ಜೀವದ ಹಂಗು ತೊರೆದು ಕೊರೋನಾ ವಿರುದ್ಧ ಹೋರಾಟ: ಆಶಾ ಕಾರ್ಯಕರ್ತೆಯರ ಪಾದಪೂಜೆ ಮಾಡಿ ಗೌರವ ಸಲ್ಲಿಕೆ

First Published 1, May 2020, 10:11 AM

ಬಾಗಲಕೋಟೆ(ಮೇ.01): ಪ್ರಾಣವನ್ನೇ ಪಣಕ್ಕಿಟ್ಟು ಮಹಾಮಾರಿ ಕೊರೋನಾ ವಿರುದ್ಧ ಹೋರಾಟ ನಡೆಸುತ್ತಿರುವ ಆಶಾ ಕಾರ್ಯಕರ್ತೆಯರಿಗೆ ಮಿಳ್ಳಿ ಕುಟುಂಬದವರು ಪಾದ ಪೂಜೆ ಗೌರವ ಸಲ್ಲಿಸಿದ ಘಟನೆ ಜಿಲ್ಲೆಯ ರಬಕವಿ ಬನಹಟ್ಟಿ ಪಟ್ಟಣದಲ್ಲಿ ಘಟನೆ ನಡೆದಿದೆ. ಕೊರೋನಾ‌ ವಾರಿಯರ್ಸ್‌ಗೆ ಪಾದಪೂಜೆ ಸಲ್ಲಿಸಿದ ಮಿಳ್ಳಿ ಕುಟುಂಬದ ಕಾರ್ಯಕ್ಕೆ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗಿದೆ.

ಕೊರೋನಾ‌ ವಾರಿಯರ್ಸ್‌ಗೆ ಪಾದಪೂಜೆ ಮಾಡಿ ಗೌರವ ಸಲ್ಲಿಕೆ

ಕೊರೋನಾ‌ ವಾರಿಯರ್ಸ್‌ಗೆ ಪಾದಪೂಜೆ ಮಾಡಿ ಗೌರವ ಸಲ್ಲಿಕೆ

ಗೌರಿ ಮಿಳ್ಳಿ ಕುಟುಂಬದವರಿಂದ ಕೊರೋನಾ ವಾರಿಯರ್ಸ್‌ಗೆ ಪಾದ ಪೂಜೆ ಸಲ್ಲಿಸಿ, ಶಾಲು ಹೊದಿಸಿ ಸನ್ಮಾನ

ಗೌರಿ ಮಿಳ್ಳಿ ಕುಟುಂಬದವರಿಂದ ಕೊರೋನಾ ವಾರಿಯರ್ಸ್‌ಗೆ ಪಾದ ಪೂಜೆ ಸಲ್ಲಿಸಿ, ಶಾಲು ಹೊದಿಸಿ ಸನ್ಮಾನ

ಮಿಳ್ಳಿ ಕುಟುಂಬದವರಿಂದ 14 ಜನ ಆಶಾ ಕಾರ್ಯಕರ್ತೆಯರಿಗೆ ಸೀರೆ ನೀಡಿ ಗೌರವ ನಮನ

ಮಿಳ್ಳಿ ಕುಟುಂಬದವರಿಂದ 14 ಜನ ಆಶಾ ಕಾರ್ಯಕರ್ತೆಯರಿಗೆ ಸೀರೆ ನೀಡಿ ಗೌರವ ನಮನ

ರಬಕವಿ- ಬನಹಟ್ಟಿ ನಗರಸಭೆ ವ್ಯಾಪ್ತಿಯ ಆಶಾ ಕಾರ್ಯಕರ್ತೆಯರಿಗೆ ಪಾದಪೂಜೆ

ರಬಕವಿ- ಬನಹಟ್ಟಿ ನಗರಸಭೆ ವ್ಯಾಪ್ತಿಯ ಆಶಾ ಕಾರ್ಯಕರ್ತೆಯರಿಗೆ ಪಾದಪೂಜೆ

ಈ ಸಂದರ್ಭದಲ್ಲಿ ಸ್ಥಳೀಯ ತೇರದಾಳ ಶಾಸಕ ಶಾಸಕ ಸಿದ್ದು ಸವದಿ ಭಾಗಿ

ಈ ಸಂದರ್ಭದಲ್ಲಿ ಸ್ಥಳೀಯ ತೇರದಾಳ ಶಾಸಕ ಶಾಸಕ ಸಿದ್ದು ಸವದಿ ಭಾಗಿ

loader