ಸುಧಾರಿಸದ ಜನ: ಕೊರೋನಾ ಬಗ್ಗೆ ಜಾಗೃತಿಗಾಗಿ ರೋಡಿಗಿಳಿದ ದೇವಾನು ದೇವತೆಗಳು..!
ಬಳ್ಳಾರಿ(ಏ.30): ಕೊರೋನಾ ವೈರಸ್‌ನಿಂದ ರಕ್ಷಿಸಿಕೊಳ್ಳಲು ಮನೆಯಲ್ಲಿಯೇ ಇರಲು ಪ್ರಧಾನಿ ನರೇಂದ್ರ ಮೋದಿ ಲಾಕ್‌ಡೌನ್ ಆದೇಶಿಸಿದ್ದಾರೆ. ಆದರೆ, ಕೆಲವರು ಮಾತ್ರ ಸರ್ಕಾರದ ಆದೇಶವನ್ನ ಉಲ್ಲಂಘಿಸಿ ಅನಗತ್ಯವಾಗಿ ಹೊರಗಡೆ ತಿರುಗಾಡುತ್ತಿದ್ದಾರೆ. ಹೀಗಾಗಿ ಕೊರೋನಾ ಜಾಗೃತಿಗಾಗಿ ಜಿಲ್ಲೆಯ ಕಂಪ್ಲಿ ಪಟ್ಟಣದಲ್ಲಿ ವಿಶೇಷ ಅಭಿಯಾನ ನಡೆದಿದೆ.
14

<p>ಬೀದಿಗೆ ಇಳಿದ ರಾಮ,ಲಕ್ಷ್ಮಣ, ಹನುಮಂತ ಮತ್ತು ರಾವಣ ಸೇರಿದಂತೆ ಹಲವು ದೇವಾನು ದೇವತೆಗಳು</p>
ಬೀದಿಗೆ ಇಳಿದ ರಾಮ,ಲಕ್ಷ್ಮಣ, ಹನುಮಂತ ಮತ್ತು ರಾವಣ ಸೇರಿದಂತೆ ಹಲವು ದೇವಾನು ದೇವತೆಗಳು
24
<p>ಮನೆಯಲ್ಲಿಯೇ ಇದ್ರೇ ಆರಾಮ, ಹೊರಗಡೆ ಬಂದ್ರೇ ಕೊರೋನಾ ಎನ್ನುತ್ತಿರೋ ದೇವಾನು ದೇವತೆಯರು</p>
ಮನೆಯಲ್ಲಿಯೇ ಇದ್ರೇ ಆರಾಮ, ಹೊರಗಡೆ ಬಂದ್ರೇ ಕೊರೋನಾ ಎನ್ನುತ್ತಿರೋ ದೇವಾನು ದೇವತೆಯರು
34
<p>ಹಗಲುವೇಷದವರಿಂದ ವಿನೂತನ ಜಾಗೃತಿ ಮೂಡಿಡುವ ಕಾರ್ಯಕ್ರಮ </p>
ಹಗಲುವೇಷದವರಿಂದ ವಿನೂತನ ಜಾಗೃತಿ ಮೂಡಿಡುವ ಕಾರ್ಯಕ್ರಮ
44
<p>ಅಲೆಮಾರಿ ಬುಡಕಟ್ಟು ಸಮುದಾಯಗಳ ಪಾರಂಪರಿಕ ಕಲೆಗಳಾದ ಹಗಲು ವೇಷ ಮತ್ತು ಸಿಂಧೋಳ್ ನೃತ್ಯ ಮತ್ತು ತಾಷರಾಂಡೋಲ್ ಮೂಲಕ ಜಾಗೃತಿ</p>
ಅಲೆಮಾರಿ ಬುಡಕಟ್ಟು ಸಮುದಾಯಗಳ ಪಾರಂಪರಿಕ ಕಲೆಗಳಾದ ಹಗಲು ವೇಷ ಮತ್ತು ಸಿಂಧೋಳ್ ನೃತ್ಯ ಮತ್ತು ತಾಷರಾಂಡೋಲ್ ಮೂಲಕ ಜಾಗೃತಿ
Latest Videos