ಯಾದಗಿರಿ ಜಿಲ್ಲೆಗೆ ಹೆಸರು ತಂದುಕೊಟ್ಟ ಹೆಮ್ಮೆಯ ಕ್ರೀಡಾಪಟು ದೊಡ್ಡಪ್ಪ ನಾಯಕ್‌!

First Published 12, Mar 2020, 12:09 PM IST

ಯಾದಗಿರಿ [ಮಾ.12]: ರಾಷ್ಟ್ರೀಯ ಮಟ್ಟದ ಅನೇಕ ಕ್ರೀಡಾಕೂಟದಲ್ಲಿ ಭಾಗವಹಿಸಿ ಯಾದಗಿರಿಗೆ ಹೆಸರು ತಂದುಕೊಟ್ಟ ದೊಡ್ಡಪ್ಪ ನಾಯಕ್‌ ಎಂಬ ಯುವಕನಿಗೆ ಅಪರೂಪದ ಅವಕಾಶ ಹುಡುಕಿಕೊಂಡು ಬಂದಿದೆ. ಈ ವರ್ಷಾಂತ್ಯದಲ್ಲಿ ಆಸ್ಪ್ರೇಲಿಯಾದಲ್ಲಿ ನಡೆಯಲಿರುವ ಅಂತಾರಾಷ್ಟ್ರೀಯ ಕ್ರೀಡಾಕೂಟದಲ್ಲೂ ಪಾಲ್ಗೊಳ್ಳುವ ಅಪರೂಪದ ಅವಕಾಶ ಒದಗಿ ಬಂದಿದೆ. 

ಕ್ರೀಡಾಕೂಟದಲ್ಲಿ ಭಾಗವಹಿಸಿ ಯಾದಗಿರಿ ಜಿಲ್ಲೆಯ ಹೆಸರು ತಂದುಕೊಟ್ಟ ನಾಯಕ್‌

ಆಸ್ಪ್ರೇಲಿಯಾಗೆ ಹೋಗುವಷ್ಟು ಕಾಸಿಲ್ಲದೆ ಪರದಾಡುತ್ತಿರುವ ಕ್ರೀಡಾಪಟು

ದೊಡ್ಡಪ್ಪ ನಾಯಕ್‌ಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಅಥ್ಲೆಟಿಕ್ಸ್‌ನಲ್ಲಿ ಸಾಧನೆ ಮಾಡುವ ತುಡಿತ

ಹೈಸ್ಕೂಲ್‌ ಮಟ್ಟದಲ್ಲೇ ವಿವಿಧ ಕ್ರೀಡೆಗಳಲ್ಲಿ ಭಾಗವಹಿಸಿ ಉತ್ತಮ ಸಾಧನೆ ತೋರಿದ್ದ ನಾಯಕ್‌

ಬಿಡುವಿನ ವೇಳೆ ತಾಯಿ ಭೀಮವ್ವಳ ಜೊತೆ ಕೂಲಿ ಕೆಲಸಕ್ಕೆ ಹೋಗಿ ಹಣ ಸಂಪಾದಿಸುತ್ತಿರುವ ಕ್ರೀಡಾಪಟು

ಆಸ್ಪ್ರೇಲಿಯಾದಲ್ಲಿ ನಡೆಯುವ ಪಂದ್ಯಾವಳಿಗೆ ತೆರಳಲು ಹಣಕಾಸಿನ ಮುಗ್ಗಟ್ಟು ಕಾಡುತ್ತಿದೆ

ಹಣಕ್ಕಾಗಿ ದಾನಿಗಳ ನೆರವು ಎದುರು ನೋಡುತ್ತಿರುವ ದೊಡ್ಡಪ್ಪ ನಾಯಕ್‌

loader