೆ.
15

ಹುಬ್ಬಳ್ಳಿಯ ಬಣ್ಣದೋಕುಳಿ ಮೇಲೆ ಕೊರೋನಾ ಎಫೆಕ್ಟ್
ಹುಬ್ಬಳ್ಳಿಯ ಬಣ್ಣದೋಕುಳಿ ಮೇಲೆ ಕೊರೋನಾ ಎಫೆಕ್ಟ್
25
ಕೊರೋನಾ ವೈರಸ್ ಭೀತಿಯಿಂದ ನಗರದಲ್ಲಿ ಮಂಕಾದ ರಂಗಪಂಚಮಿ
ಕೊರೋನಾ ವೈರಸ್ ಭೀತಿಯಿಂದ ನಗರದಲ್ಲಿ ಮಂಕಾದ ರಂಗಪಂಚಮಿ
35
ಮಕ್ಕಳನ್ನು ಬಣ್ಣದಾಟಕ್ಕೆ ಕಳಿಸಲು ಪಾಲಕರ ಹಿಂದೇಟು
ಮಕ್ಕಳನ್ನು ಬಣ್ಣದಾಟಕ್ಕೆ ಕಳಿಸಲು ಪಾಲಕರ ಹಿಂದೇಟು
45
ಹೋಳಿ ಆಚರಣೆಯಿಲ್ಲದೆ ಬಿಕೋ ಎನ್ನುತ್ತಿರುವ ಬಡಾವಣೆಗಳು
ಹೋಳಿ ಆಚರಣೆಯಿಲ್ಲದೆ ಬಿಕೋ ಎನ್ನುತ್ತಿರುವ ಬಡಾವಣೆಗಳು
55
ಗುಂಪುಗುಂಪಾಗಿ ಬಣ್ಣದಾಟ ಆಡುತ್ತಿರುವ ಕೆಲವೇ ಕೆಲವು ಯುವಕರು
ಗುಂಪುಗುಂಪಾಗಿ ಬಣ್ಣದಾಟ ಆಡುತ್ತಿರುವ ಕೆಲವೇ ಕೆಲವು ಯುವಕರು
Latest Videos