ಕಲ್ಲಡ್ಕದಲ್ಲಿ ರಥ ಸಪ್ತಮಿ: ಸಾಮೂಹಿಕ ಸೂರ್ಯ ನಮಸ್ಕಾರ

First Published 2, Feb 2020, 3:13 PM

ಕಲ್ಲಡ್ಕದ ಶ್ರೀರಾಮ ವಿದ್ಯಾಕೆಂದ್ರದಲ್ಲಿ ಪ್ರಾಥಮಿಕ ಶಾಲೆ, ಪ್ರೌಢಶಾಲೆ, ಪದವಿ ಪೂರ್ವ ಹಾಗೂ ಪದವಿ ವಿದ್ಯಾಲಯದ ಎಲ್ಲ ವಿದ್ಯಾರ್ಥಿಗಳು ರಥಸಪ್ತಮಿ ನಿಮಿತ್ತ ಸಾಮೂಹಿಕ ಸೂರ್ಯ ನಮಸ್ಕಾರ ಮಾಡಿದರು. ಇಲ್ಲಿವೆ ಚಂದದ ಫೋಟೋಸ್

ಶ್ರೀರಾಮ ವಿದ್ಯಾಕೇಂದ್ರದ ಪ್ರಾಥಮಿಕ ಶಾಲೆ, ಪ್ರೌಢಶಾಲೆ, ಪದವಿ ಪೂರ್ವ ಹಾಗೂ ಪದವಿ ವಿದ್ಯಾಲಯದ ಎಲ್ಲ ವಿದ್ಯಾರ್ಥಿಗಳು ರಥಸಪ್ತಮಿ ನಿಮಿತ್ತ ಸಾಮೂಹಿಕ ಸೂರ್ಯ ನಮಸ್ಕಾರ ಮಾಡಿದರು.

ಕಬಕ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲೆ ಪ್ರೇಮಲತಾ, ಹಿರಿಯರಾದ ಡಾ. ಕಮಲಾ ಪ್ರಭಾಕರ ಭಟ್‌, ವಿದ್ಯಾಕೇಂದ್ರದ ಸಹಸಂಚಾಲಕ ರಮೇಶ್‌ ಎನ್‌. ಹಾಗೂ ಎಲ್ಲ ವಿಭಾಗದ ಮುಖ್ಯಸ್ಥರು ಉಪಸ್ಥಿತರಿದ್ದರು.

ಸಾಮೂಹಿಕ ಸೂರ್ಯ ನಮಸ್ಕಾರದ ಡ್ರೋನ್ ದೃಶ್ಯ

ಸಾಮೂಹಿಕ ಸೂರ್ಯ ನಮಸ್ಕಾರದ ಡ್ರೋನ್ ದೃಶ್ಯ

ಶಾರೀರಿಕ ನಿರ್ದೇಶಕ ಕರುಣಾಕರ ಸ್ವಾಗತಿಸಿ, ಜಿನ್ನಪ್ಪ ಏಳ್ತಿಮಾರ್‌ ವಂದಿಸಿದರು.

ಸೂರ್ಯ ಸಮಸ್ಕಾರದಲ್ಲಿ ತಲ್ಲೀನರಾಗಿರುವ ವಿದ್ಯಾರ್ಥಿಗಳು

ಯೋಗ ಶಿಕ್ಷಕ ಸಂಜಯ್‌ ವಿದ್ಯಾರ್ಥಿಗಳಿಗೆ ಮಂತ್ರ ಸಹಿತ ಸೂರ್ಯನಮಸ್ಕಾರ ಮಾಡಿಸಿದರು

ಆವಿಷ್ಕಾರ್‌ ಯೋಗ ತರಬೇತುದಾರ ವಿಶಿತ್‌ ವಿ. ದೇರಳಕಟ್ಟೆಅವರು ರಥಸಪ್ತಮಿ ದಿನದ ಮಹತ್ವ ತಿಳಿಸಿಕೊಟ್ಟರು.

ಪ್ರಾಥಮಿಕ ಶಾಲೆ, ಪ್ರೌಢಶಾಲೆ, ಪದವಿ ಪೂರ್ವ ಹಾಗೂ ಪದವಿ ವಿದ್ಯಾಲಯದ ಎಲ್ಲ ವಿದ್ಯಾರ್ಥಿಗಳು ಭಾಗಿಯಾಗಿದ್ದರು.

loader