ಜನತಾ ಕರ್ಫ್ಯೂಗೆ ಅಭೂತಪೂರ್ವ ಬೆಂಬಲ: ರಾಜ್ಯದ ವಿವಿಧ ಜಿಲ್ಲೆಗಳ ಫೋಟೋಸ್

First Published 22, Mar 2020, 10:23 AM IST

ಬೆಂಗಳೂರು[ಮಾ. 22]: ಕೊರೋನಾ ವೈರಸ್ ನಿಂದ ನಮ್ಮನ್ನ ನಾವು ರಕ್ಷಿಸಿಕೊಳ್ಳಲು ಭಾನುವಾರ ಒಂದು ದಿನ ಜನತಾ ಕರ್ಫ್ಯೂಗೆ ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದ್ದಕ್ಕೆ ಅಭೂತಪೂರ್ವ ಬೆಂಬಲ ವ್ಯೆಕ್ತವಾಗಿದೆ. ರಾಜ್ಯಾದ್ಯಂತ ಅಘೋಷಿತ ಬಂದ್ ವಾತಾವರಣ ನಿರ್ಮಾಣವಾಗಿದೆ.  ಜನರು ಮನೆಯಿಂದ ಹೊರ ಬಾರದ ಹಿನ್ನೆಲೆಯಲ್ಲಿ ಜನಸಂಚಾರ ಇಲ್ಲದೆ ರಸ್ತೆಗಳು ಬಿಕೋ ಎನ್ನುತ್ತಿವೆ.

ದಾವಣಗೆರೆಯಲ್ಲಿ ಜನತಾ ಕರ್ಪ್ಯೂಗೆ ಧರ್ಮಾತೀತವಾಗಿ, ಪಕ್ಷಾತೀತವಾಗಿ ಬೆಂಬಲ

ಜನ ಸಂಚಾರವಿಲ್ಲದೆ ಬಿಕೋ ಎನ್ನುತ್ತಿರುವ ಶಿವಮೊಗ್ಗ ನಗರ

ಸದಾ ಜನರಿಂದ ತುಂಬಿರುತ್ತಿದ್ದ ಹಾವೇರಿ ಬಸ್ ನಿಲ್ದಾಣ ಖಾಲಿ ಖಾಲಿ

ವೀಕ್ ಎಂಡ್ ಪ್ರವಾಸಿಗರಿಂದ ಗಿಜಿಗುಡುತ್ತಿದ್ದ ಚಿಕ್ಕಮಗಳೂರಿನಲ್ಲೇ ಜನರೇ ಕಾಣ್ತಿಲ್ಲ

ವಿಜಯಪುರ ಜಿಲ್ಲೆಯ ಸಿಂದಗಿ ಪಟ್ಟಣ ಸಂಪೂರ್ಣ ಜನತಾ ಕಪ್ರ್ಯೂಗೆ ಸ್ಪಂದಿಸಿದ ಸಾರ್ವಜನಿಕರು

ಜನತಾ ಕರ್ಫ್ಯೂ ನಡುವೆಯೂ ಗದಗನಲ್ಲಿ ಬೀದಿಗಿಳಿದ  ಪೌರ ಕಾರ್ಮಿಕರು

ವಿಜಯಪುರ ಗಾಂಧಿ ವೃತ್ತದಲ್ಲಿ ವಿರಳ ಜನ ಸಂಚಾರ

ವಿಜಯಪುರ ಗಾಂಧಿ ವೃತ್ತದಲ್ಲಿ ವಿರಳ ಜನ ಸಂಚಾರ

ಜನರಿಲ್ಲದೆ ಬಿಕೋ ಎನ್ನುತ್ತಿರುವ ಮಂಡ್ಯದ ಬಸ್ ನಿಲ್ದಾಣ

ಬೆಳಗಾವಿ ಜಿಲ್ಲೆಯ ಸವದತ್ತಿಯಲ್ಲಿ ಜನತಾ ಕರ್ಫ್ಯುಗೆ ಸಮ್ಮತಿಸಿ ಮನೆಬಿಟ್ಟು ಹೊರಗೆ ಬಾರದ ಜನತೆ

ವಾಹನ ಸಂಚಾರವಿಲ್ಲದೆ ಖಾಲಿ ಖಾಲಿಯಾಗಿರುವ ಮಡಿಕೇರಿ

loader