ಕೊರೋನಾ ಎಮರ್ಜೆನ್ಸಿ: ಬಾಗಲಕೋಟೆಗೆ ತಟ್ಟದ ವೈರಸ್ ಕಾಟ!
ಬಾಗಲಕೋಟೆ(ಮಾ.14): ರಾಜ್ಯಾದ್ಯಂತ ಕರ್ನಾಟಕ ಬಂದ್‌ನ ಬಿಸಿ ತಟ್ಟಿದೆ. ಆದರೆ, ಮುಳುಗಡೆ ನಗರಿ ಬಾಗಲಕೋಟೆಗೆ ಮಾತ್ರ ಇದರ ಪರಿಣಾಮ ಬೀರಿಲ್ಲ. ಹೌದು, ನಗರದಲ್ಲಿ ಎಂದಿನಂತೆ ವ್ಯಾಪಾರ ವಹಿವಾಟು ನಡೆದಿದೆ. ತರಕಾರಿ ಮಾರುಕಟ್ಟೆಯ ರಸ್ತೆ ಬದಿಯಲ್ಲಿ ಶನಿವಾರ ಸಂತೆ ಎಂದಿನಂತೆ ನಡೆದಿದೆ. ಸಂತೆಯಲ್ಲಿ ನೂರಾರು ಜನರು ಜಮಾಯಿಸಿದ್ದಾರೆ.
14

ಬಾಗಲಕೋಟೆ ನಗರದಲ್ಲಿ ಎಂದಿನಂತೆ ನಡೆದ ವ್ಯಾಪಾರ ವಹಿವಾಟು
ಬಾಗಲಕೋಟೆ ನಗರದಲ್ಲಿ ಎಂದಿನಂತೆ ನಡೆದ ವ್ಯಾಪಾರ ವಹಿವಾಟು
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ
24
ವಾಟರ್ ಟ್ಯಾಂಕ್ ಬಳಿ ತರಕಾರಿ ಮಾರುಕಟ್ಟೆಯ ರಸ್ತೆ ಬದಿಯಲ್ಲಿ ಶನಿವಾರದ ಸಂತೆ
ವಾಟರ್ ಟ್ಯಾಂಕ್ ಬಳಿ ತರಕಾರಿ ಮಾರುಕಟ್ಟೆಯ ರಸ್ತೆ ಬದಿಯಲ್ಲಿ ಶನಿವಾರದ ಸಂತೆ
34
ಸಂತೆಯಲ್ಲಿ ಕಾಯಿಪಲ್ಲೆ, ವಿವಿಧ ವಸ್ತುಗಳ ಖರೀದಿಯಲ್ಲಿ ತೊಡಗಿದ್ದ ಜನ
ಸಂತೆಯಲ್ಲಿ ಕಾಯಿಪಲ್ಲೆ, ವಿವಿಧ ವಸ್ತುಗಳ ಖರೀದಿಯಲ್ಲಿ ತೊಡಗಿದ್ದ ಜನ
44
ಸಂತೆಯಲ್ಲಿ ಜಮಾಯಿಸಿದ ನೂರಾರು ಜನರು
ಸಂತೆಯಲ್ಲಿ ಜಮಾಯಿಸಿದ ನೂರಾರು ಜನರು
Latest Videos